Monday , November 25 2024
Breaking News
Home / Breaking News (page 25)

Breaking News

ತಾವರಗೇರಾ:- ಇಸ್ಪಿಟ್ ಜೂಜಾಟ 77 ಜನರ ವಿರುದ್ದ ಪ್ರಕರಣ ದಾಖಲು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 77 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಆಡದಂತೆ ಪೊಲೀಸ್ ಇಲಾಖೆ ಆದೇಶಿಸಿದ್ದರು ಕೂಡ ಅದನ್ನು ಮೀರಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿಎಸ್ ಐ ಗಳಾದ ವೈಶಾಲಿ ಝಳಕಿ ಹಾಗೂ ಪುಂಡಪ್ಪ ನಾಯಕ ದಾಳಿ ನಡೆಸಿ ಬಂಧಿತ ಆರೋಪಗಳಿಂದ ರೂ …

Read More »

ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:– ಜಿಲ್ಲೆಯ ಕೃಷಿ ಇಲಾಖೆ ಉಪ ನಿರ್ದೇಶಕರು ಹಾಗೂ ಗಜಲ್ ಕವಿ ಗಳಾದ ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ ದೊರೆತಿದೆ. ಇವರ ಗಜಲ್ ಸಾಹಿತ್ಯ ಸಾಧನೆಯನ್ನು ಗುರುತಿಸಿ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಸದರಿ ಪ್ರಶಸ್ತಿಯನ್ನು ಘೋಷಿಸಿದ್ದು ಇದೇ ಅಕ್ಟೋಬರ್ 30 ರಂದು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಭೈರವನಹಟ್ಟಿ …

Read More »

ಮುದಗಲ್ : ಪುರಸಭೆ ಮುಖ್ಯಧಿಕಾರಿ ಮರೀಲಿಂಗಪ್ಪ ವರ್ಗಾವಣೆ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.

Read More »

ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಯುವಕರ ಗುಂಪೊಂದು ತಮ್ಮ ಗೆಳೆಯನ ಜೀವ ಉಳಿಸಲು ಜನರಿಂದ ದೇಣಿಗೆ ಸಂಗ್ರಹಣೆ ಮಾಡಿ ಆಸ್ಪತ್ರೆಗೆ ಕಳಿಹಿಸುವ ಮೂಲಕ ಯುವಕರು ಮಾನವೀಯತೆ ಮೆರದಿದ್ದಾರೆ.  ಪಟ್ಟಣದ ನಿವಾಸಿಯಾದ ಬಸವರಾಜ್ ಎಂಬುವತನಿಗೆ ಕೈ,ತಲೆ,ಕಾಲು,ಬಾಯಿ ಗೆ ಪಾರ್ಶ್ವವಾಯು ಆಗಿ ಗಂಭೀರ ಸ್ಥಿತಿಯಲ್ಲಿಯಲ್ಲಿದ್ದು ಬಡ ಕುಟುಂಬ ಹಾಗೂ ಚಿಕ್ಕ ವಯಸ್ಸಿನಲ್ಲಿ  ತಂದೆ – ತಾಯಿಯನ್ನ ಕಳೆದುಕೊಂಡ ಬಸವರಾಜನಿಗೆ ಗೆಳೆಯರೇ ತಂದೆ-ತಾಯಿಯಾಗಿ ನಿಂತು  ಚಿಕಿತ್ಸೆಗಾಗಿ ಯುವಕರೆಲ್ಲ ಸೇರಿ ಪಟ್ಟಣದಲ್ಲಿ ದೇಣಿಗೆ ಸಂಗ್ರಹಣೆ …

Read More »

ದೀಪಾವಳಿ ದಿನದಂದೆ, ಇಬ್ಬರು ಬಾಲಕರು ನೀರು ಪಾಲು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ನಿಲೋಗಲ್ ಸಮೀಪದ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟ ದುರ್ದೈವ ಘಟನೆ ನಡೆದಿದೆ. ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ (9) ಹಾಗೂ ವಿಜಯ ಮಾದರ (9) ನೀರು ಪಾಲಾಗಿರುವ ನತದೃಷ್ಟ ಬಾಲಕರು ಎಂದು ಗುರುತಿಸಲಾಗಿದ್ದು , ಗ್ರಾಮದ ವಕ್ಕನದುರ್ಗಾ ರಸ್ತೆಗೆ ಹೊಂದಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಬೃಹತ್ ಆಕಾರದ ಗುಂಡಿಯಲ್ಲಿನ …

Read More »

ನಾಳೆ ಕಾಂಗ್ರೆಸ್, ಜೆಡಿಎಸ್ ಪಕ್ಷದ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ : ಸಿದ್ದಯ್ಯ ಸ್ವಾಮಿ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ನಾಳೆ 200ಕ್ಕೂ ಹೆಚ್ಚು ಜೆಡಿಎಸ್ ಹಾಗೂ  ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಘಟಕಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು ನಾಳೆ ರಾಮಲಿಂಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಮುಖಂಡರು ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ …

Read More »

ತಾವರಗೇರಾ: ಕೆರೆ ಒಡೆದು ಸಂಪೂರ್ಣ ನೀರು ಪೋಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಒಡ್ಡು ಹೊಡೆದು ಕೆರೆಯಲ್ಲಿನ ಸಂಪೂರ್ಣ ನೀರು ಕೊಚ್ಚಿಕೊಂಡು ಹೋದ ಘಟನೆ ಸಮೀಪದ ಅಮರಾಪುರ ಕೆರೆಯಲ್ಲಿ ನಡೆದಿದೆ. 2009- 10 ನೇ ಸಾಲಿ‌ನ 13 ಏಕರೆ ವಿಸ್ತೀರ್ಣದ ಲ್ಲಿ ನಿರ್ಮಾಣಗೊಂಡಿದ್ದ ಕೆರೆಯು ನಿನ್ನೆ ತಡರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಒಡ್ಡಿನಲ್ಲಿ ಬಿರುಕು ಬಿಟ್ಟು ನಂತರ ನೀರಿನ ರಬಸಕ್ಕೆ ಕೆರೆ ಒಡ್ಡು ಹೊಡೆದಿದ್ದು ಘಟನಾ ಸ್ಥಳಕ್ಕೆ ಶಾಸಕ ಅಮರೇಗೌಡ …

Read More »

ತಾವರಗೇರಾ: ಪಟ್ಟಣ ಪಂಚಾಯತ್, ಆನ್ ಲೈನ್ ಮೂಲಕ ತೆರಿಗೆ ಪಾವತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಅಭಿವೃದ್ಧಿ ಶುಲ್ಕಗಳು ಮತ್ತು ಇತರೆ ತೆರಿಗೆ ಗಳನ್ನು ಹೊಸದಾಗಿ ಸೃಷ್ಟಿಸಲಾದ ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು ಸಾರ್ವಜನಿಕರು ಆನ್ ಲೈನ್ ಮುಖಾಂತರ ಪೌರಡಳಿತ ಸೇವೆಗಳ ಹಣ ಪಾವತಿಸಿ ಸಕಾಲದಲ್ಲಿ ಸೇವೆಗಳನ್ನು ಪಡೆಯುವಂತೆ ಪಪಂ ಮುಖ್ಯಾಧಿಕಾರಿ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Read More »

ಕುರಿ,ಮೇಕೆ ಸಂತೆಗೆ ನಿರ್ಬಂಧವಿಲ್ಲ : ಸ್ಪಷ್ಟನೆ

ನಾಗರಾಜ್ ಎಸ್ ಮಡಿವಾಳರ  ಮುದಗಲ್: ಸ್ಥಳೀಯ ಎಪಿಎಂಸಿ ಅವರಣದಲ್ಲಿ ಪ್ರತಿ ಭಾನುವಾರ ನಡೆಯುತಿದ್ದ ಕುರಿ,ಮೇಕೆ ಮಾರಾಟಕ್ಕೆ ಯಾವುದೆ ನಿರ್ಬಂಧ ಇರುವದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟ ಪಡೆಸಿದ್ದಾರೆ. ಇತ್ತೀಚೆಗೆ ದನ,ಎಮ್ಮೆಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾನುವಾರಗಳ ಸಂತೆಯನ್ನು ಬಂದ್ ಮಾಡಲಾಗಿತ್ತು. ಆದರೆ ಚರ್ಮಗಂಟು ರೋಗ ಕುರಿ,ಮೇಕೆಗಳಿಗೆ ಕಾಣಿಸಿಕೊಳ್ಳುವದಿಲ್ಲ. ಇದರಿಂದಾಗಿ ಕುರಿ,ಮೇಕೆ ಸಂತೆ ಹಾಗೂ ಮಾರಾಟಕ್ಕೆ ಯಾವುದೆ ನಿರ್ಬಂದ ಇರುವದಿಲ್ಲ ಎಂದು ಅಧಿಕಾರಿಗಳು ನೀಡಿದ ಆದೇಶದಲ್ಲಿ ಸ್ಪಷ್ಟಪಡೆಸಿದ್ದಾರೆ. …

Read More »

ತಾವರಗೇರಾ: ಬಲೆಗೆ ಬಿದ್ದ ಕರಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಕಳೆದ ಕೆಲ ದಿನಗಳಿಂದ ಸಂಗನಾಳ ವ್ಯಾಪ್ತಿಯಲ್ಲಿ ಕರಡಿಯೊಂದು ಪ್ರತ್ಯಕ್ಷ ಗೊಂಡು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು . ಸೋಮವಾರ ತಡರಾತ್ರಿ ಕರಡಿಯನ್ನು ಸೆರೆ ಹಿಡಿಯುವ ಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.     ಕರಡಿ ಪ್ರತ್ಯಕ್ಷದಿಂದಾಗಿ ಸಾರ್ವಜನಿಕರು ಅರಣ್ಯಿಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಕರಡಿ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿ ಕರಡಿ ಸೆರೆ ಹಿಡಿಯುವಲ್ಲಿ …

Read More »
error: Content is protected !!