Saturday , November 23 2024
Breaking News
Home / Breaking News (page 67)

Breaking News

ವೀಕೆಂಡ್ ಗೆ ತಾವರಗೇರಾ ಪಟ್ಟಣ ‘ಲಾಕ್’ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕರೊನಾ ವೀಕೆಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದು ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಪಟ್ಟಣದ ಎಲ್ಲಾ ಕಡೆ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದು ಈ ವರ್ಷದ ಪ್ರಥಮ ವೀಕೆಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಪೊಲೀಸ್, ಕಂದಾಯ, ಪಟ್ಟಣ ಪಂಚಾಯತ ಇಲಾಖೆ ಹಾಗೂ …

Read More »

ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು

ಉದಯವಾಹಿನಿ : ಕವಿತಾಳ ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ ಕರಿಯಪ್ಪ …

Read More »

ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು.

ವರದಿ ಆನಂದ ರಜಪೂತ ಕವಿತಾಳ:  ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ …

Read More »

ತಾವರಗೇರಾ: ಪರಸ್ಪರ ಬೈಕ್ ಡಿಕ್ಕಿ ಸ್ಥಳದಲ್ಲೇ ಓರ್ವನ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ಎರಡು ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೇ, ನಾಲ್ಕು ಜನರಿಗೆ ಗಾಯವಾದ ಘಟನೆ ನಡೆದಿದೆ. ಮೃತ ದುರ್ದೈವಿಯು ಸಂತೋಷ ಲಚಮಪ್ಪ ಕಳಮಳ್ಳಿ ತಾಂಡಾ (28) ಎಂದು ಗುರುತಿಸಲಾಗಿದೆ. ತಾವರಗೇರಾದಿಂದ ಕಳಮಳ್ಳಿ ತಾಂಡಾಕ್ಕೆ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ತೆರಳುವಾಗ ಗರ್ಜಿನಾಳ ಕ್ರಾಸ್ ಹತ್ತಿರ ಎದುರಿಗೆ ಬಂದ ಬಂದ ದ್ವೀಚಕ್ರ ವಾಹನ …

Read More »

ಮುದಗಲ್ :  ಮದ್ಯಾಹ್ನ 2 ರಿಂದ ಕರೋನ ಲಾಕ್ ಡೌನ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್  : ಕೋವಿಡ್ ವೈರಸ್ ಹಾವಳಿಯ ಹಿನ್ನಲೆಯಲ್ಲಿ  ಕರೋನ  ಲಾಕ್ ಡೌನ್ ಮಾಡಬಹುದು. ರಾಯಚೂರು  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ನಿನ್ನೆ ನಡೆದ ಸಭೆಯಲ್ಲಿ ಕರೋನ ಸಮಿತಿ  ಜಿಲ್ಲೆಯಾದ್ಯಂತ  ಮದ್ಯಾಹ್ನ 2ರ ರಿಂದ  ಕರೋನ ಲಾಕ್  ಡೌನ್ ಮಾಡಲು ನಿರ್ಧರಿಸಿದೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್  ಪಟ್ಟಣದಲ್ಲಿ ಮದ್ಯಾಹ್ನ ೨ ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟಿಗೆ  ಅವಕಾಶ ಕಲ್ಪಿಸಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕಿರಾಣಿ, ಬಟ್ಟೆ, ಬೀದಿ ಬದಿ …

Read More »

ತಾವರಗೇರಾ ಪಟ್ಟಣದ ನಿವೇಶನ ರಹಿತ ಕುಟುಂಬಗಳಿಗೊಂದು ಸಿಹಿ ಸುದ್ದಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಒಂದು ಸಿಹಿ ಸುದ್ದಿ..! ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳು ಇಲ್ಲಿಯವರೆಗೆ ವಸತಿಗಾಗಿ ಬಾಡಿಗೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾಗಿದೆ. ಆದರೆ, ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳಿಗೆ ಇನ್ನೂ ವಸತಿಗಾಗಿ ಪಟ್ಟಣ ಪಂಚಾಯಿತಿಯವರು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ನಾರಿನಾಳ ರಸ್ತೆಯ ‘ಸಿದ್ಧಶ್ರೀ’ ನಗರದ ಹಿಂಭಾಗದಲ್ಲಿ ಸ.ನಂ 434/1 ಹಾಗೂ 434/4 ಒಟ್ಟು 9 -18 ಎಕರೆ ಜಮೀನಿನಲ್ಲಿ ಪ್ಲಾಟಗಳನ್ನು …

Read More »

ತಾವರಗೇರಾ: ಮಾಸ್ಕ್ ಧರಿಸದಿದ್ದರೇ ಬೀಳುತ್ತೆ ದಂಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ನಿಯಮಗಳು ಜಾರಿಗೊಳಿಸಿದ ಹಿನ್ನಲೆಯಲ್ಲಿ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಮಾಸ್ಕ್ ಧರಿಸದೇ ಇರುವವರಿಗೆ ದಂಡ ಹಾಕುವ ಮೂಲಕ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪಟ್ಟಣದಲ್ಲಿ ಎಚ್ಚರಿಕೆ ನೀಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದ್ದಾರೆ. ದ್ವಿಚಕ್ರ ವಾಹನ, ಟಂಟಂ, ಕ್ರಷರ್ ಪ್ರಯಾಣಿಕರು ಕೂಡ ಕಡ್ಡಾಯವಾಗಿ …

Read More »

ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ಶಿಕ್ಷಕ ಮಲಪ್ಪ ಡಿ 

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ  ಬಾಲಕರ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಮಲಪ್ಪ ಡಿ ರನ್ನ ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯಂತಹ ಉದ್ದೇಶಗಳನ್ನು ಹೊಂದಿದ ಕರುನಾಡ ವಿಜ್ಞಾನ ಅಕಾಡೆಮಿಯ ಲಿಂಗಸುಗೂರು ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರುನಾಡ ವಿಜ್ಞಾನ ಅಕಾಡೆಮಿಯ ರಾಜ್ಯಾಧ್ಯಕ್ಷ ಬಾಪುಗೌಡ ದೇ.ಗುರಡಿ ಆದೇಶ ಪತ್ರದ ಮೂಲಕ  ತಿಳಿಸಿದ್ದಾರೆ.

Read More »

ಅಕ್ರಮ ಮದ್ಯ ಮಾರಾಟ, ಪೊಲೀಸರ ದಾಳಿ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ಸಾಸ್ವಿಹಾಳ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತಾವರಗೇರಾ ಪೊಲೀಸ್ ರು ದಾಳಿ ನಡೆಸಿ ಒಟ್ಟು 33724 ರೂಗಳ ಮದ್ಯ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಅಕ್ರನ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸ್ಥಳೀಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿದಾಗ ಮದ್ಯ ಮಾರಾಟ …

Read More »

ಕವಿತಾಳ – ಟ್ಯಾಂಕರ್ ಮೂಲಕ ನೀರು ಹರಿಸಿ ಆಸರೆಯಾದ ಯುವ ನಾಯಕ ಕಿರಿಲಿಂಗಪ್ಪ ಮ್ಯಾಗಳಮನಿ.

ಕವಿತಾಳ: ಪಟ್ಟಣದ ಜನತೆ ಬೀರು ಬೇಸಗೆಯಲ್ಲಿ ತೀವ್ರವಾಗಿ ನೀರಿನ ಸಮಸ್ಯೆ ಯನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಜನತಾ ಕಾಲೋನಿಯ 5 ಮತ್ತು 6 ವಾರ್ಡಿನಲ್ಲಿ ತೀವ್ರವಾದ ನೀರಿನ ಸಮಸ್ಯೆ ಇದೆ. ಪಟ್ಟಣದಲ್ಲಿರುವ 110 ಕೆವಿ ಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾದ ಕಾರಣ ಬಹುತೇಕ ವಾರ್ಡಗಳಿಗೆ ನೀರು ಸರಬರಾಜು ಕಡಿತಗೊಂಡಿತ್ತು, ನೀರು ಬರದ ಕಾರಣ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ಪರಿಣಾಮ ನೀರಿನ ಸಮಸ್ಯೆ ಅರಿತುಕೊಂಡ ಜೆಡಿಎಸ್ ಯುವ ಮುಖಂಡ ಕಿರಿಲಿಂಗಪ್ಪ ಮ್ಯಾಗಳಮನಿ ತಮ್ಮ …

Read More »
error: Content is protected !!