Friday , November 22 2024
Breaking News
Home / Breaking News (page 39)

Breaking News

ತಾವರಗೇರಾ: ಮಾನಸಿಕ ಅಸ್ವಸ್ಥ, ಯುವಕ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನಂದಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಂದಾಪುರ ಗ್ರಾಮದ ರವಿಚಂದ್ರ ತಂದೆ ದೇವೆಂದ್ರಗೌಡ ಪೊಲೀಸ್ ಪಾಟೀಲ್ (36) ಎಂದು ಗುರುತಿಸಲಾಗಿದ್ದು ಈತನು ಕಳೆದ ಹದಿನೆಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥ ನಾಗಿದ್ದು, ಸಂಬಂಧಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಕೂಡ ಹೆಚ್ಚಿನ ಪ್ರಮಾಣದಲ್ಲಿ ನಿದ್ರೆ ಮಾತ್ರೆ ಸೇವಿಸುವ ಸ್ವಭಾವ ಬೆಳೆಸಿಕೊಂಡ ಹಿನ್ನಲೆಯಲ್ಲಿ …

Read More »

ಕೊಪ್ಪಳ ಕ್ಕೆ ನೂತನ ಎಸ್ ಪಿ ಆಗಿ ಅರುಣಾಂಗುಶು ಗಿರಿ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಹಿರಿಯ ಐಪಿಎಸ್ ಅಧಿಕಾರಿ ರವಿ‌ ಡಿ ಚೆನ್ನಣ್ಣನವರ ಸೇರಿದಂತೆ 9 ಜನ ಐಪಿಎಸ್ ಅಧಿಕಾರಿ ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಟಿ ಶ್ರೀಧರ್ ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದು ಅಧೀಕ್ಷಕರು ನಾಗರಿಕರ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (DCRE) ನಿಯೋಜಿಸಲಾಗಿದೆ. ಅದರಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣಾಂಗುಶು ಗಿರಿ ಅವರನ್ನು …

Read More »

ದಲಿತ ಸಂಘಟನೆಗಳಿಗೆ ಕ್ಷಮೆ ಯಾಚಿಸಿದ ಶಾಸಕ ಹೂಲಗೇರಿ…..

ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದಲ್ಲಿ  ಕಳೆದ ಬುಧವಾರ  73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಲಿತ ಪರ ಸಂಘಟನೆಗಳಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಕ್ಷಮೆಯಾಚಿಸಿದ್ದಾರೆ. ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜೋತ್ಸವ ಕಾರ್ಯಕ್ರಮದ ಬ್ಯಾನರ್ ನಲ್ಲಿ ಮಹಾತ್ಮ ಗಾಂಧಿಯ ಫೋಟೋ ಮಾತ್ರ ಹಾಕಿ ಅಂಬೇಡ್ಕರ್ ಫೋಟೋ ಇಲ್ಲದ ಕಾರಣ ದಲಿತ ಪರ ಸಂಘಟನೆಗಳು ಲಿಂಗಸಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರರಿಗೆ ತರಾಟೆಗೆ ತೆಗೆದುಕೊಂಡರು.ಸ್ಥಳದಲ್ಲೇ …

Read More »

ಕೌಟುಂಬಿಕ ಕಲಹ :  ಯುವಕ ಆತ್ಮಹತ್ಯೆ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ತ್ಯಾಜ್ಯ ನಿರ್ವಹಣಾ ಘಟಕದ ಮುಂಭಾಗದ ಮರಕ್ಕೆ ಜಯ ಸಿಂಗ್ ತಂದೆ ರಾಮ್ ಸಿಂಗ್ ಎನ್ನುವ ಯುವಕನೊಬ್ಬ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉತ್ತರಪ್ರದೇಶ ಮೂಲದ ಕುಟುಂಬಯೊಂದು  ಸುಮಾರು ವರ್ಷಗಳ ಹಿಂದೆ ಮುದಗಲ್ ಪಟ್ಟಣಕ್ಕೆ ದುಡಿಯಲು ಬಂದಿದ್ದು ಮೃತ ಯುವಕ ಜಯರಾಮ್ ಸಿಂಗ್ ತನ್ನ  ಅಕ್ಕ ನನ್ನು ಮಾತನಾಡಿಸಲು ಮೂರು ದಿನಗಳ ಹಿಂದೆ ಉತ್ತರಪ್ರದೇಶದಿಂದ ಪಟ್ಟಣಕ್ಕೆ ಬಂದಿದ್ದ. ಅಕ್ಕನ ಮನೆಯಲ್ಲಿ  …

Read More »

ತಾವರಗೇರಾ: ಈಜು ಕಲಿಯಲು ಹೋಗಿ ಬಾಲಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಾವಿಗೆ ಈಜು ಕಲಿಯಲು ಹೋದಾಗ ಈಜು ಬರದೇ ಬಾವಿಯಲ್ಲಿ ಮುಳುಗಿ ಬಾಲಕ ಮೃತ ಪಟ್ಟ ಘಟನೆ ಜರುಗಿದೆ. ಮೃತ ಬಾಲಕನನ್ನು ಬಸವಣ್ಣ ಕ್ಯಾಂಪಿನ ಮಾರುತಿ ಶಾಮಣ್ಣ ಸತ್ಯಂ ಪೇಟ್ ಸುಡಗಾಡ ಸಿದ್ದರು (16) ಎಂದು ತಿಳಿದುಬಂದಿದೆ. ಪಟ್ಟಣದ ಬಸವನಗೌಡ ಮಾಲಿ ಪಾಟೀಲ್ ಅವರ ಜಮೀನಿನಲ್ಲಿರುವ ಕೆಂಚನ ಬಾವಿಗೆ ಮಧ್ಯಾಹ್ನ ಈಜು ಕಲಿಯಲು ಹೋಗಿ ಸರಿಯಾಗಿ ಈಜು ಬರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ, …

Read More »

ಮುದಗಲ್  : ಬಾಲಕಿಯರ ಪ್ರೌಢ ಶಾಲೆಯಲ್ಲಿ 14 ಕರೋನ ಪಾಸಿಟಿವ್ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ  ಬಾಲಕಿಯರ ಪ್ರೌಢ ಶಾಲೆಯಲ್ಲಿ 13ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಶಿಕ್ಷಕರಿಗೆ   ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಯಿಂದ ಶಾಲೆಯಲ್ಲಿದ್ದ 300 ವಿದ್ಯಾರ್ಥಿನಿಯರ ಹಾಗೂ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಶನಿವಾರ 22-01-2022ರಂದು 8ನೇ ತರಗತಿಯಲ್ಲಿ 9ವಿದ್ಯಾರ್ಥಿನಿಯರಿಗೆ  9ನೇ ತರಗತಿಯಲ್ಲಿ …

Read More »

ಕರೊನಾ ಟೆಸ್ಟ್ ಗೆ ಮುನ್ನವೇ ಪಾಸಿಟಿವ್ ಸಂದೇಶ, ಸಾರ್ವಜನಿಕರ ಆಕ್ರೋಶ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ರಾಜ್ಯದಾದ್ಯಂತ ಕರೊನಾ ಸೊಂಕು ಹೆಚ್ಚಳ ಹಿನ್ನಲೆಯಲ್ಲಿ ಇಲಾಖೆಯ “ವೈಫಲ್ಯ ವೋ” ಅಥವಾ ಮೆಡಿಕಲ್ “ಮಾಫಿಯಾ ನೋ” ಎನ್ನುವುದು ಸಾರ್ವಜನಿಕರ ವಲಯದಲ್ಲಿ ಅನುಮಾನ ಮೂಡಿದ್ದು ರಾಜ್ಯದಾದ್ಯಂತ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಯಾವುದೇ ವ್ಯಕ್ತಿ ಪರೀಕ್ಷೆ ಗೆ ಒಳಪಡದೇ ಕರೊನಾ ಪಾಸಿಟಿವ್ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕರೊನಾ ಲಕ್ಷಣ ವಿಲ್ಲದಿದ್ದರೂ ಹಾಗೂ …

Read More »

ತಾವರಗೇರಾ: ಎಎಸ್ಐ ಸೇರಿ ನಾಲ್ವರಿಗೆ ಕರೊನಾ ಪಾಸಿಟಿವ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೊನಾ ದಿಂದಾಗಿ ಬೆಚ್ಚಿಬಿದ್ದಿರುವ ಜನತೆಗೆ, ಪಟ್ಟಣದಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್ ದೃಡ ಪಟ್ಟಿರುವದರಿಂದ ಪಟ್ಟಣದ ಜನರು ಮತ್ತಷ್ಟು ಭಯಭೀತಿ ಗೊಂಡಿದ್ದಾರೆ. ಪಟ್ಟಣದ ಎಎಸ್ಐ ಒಬ್ಬರಿಗೆ ಸೇರಿದಂತೆ ಇನ್ನಿತರ ಮೂರು ಜನರಿಗೆ ಕರೊನಾ ದೃಡಪಟ್ಟಿದ್ದು ಅವರು ಈಗಾಗಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಆದಷ್ಟು ಸಾರ್ವಜನಿಕರು ಮಾಸ್ಕ್ ಹಾಗೂ ದೈಹಿಕ ಅಂತರ ಕಾಪಾಡುವದರ ಮೂಲಕ ಕರೊನಾ ಹರಡದಂತೆ ಎಚ್ಚರ ವಹಿಸಬೇಕೆಂದು …

Read More »

ಮುದಗಲ್ : ಭೀಕರ ಅಪಘಾತ ಇಬ್ಬರಿಗೆ ಗಂಭೀರ ಗಾಯ

  ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಲಿಂಗಸಗೂರು ನಿಂದ ಮುದಗಲ್ ಕಡೆಗೆ ಬರುವ ಗೂಡ್ಸ್ ವಾಹನ      ಕತ್ತಿಹಾಳ ಹಳ್ಳದ ಬಳಿ  ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ. ಲಿಂಗಸಗೂರು ಕಡೆಯಿಂದ ಇಳಕಲ್ ಗೆ ತೆರಳುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಯಲಗಲದಿನ್ನಿ ಮೂಲದ ಯುವಕರಿಗೆ ತೀವ್ರ ಗಾಯಗಾಗಿವೆ. ಗಾಯಳುಗಳನ್ನು ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಕೊಪ್ಪಳ: ಚಂದ್ರನ ಬೆಳಕಿನಲ್ಲಿ ನಡೆದ ಶ್ರೀ ಗವಿ ಸಿದ್ದೇಶ್ವರ ರಥೋತ್ಸವ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಚಂದ್ರನ ಬೆಳಕಿನಲ್ಲಿ ಶ್ರೀ ಗವಿ ಸಿದ್ದೇಶ್ವರ ಮಹಾ ರಥೋತ್ಸವ ಜರುಗಿತು. ಕರೊನಾ ವೈರಸ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವದರ ಜೊತೆಗೆ ಸರಳ ಹಾಗೂ ಸಂಪ್ರದಾಯದಂತೆ ಬ್ರಾಹ್ಮೀ ಮುಹೂರ್ತ ಬೆಳಗಿನ ಜಾವ 4.48 ರ ಸಮಯಕ್ಕೆ ರಥೋತ್ಸವ ಕ್ಕೆ ಚಾಲನೆ ನೀಡಲಾಗಿದೆ, ಲಕ್ಷಾಂತರ ಭಕ್ತರು ಸೇರುವ ಹಿನ್ನಲೆಯಲ್ಲಿ ಶ್ರೀ ಗವಿ ಸಿದ್ದೇಶ್ವರ ಮಹಾ ಸ್ವಾಮಿಗಳು …

Read More »
error: Content is protected !!