ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪವಿತ್ರ ಈದ ಮಿಲಾದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಭಾವೈಕ್ಯೆತೆಯಿಂದ ಆಚರಿಸಿರುವುದು ವಿಶೇಷವಾಗಿದೆ. ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಜುಮಾ ಮಸೀದಿ ಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕನಕದಾಸರ ಪ್ರತಿಮೆಗೆ ನಂತರ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ನಂತರ ಡಾ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಆಗಿರುವುದು ಈದ್ ಮಿಲಾದ್ …
Read More »ರಾಷ್ಟ್ರಪತಿಗಳ ಹೆಸರಿನಲ್ಲಿ ಕುಂಭ ಕಳಷ ರಸೀದಿ ಪಡೆದ ಮಸ್ಕಿ ಪತ್ರಕರ್ತ
ನಾಗರಾಜ್ ಎಸ್ ಮಡಿವಾಳರ ಮಸ್ಕಿ : ಪಟ್ಟಣದ ಶ್ರೀ ಭ್ರಮರಾಂಬಾ ದೇವಿ ದೇವಸ್ಥಾನದ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮದ ನಿಮಿತ್ಯ ಸ್ಥಳೀಯ ಹೊಸದಿಗಂತ ಪತ್ರಿಕೆಯ ಪತ್ರಕರ್ತ ಸಿದ್ದಯ್ಯ ಹಿರೇಮಠ ರಾಷ್ಟ್ರದ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕುಂಭ ಕಳಷ ರಶೀದಿ ಪಡೆದು ಅವರ ಹೆಸರಿನಲ್ಲಿ ಓರ್ವ ಮಹಿಳೆಯಿಂದ ಕುಂಭ ಕಳಷ ಹೊರೆಸಲು ಸಿದ್ಧವಾಗಿದ್ದು ವಿಶೇಷವಾಗಿದೆ. ಪ್ರತಿ ವರ್ಷದಂತೆ ದಸರಾದಲ್ಲಿ ಮಸ್ಕಿ ಶ್ರೀ ಭ್ರಮರಾಂಭಾ ದೇವಸ್ಥಾನದಲ್ಲಿ ದೇವಿ ಪುರಾಣ ಕಾರ್ಯಕ್ರಮವನ್ನು ಮಾಡಲಾಗುತ್ತದೆ, ಪುರಾಣಮಂಗಲ ಕಾರ್ಯಕ್ರಮದವನ್ನ ಶ್ರೀ ಮಹಾದೇವಿ …
Read More »ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಜಮೀನಿನಲ್ಲಿಯ ನಿಧಿಯನ್ನು ತೆಗೆಯಲು ಪ್ರಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಶನಿವಾರದಂದು ನಡೆದಿದೆ. ಠಾಣಾ ವ್ಯಾಪ್ತಿಯ ಅಮರಾಪುರ ತಾಂಡಾ ಸಮೀಪದ ಹಳ್ಳದ ನಾಲದ ಹತ್ತಿರ ಇರುವ ಜಮೀನೊಂದರಲ್ಲಿ ಗುಂಡಿಯನ್ನು ತೆಗೆದು ನಿಧಿಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದಾಗ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಒಟ್ಟು 7 ಜನರಲ್ಲಿ 5 ಜನರನ್ನು ತಕ್ಷಣವೇ ಬಂಧಿಸಿದ್ದು ಉಳಿದ ಇಬ್ಬರು ತಪ್ಪಿಸಿಕೊಂಡು …
Read More »ಮದ್ಯವರ್ಜನ ಶಿಬಿರ ಉದ್ಘಾಟನೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಸಂಸ್ಥೆಯಿಂದ ಪಟ್ಟಣದ ಶ್ರೀ ನೀಲಕಂಟೇಶ್ವರ ದೇವಸ್ಥಾನ ನಡೆದ ಮದ್ಯ ವರ್ಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಗುರು ಮಹಾಂತ ಮಹಾ ಸ್ವಾಮಿಗಳು ಮಾತನಾಡಿ ದುಶ್ಚಟಕ್ಕೆ ಬಲಿಯಾಗಿ ಸಾವಿರಾರು ಕುಟುಂಬಗಳ ಪರಿಸ್ಥಿತಿ ಗಂಭೀರವಾಗಿದೆ ಶ್ರೀ ಮಠದ ಪೂಜ್ಯರು ಮಹಾಂತ ಜೋಳಿಗೆಯ ಮೂಲಕ ಜನರ ದುಶ್ಚಟಗಳನ್ನ ಭಿಕ್ಷೆ ಬೇಡಿ ಸಮಾಜ ಸುಧಾರಣೆ ಮಾಡುವ ಮಹತ್ವದ ಕಾರ್ಯ ಮಠದಿಂದ …
Read More »ಮುದಗಲ್ : ರವಿವಾರದ ಜಾನುವಾರು ಸಂತೆ ಬಂದ್
ನಾಗರಾಜ್ ಎಸ್ ಮಡಿವಾಳರ ಮುದಗಲ್ : ರಾಯಚೂರು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy skin disease) ಹರಡುತ್ತಿರುವ ಕಾರಣ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಾಯ್ದೆ -1973 ರ ಕಲಂ 144 ರ ಮೇರೆಗೆ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಯನ್ನು ನಿಷೇಧಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್ ಪಟ್ಟಣದಲ್ಲಿ ನಡೆಯುವ ರವಿವಾರದ ಸಂತೆ ಬಂದ್ ಆಗಲಿದೆ. ಜಿಲ್ಲೆಯಾದ್ಯಂತ ಜಾನುವಾರು …
Read More »ತಾವರಗೇರಾ: ವಿಶೇಷ ದಸರಾ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳಿಯ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ದಸರಾ ಹಬ್ಬದ ಪ್ರಯುಕ್ತ ಯಾದವ ಸಮಾಜದಿಂದ ಹಾಲುಕಂಬ ಏರುವ ಸ್ಫರ್ಧೆ ನಡೆಯಿತು. ಪ್ರತಿ ವರ್ಷದಂತೆ ಯಾದವ ಸಮಾಜದಿಂದ ಬೆಳಿಗ್ಗೆ ಕಂಬಕ್ಕೆ ತಯಾರಿ ನಡೆಸಿದರು. ಸಾಯಂಕಾಲ ಪೂಜಾ ವಿಧಾನ ಮೂಲಕ ಸ್ಪರ್ಧೆಯನ್ನು ಪ್ರಾರಂಭಿಸಲಾಯಿತು ಸ್ಫರ್ಧೇಯಲ್ಲಿ ಸ್ಥಳೀಯ ಯಾದವ ಸಮುದಾಯದ ಶಿವನಗೌಡ ಹನುಮನಗೌಡ ಕಟ್ಟಿಮನಿ ಯವರು ಹಾಲುಗಂಬ ವನ್ನು ಏರುವ ಮೂಲಕ ವಿಜಯಶಾಲಿಯಾದರು, ಪ್ರತಿ ವರ್ಷದಂತೆ ಈ …
Read More »ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ಬಗಡಿ ತಾಂಡಾದ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉಪ್ಪಾರನಂದಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರ ನೇತೃತ್ವದಲ್ಲಿ ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಸರಕಾರದ ಆಡಳಿತಕ್ಕೆ ಬೇಸರ ಗೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೂಲಗೇರಿ ರವರ ಹೆಗಲಿಗೆ ಹೆಗಲು ಕೊಡಲು ತಾಂಡಾದ ಕಾರ್ಯಕರ್ತರು ಸಿದ್ದರಾಗಿ ಬಿಜೆಪಿ ಪಕ್ಷವನ್ನ ತೊರೆದು …
Read More »ತಾವರಗೇರಾ:- “ಕಮಲ” ಬಿಟ್ಟು, “ಕೈ” ಹಿಡಿದ ಚಂದ್ರಶೇಖರ ನಾಲತವಾಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಬಿಜೆಪಿ ಮುಖಂಡ ಹಾಗೂ ತಾಲೂಕ ಪಂಚಮಸಾಲಿ ಅಧ್ಯಕ್ಷರಾದ ಚಂದ್ರಶೇಖರ ನಾಲತವಾಡ ಬುಧುವಾರದಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ತೊರೆದು ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದ ರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು, ಇವರ ಜೊತೆ ಕುಷ್ಟಗಿ ಎಪಿಎಮ್ ಸಿ ಮಾಜಿ ಅಧ್ಯಕ್ಷರಾದ ಶರಣಪ್ಪ ಸಾಹುಕಾರ್ ಹಂಚಿನಾಳ ಕೂಡ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ಯಾಪುರ, …
Read More »ಸೆ.14ರ ಮುದಗಲ್ ಬಂದ್ ಕರೆ ಹಿಂದಕ್ಕೆ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸೆಪ್ಟೆಂಬರ್ 14 ರಂದು ನೀಡಿದ್ದ ಬಂದ್ ಕರೆ ಹಿಂಪಡೆಯಲಾಗಿದೆ. ಪಟ್ಟಣದ ಕೆಲ ಖಾಸಗಿ ಶಾಲಾ ಕಾಲೇಜುಗಳು ಅಗಸ್ಟ್ 15 ರಂದು ಅಮೃತ ಮಹೋತ್ಸವ ಆಚರಣೆ ವೇಳೆ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದ ಹಿನ್ನೆಲೆಯಲ್ಲಿ ಅ.16ರಂದು ಬೃಹತ್ ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರ ಪರವಾಗಿ ಆಗಮಿಸಿದ್ದ …
Read More »ಸೆ.14 ರಂದು ಮುದಗಲ್ ಬಂದ್
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸೆಪ್ಟೆಂಬರ್ 14ರಂದು ಮುದಗಲ್ ಬಂದ್ ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಪಟ್ಟಣದ ಕೆಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಕಳೆದ ಆಗಸ್ಟ್ 15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ವೇಳೆ ಡಾ. ಬಿ ಆರ್ ಅಂಬೇಡ್ಕರ್ ರವರ ಫೋಟೋ ಇಡದೇ ಧ್ವಜಾರೋಹಣ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ …
Read More »