Friday , November 22 2024
Breaking News
Home / Breaking News (page 2)

Breaking News

ಮುದಗಲ್  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ    ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್  ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಪುರಸಭೆ ಅಧ್ಯಕ್ಷರಾಗಿ ಮಹಾದೇವಮ್ಮ ಗುತ್ತೇದಾರ ಉಪಾಧ್ಯಕ್ಷರಾಗಿ ಅಜ್ಮಿರ್ ಬೆಳ್ಳಿಕಟ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ  ಶಾಂಶಲಾಂ ಹೇಳಿದರು. ಸರಕಾರ ಕೆಲ ದಿನಗಳ ಹಿಂದೆ ಹೊರಡಿಸಿದ್ದ ಆದೇಶದಂತೆ ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ  15 ನೇ  ವಾರ್ಡ್ ಸದಸ್ಯೆ ಮಹಾದೇವಮ್ಮ ಗುತ್ತೇದಾರ ರನ್ನ ಅಧ್ಯಕ್ಷೆಯಾಗಿ 14ನೇ ವಾರ್ಡ್ …

Read More »

ಮೂಡ ಹಗರಣವೇ ಅಲ್ಲ, ಸಿದ್ದರಾಮಯ್ಯರ  ಪಾತ್ರ ಇಲ್ಲ : ಶರಣಬಸಪ್ಪ ದರ್ಶನಾಪುರ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :    ಮೂಡ ಒಂದು ಹಗರಣವೇ ಅಲ್ಲ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ  ಶರಣಬಸಪ್ಪ ದರ್ಶನಾಪುರ ಹೇಳಿದರು. ಮಂಗಳವಾರ ಸಮೀಪದ ಸಜ್ಜಲಗುಡ್ಡದ ಶರಣಮ್ಮ ತಾಯಿ ಶ್ರೀ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಸುಭದ್ರ ಕಾಂಗ್ರೆಸ್ ಸರಕಾರ ಜನರ ಹೇಳಿಗೆಗಾಗಿ ನಡೆಯುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಈ ಮೂಡ ಹಗರಣ ಎಂದು …

Read More »

ಗಂಗಾವತಿ:- ಮಲ್ಲಪ್ಪ ಇಂಗಳದಾಳ ಗೆ ಆರಕ್ಷಕ ಕಲಾ ರತ್ನ ಪ್ರಶಸ್ತಿ..!

ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು:- ಗಂಗಾವತಿ ಠಾಣೆಯ ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಇಂಗಳದಾಳ ಇವರಿಗೆ ಬೆಂಗಳೂರಿನಲ್ಲಿಂದು ನಡೆದ 2024 ನೇ ಸಾಲಿನ ಆರಕ್ಷಕ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಪೊಲೀಸ್ ಕಲಾ ಸಂಗಮ ನೀಡುವ ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು , ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರು ನೀಡಿದರು. ಈ ಸಂದರ್ಭದಲ್ಲಿ ಕೆಎಸ್ ಆರ್ ಪಿಯ ಕಮಾಂಡೆಂಟ್ ಅಮ್ಜದ್ ಖಾನ ಹಂಸ ಹಾಗೂ …

Read More »

ಸುಪ್ರೀಂ ಕೋರ್ಟ್‌ ತೀರ್ಪು: “ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಬದುಕುವ ಭರವಸೆ”

ಶ್ರೀಕಾಂತ ಆರ್ ಜಿ ಲಿಂಗಸೂಗೂರ ಪರಿಶಿಷ್ಟ ಜಾತಿ ಒಳಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಮಾಡಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 01) ಪ್ರಕಟಿಸಿದ ತೀರ್ಪು ಐತಿಹಾಸಿಕ ಗೆಲುವು ತಂದುಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಒಳಮೀಸಲಾತಿ ಸಂಬಂಧ ಜಾರಿಗೆ ಮುಂದಾಗಿದ್ದ ನಡೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಮೀಸಲಾತಿ ವರ್ಗೀಕರಣ ಸಂವಿಧಾನಾತ್ಮಕ ನಿರ್ಧಾರ ಎಂಬ ಸಂದೇಶ ನೀಡಿದೆ. ಸತತ …

Read More »

ಕಂದಾಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ

ಶ್ರೀಕಾಂತ ಆರ್ ಜಿ ಲಿಂಗಸೂಗೂರ ಲಿಂಗಸೂಗೂರು ಜು 28:- 2024 ನೇ ಸಾಲಿನ ವಾರ್ಷಿಕ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಯಿತು. ಲಿಂಗಸೂಗೂರ, ದೇವದುರ್ಗ, ಮಸ್ಕಿ, ಸಿಂಧನೂರು ತಾಲೂಕಿನ ಸಿಬ್ಬಂದಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೊದಲನೇ ಬಹುಮಾನವನ್ನು ಲಿಂಗಸೂಗೂರ ತಂಡ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ದೇವದುರ್ಗ ತಂಡ ಪಡೆದುಕೊಂಡಿದ್ದೆ, ಪಂದ್ಯ ಸರಣಿ ಶ್ರೇಷ್ಠ ಸಹಾಯಕ ಆಯುಕ್ತರಾದ ಶಿಂದೆ ಅವಿನಾಶ ರವರಿಗೆ , ಉತ್ತಮ ಬೌಲರ್ ಕಿರಣ ಲಿಂಗಸೂಗೂರ …

Read More »

ಲಿಂಗಸಗೂರ:- ಕಾರು, ಬೈಕ್ ಡಿಕ್ಕಿ, ಸವಾರರಿಗೆ ಗಾಯ..!

ಲಿಂಗಸಗೂರು:- ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬೈಕ್ ಸವಾರರು ಕಾರಿನ ಮದ್ಯ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಗಾಯ, ಕಾರು ಜಕಮಗೊಂಡ ಘಟನೆ ನಡೆದಿದೆ. ರಸ್ತೆ ಕಾಮಗಾರಿ ನಡೆಯುತಿದ್ದು, ಸರಿಯಾದ ಮಾರ್ಗ ಸೂಚಿಗಳಿಲ್ಲದೆ, ಬೈಕ್ ಸವಾರರ ಅತಿವೇಗದಿಂದ ಅಪಘಾತ ಹೆಚ್ಚುತ್ತಿವೆ.

Read More »

ತಾವರಗೇರಾ:- ರಸ್ತೆ ಅಪಘಾತ, ವ್ಯಕ್ತಿ ಸಾವು.!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-  ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ ಮೃತ ಯುವಕನನ್ನು ಹಂಚಿನಾಳ ಗ್ರಾಮದ ನಾಗರಾಜ್ ದೊಡ್ಡಪ್ಪ ಅಬ್ಬಿಗೇರಿ 37 ವರ್ಷ ಎಂದು ಗುರುತಿಸಲಾಗಿದೆ. ಯುವಕನು ತಾವರಗೇರಿಯಿಂದ ಹಂಚಿನಾಳ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಎದುರಿಗೆ ಬಂದ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರನ್ನು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಲಾರಿಯ ಚಾಲಕ ಮಸ್ಕಿ ತಾಲೂಕಿನ ಅಡವಿ ಭಾವಿ ತಾಂಡದ. ತುಕಾರಾಂ ರಾಠೋಡ್ …

Read More »

ತಾವರಗೇರಾ:- ಪಟ್ಟಣದ ಹಿರಿಯ ಚೇತನ ಸಂಗಪ್ಪ ಗೌಡ್ರ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯರು ಹಾಗೂ ಮುತ್ಸದಿ ಗಳಾದ ಸಂಗಪ್ಪಗೌಡ್ರ ಪಾಟೀಲ (89) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು , ಪಟ್ಟಣದ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ . ಮೃತರು ಮೂವರು ಪುತ್ರಿಯರು ಹಾಗೂ ಮೂವರು ಪುತ್ರ ರನ್ನು ಅಗಲಿದ್ದು, ಅದರಲ್ಲಿ ಹಿರಿಯ ಪುತ್ರರಾದ ಬಿ ಎಸ್ ಪಾಟೀಲ, ಬೆಂಗಳೂರು ನಗರದ ಹಿರಿಯ ಕಾನೂನು ಅಧಿಕಾರಿಗಳು ಹಾಗೂ ವಿಶೇಷ ನ್ಯಾಯಾಲಯದ ಸರ್ಕಾರದ ಅಭಿಯೋಜಕರು ಅವರ ತಂದೆಯವರಾಗಿದ್ದಾರೆ. ಮೃತರ …

Read More »

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ ಲಿಂಗಸಗೂರು ಜು 22:- ಬಸವಾದಿ ಶರಣರ ಆಶಯದಂತೆ ಸಮಾಜದಲ್ಲಿರುವ ಮೌಢ್ಯಗಳ ಆಚರಣೆ ಬಿಟ್ಟು ಸಮಾನತೆ,ವೈಚಾರಿಕತೆಯ ಸಮಾನತೆಯ ಸಮಾಜ ನಿರ್ಮಾಣ ಕ್ಕೆ ಬದ್ದರಾಗೋಣ ಎಂದು ತಹಶಿಲ್ದಾರ ಶಂಶಾಲಂ ಹೇಳಿದರು. ಪಟ್ಟಣದ ತಹಶಿಲ್ದಾರ ಆಡಳಿತ ಕಛೇರಿಯಲ್ಲಿ ಹಡಪದ ಅಪ್ಪಣ್ಣನವರ 889 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿರುವ ಮೌಢ್ಯ …

Read More »
error: Content is protected !!