ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಾಂತಿ ಸುವ್ಯವಸ್ಥೆ ಗೆ ಭಂಗ ತರಲು ಯತ್ನಿಸಿದ ವ್ಯಕ್ತಿಯೊಬ್ಬನ ವಿರುದ್ದ ಗಂಗಾವತಿ ತಹಶಿಲ್ದಾರ ಯು ನಾಗರಾಜ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ವ್ಯಕ್ತಿಯನ್ನು ಮಧುಗಿರಿ ಮೂಲದ ಅತುಲ್ ಕುಮಾರ ಸಬರವಾಲಾ ಎಂದು ಗುರುತಿಸಲಾಗಿದೆ. ವಿಶ್ವವಿಖ್ಯಾತ ಅಂಜನಾದ್ರಿ ಬೆಟ್ಟದ ಪ್ರವೇಶ ದ್ವಾರದ ಬಳಿ ನಿಂತು ನಾನು ಮೋದಿ ಅಭಿಮಾನಿಯೆಂದು ಉಚ್ಚಾಟ ನಡೆಸಿ ಮುಸ್ಲಿಂ …
Read More »ತಾವರಗೇರಾ: ನೂತನ ಪಿಎಸ್ಐ ವೈಶಾಲಿ ಝಳಕಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಠಾಣಾಧಿಕಾರಿ ಇಲ್ಲದಿದ್ದರಿಂದ ಎಎಸ್ಐ ಮಲ್ಲಪ್ಪ ವಜ್ರದ ಪ್ರಭಾರ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು ಈಗ ನೂತನ ಸ್ಥಳೀಯ ಠಾಣಾಧಿಕಾರಿಯನ್ನಾಗಿ ವೈಶಾಲಿ ಝಳಕಿ ಇವರನ್ನು ಬಳ್ಳಾರಿ ವಲಯದ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕರಾದ ಮನೀಷ್ ಖರ್ಬಿಕರ್ ಅವರು ವರ್ಗಾವಣೆ ಗೊಳಿಸಿ ಆದೇಶಿಸಿದ್ದಾರೆ. ವೈಶಾಲಿ ಝಳಕಿ ಅವರು ಈ ಹಿಂದೆ ಬಳ್ಳಾರಿ ಜಿಲ್ಲೆಯ ಎಚ್ ಬಿ ಹಳ್ಳಿ ಹಾಗೂ …
Read More »ತಾವರಗೇರಾ: ಸರ್ಕಾರಿ ಜಮೀನು ಕಂಡವರ ಪಾಲು, ತನಿಖೆಗೆ ಒತ್ತಾಯ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸರ್ಕಾರಿ ಜಮೀನು (ಗಾಂವಠಾಣ) ಜಾಗವನ್ನು ಕೆಲೆ ಪಟ್ಟ ಬದ್ರಹಿತಾಸಕ್ತಿಗಳ ಪಾಲಾಗುತ್ತಿದ್ದು ತನಿಖೆ ಕೈಗೊಂಡು ಸಂಭಂದಿಸಿದ ಇಲಾಖೆಯವರು ವಶಪಡಿಸಿಕೊಳ್ಳ ಬೇಕೆಂದು ಒತ್ತಾಯಿಸಿ ಪಟ್ಟಣದ ಪ್ರಗತಿಪರ ಸಂಘಟನೆಗೆಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಸರ್ವೆ ನಂ 54 ರಲ್ಲಿ 18 ಎಕರೆ 36 ಗುಂಟೆ ಜಮೀನಿನ ಜೊತೆಗೆ ಗಾಂವಠಾಣ ಜಮಿನು ಇರುವದರಿಂದ, ಇದನ್ನೆ ಬಳಸಿಕೊಂಡ ಕೆಲವರು ಈಗಾಗಲೆ ಅತೀಕ್ರಮಿಸಿಕೊಂಡಿದ್ದು ಈ ಕುರಿತು ಹಲವು …
Read More »ಕರೋನ ಜಾಗೃತಿಗಾಗಿ ಜಿಲ್ಲಾಧಿಕಾರಿಗಳ ಭೇಟಿ
ತಾವರಗೇರಾ : ಪಟ್ಟಣಕ್ಕೆ ಬುದುವಾರ ಕರೋನ ಜಾಗೃತಿಗಾಗಿ 6 ಮತ್ತು 7ನೇ ವಾರ್ಡ್ ನಲ್ಲಿ ಲಸಿಕೆ ಹಾಕಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೊಳಕರ ವಿಕಾಸ್ ಕಿಶೋರ್ ಜನರಲ್ಲಿ ತಿಳಿ ಹೇಳಿದರು. ನಂತರ ಅವರಿಗೆ ತಾವರಗೇರಾ 5ನೇ ವಾರ್ಡ್ ನಿವಾಸಿಗಳು ಮೂಲಭೂತ ಸೌಕರ್ಯವಾದ ಶೌಚಾಲಯ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿಪತ್ರ ಸಲ್ಲಿಸಿದರು ಈ ಸಂದರ್ಭ ಜಿಪಂ ಸಿಇಓ, ಬಿ.ಪೌಜಿಯಾ ತರುನ್ನಮ್, ಜಿಲ್ಲಾ ಆರೋಗ್ಯಧಿಕಾರಿ, ತಾಲೂಕ ಆರೋಗ್ಯ ಅಧಿಕಾರಿ ಆನಂದ ಗೊಟೂರು, ತಹಸೀಲ್ದಾರ ಎಂ ಸಿದ್ದೇಶ್ …
Read More »ಮುದಗಲ್ : ಅಕ್ರಮ ಕಳ್ಳಬಟ್ಟಿ ಮಾರಾಟ ಅಬಕಾರಿ ಪೊಲೀಸರ ದಾಳಿ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಬಯ್ಯಾಪುರ ತಾಂಡದಲ್ಲಿ ಅಬಕಾರಿ ಪೊಲೀಸರು ದಾಳಿ ನೆಡಸಿ 8 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.ಬಯ್ಯಾಪುರ ತಾಂಡದಲ್ಲಿ ಶನಿವಾರ ರುಕ್ಮವ್ವ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 8 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭ ಜಿಲ್ಲಾ ಅಬಕಾರಿ ಉಪ ನಿರೀಕ್ಷಕ ಬಸಲಿಂಗಪ್ಪ , ಲಿಂಗಸೂಗೂರು …
Read More »ಶಿಕ್ಷಕರ ಸಮಸ್ಯೆ ಹಾಗೂ ನೇಮಕಾತಿ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಬಯ್ಯಾಪೂರ..!
ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಶಿಕ್ಷಕರ ನೇಮಕಾತಿಯ ಬಗ್ಗೆ ಸರ್ಕಾರದ ಗಮನ ಸೆಳೆದ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ. ಪ್ರಾಥಮಿಕ ಶಾಲೆ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಕರ ನೇಮಕಾತಿಯ ಬಗ್ಗೆ ಸರ್ಕಾರವು ತೋರುತ್ತಿರುವ ನಿರಾಸಕ್ತಿಯ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಮೂಲಕ ರಾಜ್ಯಾದ್ಯಂತ ಖಾಲಿ ಇರುವ 30 ಸಾವಿರ ಶಿಕ್ಷಕರ ಪೈಕಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 15794 ಶಿಕ್ಷಕರ …
Read More »ಮುದಗಲ್ ಪಟ್ಟಣಕ್ಕೆ ಮಂಜೂರಾಗುತ್ತಾ ಬಸ್ ಡಿಪೋ…?
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ವಿಧಾನಸೌದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮುದುಗಲ್ ಪಟ್ಟಣದಲ್ಲಿ ನೂತನ ಬಸ್ ಡಿಫೋ ಮಂಜೂರು ಮಾಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು ಮುದಗಲ್ ಪಟ್ಟಣ ಕೇಂದ್ರವಾಗಿರುವುದರಿಂದ ನಿಯಮಗಳ ಪ್ರಕಾರ ಘಟಕದ ಸ್ಥಾಪನೆಗೆ ಅವಕಾಶವಿಲ್ಲ ಪಟ್ಟಣದಲ್ಲಿ ಈಗಾಗಲೇ 251ಬಸ್ ಗಳು ಸಂಚಾರ ಮಾಡುತ್ತಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಮಾಡುತ್ತೇವೆ ಮುಂದಿನ ದಿನಗಳಲ್ಲಿ ಮುದಗಲ್ ಪಟ್ಟಣಕ್ಕೆ …
Read More »ಮುದಗಲ್ : ನಾಳೆ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ..
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/33/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ವಿತರಣೆಯ ಸಾಮಗ್ರಿಗಳ ನಿರ್ವಾಹಣೆ ಕೆಲಸ ನಿರ್ವಹಿಸುವುದರಿಂದ 110/33/11 ಕೆ ವಿ ಮುದಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11 …
Read More »ಬೈಕ್ ಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಬೇಕರಿ ಮಾಲಿಕ ಸಾವು…!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಸ್ಥಳೀಯ ಲಕ್ಷ್ಮಿ ಕ್ಯಾಂಪ್ ನ ತಾಯಮ್ಮ ಗುಡಿ ಹತ್ತಿರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತ ಪಟ್ಟ ಯುವಕನನ್ನು ಬೃಂದಾವನ ಹೋಟೆಲ್ ಪಕ್ಕದ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯ ಶಿವಶಂಕರ (30) ಎಂದು ಗುರುತಿಸಲಾಗಿದೆ. ಪೆಟ್ರೋಲ್ ಹಾಕಿಸಿಕೊಂಡು ಬರಲು ಜುಲೈನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಗಂಗಾವತಿ ಯಿಂದ ವಿಜಯಪುರ ಕ್ಕೆ ತೆರಳುತ್ತಿದ್ದ …
Read More »ತಾವರಗೇರಾ: ಇಸ್ಪಿಟ್ ಜೂಜಾಟ 5 ಜನರ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಹೊರವಲಯದ ಶ್ರೀ ಸುಂಕಲೇಮ್ಮ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 05 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಸೋಮವಾರ ಜರುಗಿದೆ. ಕುಷ್ಟಗಿ ಸಿಪಿಐ ನಿಂಗಪ್ಪ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿಗಳಿಂದ 21500ರೂ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ಆರೋಪಗಳನ್ನು ಬಂಧಿಸಿ ನ್ಯಾಯಂಗ ಆದೇಶದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಭಾರಿ ಪಿಎಸ್ …
Read More »