Tuesday , November 26 2024
Breaking News
Home / Breaking News (page 43)

Breaking News

ತಾವರಗೇರಾ: ಪಪಂ ಚುನಾವಣೆಗೂ ಮುನ್ನವೇ 3 ಜನ ಅವಿರೋಧ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ನಾಗರಿಕ ಸೇವಾ ಸಮಿತಿ ವತಿಯಿಂದ ಮತ್ತೊಬ್ಬ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಶಾಕ್ ನೀಡಿದ್ದಾರೆ. 12 ನೇ ವಾರ್ಡಿನಿಂದ ಸ್ಪರ್ಧೆ ಬಯಸಿದ್ದ ಸಯ್ಯದ್ ಶಫೀ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗುವ ಪಪಂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸೇವಾ ಸಮಿತಿ ವತಿಯಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಹಂತದಲ್ಲಿಯೇ ಯಶಸ್ಸು ಕಂಡಿದ್ದು ಚುನಾವಣೆಗೂ ಮುನ್ನವೇ ಭರ್ಜರಿಯಾಗಿ …

Read More »

ತಾವರಗೇರಾ: ಕಾಯಕದೊಂದಿಗೆ ಕೈಲಾಸ ಸೇರಿದ ಎಎಸ್ಐ, ಬಸವರಾಜ ನಾಯಕವಾಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಬಸವರಾಜ ನಾಯಕವಾಡಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನ ಹೊಂದಿರುವುದು ಪೊಲೀಸ್ ಇಲಾಖೆಯ ಜೊತೆಗೆ ಈಡೀ ಜಿಲ್ಲೆಯ ಜನರಿಗೆ ಆಘಾತಕಾರಿಯಾಗಿದೆ. ಪಪಂ ಚುನಾವಣೆಯ ಕರ್ತವ್ಯ ಮುಗಿಸಿ ನಂತರ ಠಾಣೆಯ ರೋಲ್ ಕಾಲ್ ಸಮಯದಲ್ಲಿ ಠಾಣೆಯಲ್ಲಿ ಹಾಜರಿದ್ದು ಎಲ್ಲರೊಂದಿಗೆ ಬೆರೆತು ಕ್ಷಣ ಮಾತ್ರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿರುವುದು ಆಘಾತಕಾರಿ ವಿಷಯ ವಾಗಿದ್ದು ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಸೇರಿದಂತೆ …

Read More »

ತಾವರಗೇರಾ: ಪಪಂ ಚುನಾವಣೆ ಪ್ರಥಮ ಹಂತದಲ್ಲಿ ಗೆಲುವಿನ ನಗೆ ಬೀರಿದ ಸೇವಾ ಸಮಿತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಮಿತಿಯೊಂದನ್ನು ರಚಿಸಿ ಚುನಾವಣೆಗೆ ಸಿದ್ದರಾಗಿ, ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ಚುನಾವಣಾ ಕಣಕ್ಕಿಳಿದಿರುವ ನಾಗರಿಕ ಸೇವಾ ಸಮಿತಿಯು ಮೊದಲ ಹಂತದಲ್ಲಿಯೇ ಯಶಸ್ವಿಯಾಗಿ ಒಬ್ಬ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಗೊಳ್ಳಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಪಟ್ಟಣದ ವಾರ್ಡ್ ನಂ 2 ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಒಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದಾಗಿ ಪಟ್ಟಣ ಪಂಚಾಯತಿಯಲ್ಲಿ …

Read More »

ವಿ ಪ ಚುನಾವಣೆ : 423ಮತಗಳಿಂದ ಶರಣಗೌಡ ಬಯ್ಯಪೂರ ಗೆಲುವು…

ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣೇಗೌಡ ಪಾಟೀಲ ಬಯ್ಯಾಪೂರು 423 ಮತಗಳ ಅಂತರದ ಮೂಲಕ ಜಯಗಳಿಸಿದ್ದಾರೆ..!! ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ 2944 ಪ್ರಥಮ ಪ್ರಾಶಸ್ಯದ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 6488 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 177 ಕುಲಗೆಟ್ಟ ಮತಗಳು ಎಂದು ತಿಳಿದುಬಂದಿದೆ. ವಿಜಯಿಶಾಲಿಯಾದ ಶರಣೇಗೌಡ ಪಾಟೀಲ ಬಯ್ಯಾಪೂರು …

Read More »

ರಾಯಚೂರು : ವಿಧಾನ ಪರಿಷತ್ ಚುನಾವಣೆ ಮತ ಏಣಿಕೆ ಆರಂಭ

ವರದಿ : ನಾಗರಾಜ್ ಎಸ್ ಮಡಿವಾಳರ್  ರಾಯಚೂರು :  ಇದೆ  ಡಿಸೆಂಬರ್ 10ರಂದು ನಡೆದಿರುವ ರಾಯಚೂರು -ಕೊಪ್ಪಳ  ವಿಧಾನ ಪರಿಷತ್ತಿನ  ಚುನಾವಣೆ ಮತಗಳ ಏಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ರಾಯಚೂರಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು ಒಟ್ಟು 6488ಮತಗಳಿದ್ದು 14ಟೇಬಲ್ ಗಳಲ್ಲಿ 24ಸುತ್ತುಗಳ ಮೂಲಕ ಏಣಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮನನ್ ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಮತ್ತು …

Read More »

ಟ್ರ್ಯಾಕ್ಟರ್ ಹರಿದು ಒಂದು ವರ್ಷದ ಮಗು ಸಾವು….

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು:  ತಾಲೂಕಿನ  ಪರಾಂಪುರ ಮೂಲದ   ಒಂದು ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲೇ ಸಾವನ್ನಪಿದ ಘಟನೆ ನಡೆದಿದೆ. ಲಿಂಗಸಗೂರು ತಾಲೂಕಿನ ಪರಾಂಪುರ ಗ್ರಾಮದ ಕುಟುಂಬ ಒಂದು  ಬೀಳಗಿ ತಾಲೂಕಿನಲ್ಲಿ ಕಬ್ಬು  ಕಡಿಯುವ ಕೆಲಸಕ್ಕೆ  ಹೋಗಿದ್ದ ಸೋಮಪ್ಪ ಪರಂಪೂರ ಎಂಬುವವರ  ಮಗು ಮೃತಪಟ್ಟಿದೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ  ಮಗುವಿನ ತಾಯಿ ಮಗು ಬಿಸಿಲಲ್ಲಿ ಮಲಗಿದೆ ಎಂದು ಗದ್ದೆಯಲ್ಲಿ ನಿಂತಿದ್ದ ಟ್ಯಾಕ್ಟರ್  ಪಕ್ಕದಲ್ಲಿದ್ದ ನೆರಳನ್ನು ಕಂಡು …

Read More »

ವಿ.ಪ ಚುನಾವಣೆ : ಮತ ಚಲಾಯಿಸಿದ ಶಾಸಕ ಡಿ ಎಸ್ ಹೂಲಗೇರಿ

ವರದಿ : ನಾಗರಾಜ್ ಎಸ್ ಮಡಿವಾಳರ  ರಾಯಚೂರು – ಕೊಪ್ಪಳ ಜಿಲ್ಲಾ  ವಿಧಾನ ಪರಿಷತ್  ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಲಿಂಗಸಗೂರು  ಶಾಸಕ ಡಿ ಎಸ್ ಹೂಲಗೇರಿ  ಪಟ್ಟಣದ ಪುರಸಭೆಯ ಮತಗಟ್ಟೆಯಲ್ಲಿ ಬೆಳಗ್ಗೆ 11.30 ಗಂಟೆಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.ನಂತರ  ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರಣಗೌಡ ಬಯ್ಯಪೂರ ಅವರು ಹೆಚ್ಚು ಮತಗಳಿಂದ ಗೆಲವು ಸಾದಿಸಲಿದ್ದಾರೆ ಎಂದರು ಈ ಸಂದರ್ಭದಲ್ಲಿ …

Read More »

ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…

  ನಾಗರಾಜ್ ಎಸ್ ಮಡಿವಾಳರ್ ಕುರುಗೋಡು : ಪಟ್ಟಣದ ಶ್ರೀ ನಂದಿ ರೆಸಿಡೆನ್ಸಿಯೇಲ್ ಪಬ್ಲಿಕ್ ಶಾಲೆಯ ಬಾಲಕಿ  ಕರೋನ 3ನೇ ಅಲೇಯ ಬಗ್ಗೆ ಚಿತ್ರಕಲೆಯ ಮೂಲಕ  ಜಾಗೃತಿ ಮೂಡಿಸಿದ್ದಾಳೆ.  7ನೇ ತರಗತಿ ಓದುತ್ತಿರುವ  ಭೂಮಿಕಾ ಎಂ ಎಂಬುವ ಬಾಲಕಿ  ತನ್ನ ಚಿತ್ರ ಕಲೆಯ ಮೂಲಕ ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕರೋನ ಬರದಂತೆ ತಡೆಯೋಣ ಎಂದು ಜಾಗೃತಿ ಮೂಡಿಸಿ, ಸರಕಾರ ವಿಧಿಸಿರುವ ಕರೋನ ನಿಯಮಗಳ ಪಾಲಿಸಿ ಎಂದು ಚಿತ್ರದಲ್ಲಿ …

Read More »

ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!

ವರದಿ ಎನ್ ಶಾಮೀದ್ ತಾವರಗೇರಾ ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಕಂಡಿಯ ಹೂನೂರ ಮಠದ, ಮಠಾಧಿಪತಿಗಳಾಗಿದ್ದ ಅವರು ಪ್ರವಚನ ದಿಂದ ನಾಡಿನ ಸಮಸ್ತ ಜನರ ಜನಾನುರಾಗಿಯಾಗಿ ಇದ್ದರು.

Read More »

ಮುದಗಲ್ ಅರ್ಬನ್ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಹನುಮಂತಪ್ಪ ಅಂಗಡಿ ನಿಧನ ….

  ಮುದಗಲ್ : ಪಟ್ಟಣದ ಮುದಗಲ್ ಅರ್ಬನ್ ಬ್ಯಾಂಕಿನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹನುಮಂತಪ್ಪ ಅಂಗಡಿ ರವರು ಸೋಮವಾರ ದ್ವಿಚಕ್ರ ವಾಹನ ಚಲಾಯಿಸುತ್ತಿರುವಾಗ ರಸ್ತೆ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದು, ತಾಯಿ, ಪತ್ನಿ ಹಾಗೂ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.ಇವರ ಅಗಲಿಕೆಗೆ ಬ್ಯಾಂಕಿನ ಸಿಬ್ಬಂದಿಗಳು ಕಂಬನಿ ಮಿಡಿದರು.  

Read More »
error: Content is protected !!