Friday , November 29 2024
Breaking News
Home / Breaking News (page 29)

Breaking News

ತಾವರಗೇರಾ: ಚರಂಡಿಯಲ್ಲಿ ಗಂಡು ಭ್ರೂಣ ಪತ್ತೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಚರಂಡಿಯೊಂದರಲ್ಲಿ ಗಂಡು ಮಗುವಿನ ಭ್ರೂಣ ಪತ್ತೆಯಾಗಿದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಬೆಳಿಗ್ಗೆಯಿಂದಲೇ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಸೇರಿದಂತೆ ಪೊಲೀಸರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಯವರು ಆಗಮಿಸಿ ನಂತರ ಭ್ರೂಣವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭ್ರೂಣ ಪತ್ತೆಯಾಗಿರುವುದರಿಂದ ಸಾರ್ವಜನಿಕರ ಹಲವಾರು ಅನುಮಾನಗಳಿಗೆ ಎಡೆ …

Read More »

ಮುದಗಲ್ : ನಾಳೆ ವಿದ್ಯುತ್ ಸರಬರಾಜು ಸ್ಥಗಿತ.

ನಾಗರಾಜ್ ಎಸ್ ಮಡಿವಾಳರ್  ಮುದಗಲ್   : ಪಟ್ಟಣದಲ್ಲಿ ಗುರುವಾರ  ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ  ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ  ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು 110/11 ಕೆವಿ ಉಪಕೇಂದ್ರ ಮುದಗಲ್‌ ನಿರ್ವಹಣೆ ಕಾರ್ಯ ನಡೆಯುವುದರಿಂದ ದಿನಾಂಕ: 21-07-2022 (ಗುರುವಾರ)  ಬೆಳಗ್ಗೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರೆಗೆ ಮುದಗಲ್ ನಗರ ಫೀಡಲಿನಲ್ಲಿನ  ಪೊಲೀಸ್ …

Read More »

ಶಾಸಕರೇ ನೀವು ಪಾಳೇಗಾರರಲ್ಲ : ಎಸ್ ಎ ನಯೀಮ್

ನಾಗರಾಜ್ ಎಸ್ ಮಾಡಿವಾಳರ್ ಮುದಗಲ್ : ಲಿಂಗಸಗೂರು ಶಾಸಕರೇ ನೀವು ಪಾಳೇಗಾರರಲ್ಲ  ಎಂದು ಕರವೇ ಅಧ್ಯಕ್ಷ ಎಸ್ ಎ ನಯೀಮ್ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಲವು ವರ್ಷಗಳಿಂದ ಸಮಾಜದ ಪರವಾಗಿ, ಬಡವರ ದಿನ ದಲಿತರ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ ಆದರೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರು ಸಂಘಟನೆ ನಿಮ್ಮ ಲಾಭಕ್ಕಾಗಿ ಎನ್ನುವ ಮೂಲಕ ಸಂಘಟನೆ ಬಗ್ಗೆ …

Read More »

ತಾವರಗೇರಾ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಮೃತ ವಿದ್ಯಾರ್ಥಿನಿಯನ್ನು ಸಮೀಪದ ಹಿರೇತೆಮ್ಮಿನಾಳ ಗ್ರಾಮದ ಅಕ್ಷತಾ (17) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ತೋರಿಸಿದರು ಗುಣಮುಕಳಾಗದೇ ನೊಂದಿದ್ದಳು, ಶುಕ್ರವಾರದಂದು ಹಿರೇತೆಮ್ಮಿನಾಳ ಗ್ರಾಮದ ತೋಟದ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾಳೆ, ಇದನ್ನು ಕಂಡ ಪಾಲಕರು ತಾವರಗೇರಾ ಆಸ್ಪತ್ರೆಗೆ …

Read More »

ಶಾಸಕರು ಅಭಿವೃದ್ಧಿ ಪಥದಲ್ಲಿದ್ದಾರೆ : ರಘುವೀರ್ ಚಲುವಾದಿ

ನಾಗರಾಜ್ ಎಸ್ ಮಾಡಿವಾಳರ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರು ಅಭಿವೃದ್ಧಿ ಪಥದಲ್ಲಿದ್ದಾರೆ ಎಂದು ಭಾರತೀಯ ದಲಿತ ಫ್ಯಾಥರ ವಿಭಾಗಿಯ ಕಾರ್ಯಧ್ಯಕ್ಷ ರಘುವೀರ್ ಹೇಳಿದರು.  ಶುಕ್ರವಾರ ಪತ್ರಿಕೆಯೊಂದಿಗೆ  ಮಾತನಾಡಿದ ಅವರು ಪಟ್ಟಣದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಶಾಸಕರ ನೇತೃತ್ವದಲ್ಲಿ ನಡೆದಿವೆ ಅಧಿಕಾರಿಗಳ  ಸ್ಪಂದನೆ ಸಿಗದ ಕಾರಣ ಮುದಗಲ್ ಪಟ್ಟಣದ ಕುಡಿಯುವ ನೀರಿನ  ಸಮಸ್ಯೆಯಾಗಿದೆ ಶಾಸಕರು 24×7ಕುಡಿಯುವ ನೀರಿನ ಯೋಜನೆ ತಂದು ಕಾಮಗಾರಿಯು ಕೂಡ ಪ್ರಗತಿಯಲ್ಲಿದೆ ಅಭಿವೃದ್ಧಿಕಾರ್ಯಗಳಿಗೆ ಸ್ಪಂದಿಸದ …

Read More »

ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ : ಶಾಸಕ ಡಿ ಎಸ್  ಹೂಲಗೇರಿ 

 ನಾಗರಾಜ್ ಎಸ್ ಮಾಡಿವಾಳರ್  ಮುದಗಲ್ : ಪಟ್ಟಣದ ನೀರಿನ ಸಮಸ್ಯೆಗೆ ನಾನು ಹೊಣೆಯಲ್ಲ ಎಂದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಹೇಳಿದರು.  ಗುರವಾರ ಪುರಸಭೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು ನಾನು ಕ್ಷೇತ್ರದ ಶಾಸಕ ನನಗೆ ಇಡೀ ತಾಲೂಕಿನ ಕೆಲಸಗಳು ಇರುತ್ತವೆ ಮುದಗಲ್ ಪಟ್ಟಣದ ಅಭಿವೃದ್ಧಿಗಾಗಿ ನಾನು ಸಾಕಷ್ಟು ಅನುದಾನ ನೀಡಿದ್ದೇನೆ  ನೀರಿನ ಸಮಸ್ಯೆ ಪರಿಹಾರ ಮಾಡಲು ವಿದ್ಯುತ್ ಟಿಸಿ ಮತ್ತು ವಾಲ್ ಹಾಗೂ ಜನರೇಟರ್ ಕಲ್ಪಿಸುವ …

Read More »

ಲಿಂಗಸಗೂರು : ಕೊಚ್ಚೆಯಲ್ಲಿ ಉರಳಾಡಿ ಶಾಸಕರ ವಿರುದ್ಧ ಪ್ರತಿಭಟನೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ಸತತವಾಗಿ ಸುರಿಯುವ ಮಳೆಯಿಂದ  ಪಟ್ಟಣದ ಮುಖ್ಯ ರಸ್ತೆಯ ಗುಂಡಿಯಲ್ಲಿ ನಿಂತಿದ್ದ ಕೊಚ್ಚೆ  ನೀರಲ್ಲಿ ಉರಳಾಡಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿ ಪಾಷಾ ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ನಂತರದ ಮಾತನಾಡಿದ ಕರವೇ ಕಾರ್ಯಕರ್ತ ನಾವು ರಸ್ತೆ ದುರಸ್ಥಿಗಾಗಿ  ಶಾಸಕರಿಗೆ, ಪುರಸಭೆ ಆಡಳಿತ ಮಂಡಳಿಗೆ  ಹಲವು ಬಾರಿ  ಮನವಿ ಮಾಡಿದರು ಕೂಡ ಯಾವುದೇ ದುರಸ್ಥಿ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಾರೆ. ಇದರಿಂದ ವಾಹನ …

Read More »

ಪತ್ರಕರ್ತರ ಸಂಘಕ್ಕೆ ಉಪಾಧ್ಯಕ್ಷರಾಗಿ ಎನ್ ಶಾಮಿದ್ ಆಯ್ಕೆ

ಕುಷ್ಟಗಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಕುಷ್ಟಗಿ ತಾಲೂಕಿನ ಉಪಾಧ್ಯಕ್ಷರಾಗಿ ಎನ್ ಶಾಮಿದ್ ಆಯ್ಕೆಯಾಗಿದ್ದಾರೆ. ಸೋಮವಾರ ತಾಲೂಕಿನ ಕುಷ್ಟಗಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ  ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕುಷ್ಟಗಿ ತಾಲೂಕಿನ ತಾವರಗೇರಾದ ಹಿರಿಯ ಪತ್ರಕರ್ತ ಎನ್ ಶಾಮಿದ್  ಹಾಗೂ ಪ್ರಜಾವಾಣಿ ಪತ್ರಕರ್ತ ಶರಣಬಸವ  ರವರನ್ನ ಸಂಘಕ್ಕೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಉದಯವಾಹಿನಿ ಹಾಗೂ ಕೃಷಿ ಪ್ರಿಯ ಬಳಗದಿಂದ ಅಭಿನಂದನೆ ತಿಳಿಸಿದರು.

Read More »

ತಾವರಗೇರಾ: ಬಕ್ರೀದ್ ಹಬ್ಬ ಆಚರಣೆ, ಸಿಹಿ ಹಂಚಿದ ಪಿಎಸ್ಐ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಲ್ಲಿಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸಲ್ಮಾನ ಬಂಧುಗಳೆಲ್ಲರೂ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಪಿಎಸ್ಐ ವೈಶಾಲಿ ಝಳಕಿ ಹಾಗೂ ಸಿಬ್ಬಂದಿಯವರು ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದಿರುವುದು ಎಲ್ಲರ ಪ್ರಶಂಸೆ ಗೆ ಕಾರಣವಾಯಿತು. ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿದ್ದಕ್ಕಾಗಿ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಿದ ಪಿಎಸ್ಐ ವೈಶಾಲಿ …

Read More »

ಮುದಗಲ್ : ಶನಿವಾರ ವಿದ್ಯುತ್ ಸರಬರಾಜು ಸ್ಥಗಿತ.

ನಾಗರಾಜ್ ಎಸ್ ಮಡಿವಾಳರ್  ಮುದಗಲ್   : ಪಟ್ಟಣದಲ್ಲಿ ಶನಿವಾರ   ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ  ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ  ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು 110/11 ಕೆವಿ ಉಪಕೇಂದ್ರ ಮುದಗಲ್‌ ನಿರ್ವಹಣೆ ಕಾರ್ಯ ನಡೆಯುವುದರಿಂದ ದಿನಾಂಕ: 02-07-2022 (ಶನಿವಾರ)  ಬೆಳಗ್ಗೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರೆಗೆ ಮುದಗಲ್ , ಬನ್ನಿಗೋಳ, ಬಗಡಿತಾಂಡ, …

Read More »
error: Content is protected !!