Saturday , November 23 2024
Breaking News
Home / Breaking News (page 74)

Breaking News

ಶುದ್ದ ಕುಡಿಯುವ ನೀರಿನ ಘಟಕದ ಶೆಡ್ ಗೆ ಬೆಂಕಿ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಪೊಲೀಸ್ ಠಾಣೆ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕ ದ ಶೆಡ್ ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟ ಘಟನೆ ಗುರುವಾರದಂದು ನಡೆದಿದೆ. ಇಲ್ಲಿಯ ಗ್ರಂಥಾಲಯದ ಮುಂದುಗಡೆ ಹೊಸದಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು ಆದರೆ ಯಾವುದೇ ಯಂತ್ರಗಳನ್ನು ಅಳವಡಿಸಿದ್ದಿಲ್ಲ ಘಟಕದ ಸುತ್ತಮುತ್ತಲಿನಲ್ಲಿ ಕಸಕಡ್ಡಿ ಹೆಚ್ಚಾಗಿದ್ದರಿಂದಾಗಿ, ಆಕಸ್ಮಿಕ ಬೆಂಕಿ ತಗುಲಿ ಘಟಕಕ್ಕೆ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ …

Read More »

ಮೆಣೇಧಾಳ ದೇಸಾಯಿಯವರ ಮನೆಯಲ್ಲಿ ಸಿನಿಮಾ ಶೂಟಿಂಗ್

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಮೆಣೇಧಾಳ ದೇಸಾಯಿಯವರ ವಾಡೆಯಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆ ಕುರಿತಂತೆ ಕಳೆದ ಒಂದು ವಾರದಿಂದ ಚಲನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಬೆಂಗಳೂರಿನ ಮಾತಾಂಭುಜ ಮೂವೀಸ್ ನವರು ನಿರ್ಮಿಸಿತ್ತಿರುವ ಈ ಚಲನ ಚಿತ್ರಕ್ಕೆ ಮಂತ್ರಾಲಯದಲ್ಲಿ ಶ್ರೀಗಳು ಚಾಲನೆ ನೀಡಿದ್ದರು. ರಾಯರ ಆರಾಧನೆ ದಿನ ಈ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯಿದೆ ಎಂದು ನಿರ್ದೇಶಕರಾದ ಮಧಸೂಧನ್ ಹವಲ್ದಾರ ತಿಳಿಸಿದ್ದಾರೆ. ನಟಿ ನಿಶ್ಚಿತಾ ಶೆಟ್ಟಿ, …

Read More »

ರಾಜ್ಯದ ಗಮನ ಸೆಳೆದ ‘ಮಸ್ಕಿ’ ಉಪಚುನಾವಣೆ

  ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ:  ಮಸ್ಕಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಇದೇ ಏಪ್ರಿಲ್ 17 ರಂದು ಚುನಾವಣೆ ನಡೆಯಲಿದೆ. ಕೆಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ದಿನಾಂಕ ಘೋಷಣೆ ಯಾಗಿರುವದರಿಂದ ಕ್ಷೇತ್ರದ ಮತದಾರರಲ್ಲಿ ಕುತೂಹಲ ಗರಿಗೆದರಿದರೆ, ಇತ್ತ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ “ಢವ ಢವ” ಶುರುವಾಗಿದೆ. ಈಗಾಗಲೇ ಪಕ್ಷದ ಅಭ್ಯರ್ಥಿಗಳು ಬಹುತೇಕ ಅಂತಿಮಗೊಂಡಿದ್ದು, ಕಾಂಗ್ರೆಸ್ ನಿಂದ ಆರ್ ಬಸನಗೌಡ ತುರುವಿಹಾಳ ಹಾಗೂ ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚುನಾವಣಾ …

Read More »

ಪಟ್ಟಣದ ವಸತಿ ಶಾಲೆಗಳಿಗೆ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕಾರ್ ಭೇಟಿ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ವಿವಿಧ ವಸತಿ ಶಾಲೆಗಳಿಗೆ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷ ಅಯ್ಯೂಬ್ ಖಾನ್ ಪಠಾಣ್ ಭೇಟ್ಟಿ ನೀಡಿದರು. ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟ್ಟಿ ನೀಡಿದ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಅಯ್ಯೂಬ್ ಖಾನ್ ಪಠಾಣ್ ಅವರು ವಿದ್ಯಾರ್ಥಿಗಳೊಂದಿಗೆ ಕೆಲವೊತ್ತು ಚರ್ಚಿಸಿ ವಸತಿ ನಿಲಯಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಆಲಿಸಿದರು. ಶುದ್ಧ ಕುಡಿಯುವ …

Read More »

ಉಪಾಧ್ಯಕ್ಷರಾಗಿ ಶಿವರಾಜ್  ಖೈರವಾಡಗಿ  ಆಯ್ಕೆ 

ಮುದಗಲ್ : ಲಿಂಗಸುಗೂರು ತಾಲೂಕಿನ ಜೆಡಿಎಸ್ ಯುವ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ  ಮುದಗಲ್ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಪಿಕಳಿಹಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಮುದಗಲ್ ಘಟಕದ ಅಧ್ಯಕ್ಷ ಅಮೀರಬೇಗ ಉಸ್ತಾದ ಮಾಹಿತಿ ನೀಡಿದರು, ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಹಿಬೂಬ ಕಡ್ಡಿಪುಡಿ ಹಿಂದೂಳಿದ ವರ್ಗಗಳ ತಾಲೂಕಾಧ್ಯಕ್ಷ ಕರಿಯಪ್ಪ ಯಾದವ, ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ, ಅರುಣಕುಮಾರ, ನಾಗರಾಜ ತಳವಾರ ಸೋಮಣ್ಣ ನಾಗಲಾಪೂರು, ಸೇರಿದಂತೆ ಜೆಡಿಎಸ್ …

Read More »

ಕರೋನ ಲಸಿಕೆ ಹಾಕಿಸಿಕೊಳ್ಳಿ : ಡಾ. ಅನಂತಕುಮಾರ್

ಮುದಗಲ್  : ಕರೋನ ಮಹಾಮಾರಿಯಿಂದ ದೇಶವೇ ಕುಗ್ಗಿ ಹೋಗಿದ್ದು ಈಗ ಕರೋನ ವೈರಸ್ ತಡೆಯುವ ಲಸಿಕೆ ಬಂದಿದ್ದು  ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಂತಕುಮಾರ್ ಪಟ್ಟಣದಲ್ಲಿ  45 -59 ವರ್ಷದವರು,  ಅಧಿಕ ರಕ್ತದ ಒತ್ತಡ, ಮದುಮೇಹ  ಮತ್ತು ಇನ್ನಿತರ ಯಾವುದೇ ಖಾಯಿಲೆ ಇರುವವರು, ಮತ್ತು 60 ವರ್ಷ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನೊಂದಿಗೆ  ಬಂದು ಕರೋನ ಲಸಿಕೆ  ತೆಗೆದುಕೊಳ್ಳಿ ಪಟ್ಟಣದ  …

Read More »

ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ ಶ್ರೀ ಪಿತಾರಾಮ್ ಪೂಜಾರಿಯವರ 40 ನೇ ಪುಣ್ಯ ಸ್ಮರಣೆ ಅಂಗವಾಗಿ ಗೋರ ಬಂಜಾರ ಗಾನ ಸುಧೆ ಕಲಾ ಬಳಗ (ರಿ) ಹಾಗೂ ಕುಷ್ಟಗಿಯ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದ ಬಂಜಾರ ಸಮುದಾಯದ ಸಹಯೋಗದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ಚಂದನ ಗಾಯಕ ಗೋಪಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮುಖಂಡರಾದ ದರ್ಮಪ್ಪ, ನಾನಪ್ಪ, ಉಮೇಶ ರಾಠೋಡ, ಸೋಮಪ್ಪ, …

Read More »

ತಾವರಗೇರಾ ಡಿಗ್ರಿ ಕಾಲೇಜು ‘ನ್ಯಾಕ್’ ಸಂಸ್ಥೆ ಗುರುತಿಸುವಂತಾಗಲಿ, ಶಾಸಕ ಬಯ್ಯಾಪೂರ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸರ್ಕಾರದ ನ್ಯಾಕ್ ಸಂಸ್ಥೆ ಯಲ್ಲಿ ತಾವರಗೇರಾ ಕಾಲೇಜು ಉತ್ತಮ ಶ್ರೇಣಿ ಹೊಂದಬೇಕೆಂಬ ಮಹದಾಸೆ ಹೊಂದಿರುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ನಂತರ ಮಾತನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಬದುಕುವ ರೀತಿಯನ್ನು ಕಲಿತುಕೊಳ್ಳಬೇಕೆಂದು ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿ ಕೊರತೆ …

Read More »

ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪಟ್ಟಣದ ನಿವಾಸಿಗಳಿಗೆ  ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ  ಬರೆ ಹಾಕಲು ಮುದಗಲ್ ಪುರಸಭೆ, ಮುಂದಾಗಿದೆ ಸರಕಾರದ ಆದೇಶದಂತೆ ಪುರಸಭೆ ರೂಪಿಸಿರುವ  ತೆರಿಗೆ  ವಸತಿಗೆ  0.6% ಹಾಗೂ ವಾಣಿಜ್ಯಕ್ಕೆ  1.0%ರಷ್ಟು ಹಾಗೂ ಖಾಲಿ ಇರುವ ನಿವೇಶನಗಳಿಗೆ 0.5ರಷ್ಟು ತೆರಿಗೆ  ಹೆಚ್ಚಿಸುವ ಕುರಿತು ಬುಧುವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಬಾರಿಗಿಡರವರ  ಅಧ್ಯಕ್ಷತೆಯಲ್ಲಿ …

Read More »

ತಾವರಗೇರಾದಲ್ಲಿ ಕಳ್ಳತನ:- ಮನೆಯವರು ‘ಜಾತ್ರೆಯಲ್ಲಿ’ “ಕಳ್ಳರು” ಮನೆಯಲ್ಲಿ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ ಹಾಗೂ ನಗದು ಹಣ ಕಳ್ಳತನ ವಾದ ಘಟನೆ ಗುರುವಾರದಂದು ಜರುಗಿದ್ದು, ತಿಂಗಳೊಂದರಲ್ಲಿ ಇದು ಎರಡನೇ ಘಟನೆ ನಡೆದಿರುವುದು ಪಟ್ಟಣದ ಜನರ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ ಅಕ್ಕಿ ಯವರ ಓಣಿಯಲ್ಲಿಯ ಅಮರೇಗೌಡ ಪಾಟೀಲ್ ಎಂಬುವವರ ಮನೆಯಲ್ಲಿ ಕಳ್ಳತನ ಜರುಗಿದ್ದು. ಬುಧುವಾರದಂದು ಮನೆಯವರೆಲ್ಲ ಮನೆಗೆ ಬೀಗ ಹಾಕಿ ಉಮಲೂಟಿ ಜಾತ್ರೆಗೆ ತೆರಳಿದ್ದರು ಇಂದು ಬಂದು ಬಾಗಿಲು …

Read More »
error: Content is protected !!