Tuesday , November 26 2024
Breaking News
Home / Breaking News (page 33)

Breaking News

ಪುರಾಣ ಪ್ರವಚನದ ಜೊತೆಗೆ ಸಂವಿಧಾನ “ಪಠಣ”ವಾಗಲಿ, ಸಿಪಿಐ ನಿಂಗಪ್ಪ ಎನ ಆರ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಗ್ರಾಮೀಣ ಭಾಗಗಳಲ್ಲಿ ಪುರಾಣ ‌ಪ್ರವಚನದ ಜೊತೆಗೆ ಸಂವಿಧಾನ ಪಠಣವಾದಾಗ ಮಾತ್ರ ಡಾ. ಬಿ ಆರ್ ಅಂಬೇಡ್ಕರ್ ಅವರು ಕಂಡ ಕನಸು ನನಸಾಗಲು ಸಾಧ್ಯ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ ಹೇಳಿದರು. ಅವರು ದೋಟಿಹಾಳದಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚೆಗೆ ಮೀಯಾಪುರ ಗ್ರಾಮದಲ್ಲಿ ನಡೆದ ಘಟನೆ ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ …

Read More »

ಯಲಬುರ್ಗಾ ಮಾಜಿ ಶಾಸಕ ಈಶಣ್ಣ ಗುಳಗಣ್ಣವರ ನಿಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಯಲಬುರ್ಗಾ ದ ಜನಪ್ರಿಯ ಮಾಜಿ ಶಾಸಕರಾದ ಹಾಗು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಈಶಣ್ಣ ಗುಳಗಣ್ಣವರ ಅವರು ವಿಧಿವಶರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ಸ್ವಂತ ಗ್ರಾಮವಾದ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಇಟಗಿ ಗ್ರಾಮದಲ್ಲಿ ನಿಧನ ರಾಗಿದ್ದು ನಾಳೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ, ಇವರ ನಿಧನಕ್ಕೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ …

Read More »

ಬಸ್ ನಿಲ್ದಾಣದಲ್ಲಿ ಶಿಕ್ಷಕನ ಸಾವು…

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸ್ಥಳೀಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶಿಕ್ಷಕರರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ಮೂಲದ ಕರಿಯಪ್ಪ ನಾಯಕ್ ಎಂಬುವ ಶಿಕ್ಷಕರೊಬ್ಬರು ಕಳೆದ 6ವರ್ಷಗಳಿಂದ ಸಮೀಪದ ಚಿಕ್ಕ ಲೆಕ್ಕಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುದಗಲ್ ಪಟ್ಟಣದಲ್ಲೇ ವಾಸವಾಗಿದ ಅವರು ಶುಕ್ರವಾರ ಮಧ್ಯಾಹ್ನದ ವೇಳೆ ತಮ್ಮ ಸ್ವಂತ ಊರಾದ ಬೀಳಗಿ ಪಟ್ಟಣಕ್ಕೆ ತೆರಳಲು …

Read More »

ತಾವರಗೇರಾ: ತಾಯಿಯನ್ನು ಕೊಲೆ ಮಾಡಿದ, ಸೇಡು ತೀರಿಸಿಕೊಂಡ ಮಗ…!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಆಸ್ತಿಗೋಸ್ಕರ ತಾಯಿಯನ್ನು ಕೊಲೆ ಮಾಡಿದ ದ್ವೇಷದ ಹಿನ್ನೆಲೆಯಲ್ಲಿ ತನ್ನ ಸಂಭಂದಿಕನನ್ನು ಕೊಲೆ ಮಾಡಿ ಮುಚ್ಚಿ ಹಾಕಿದ್ದು, ಈ  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರ ತರುವಲ್ಲಿ ಯಶಸ್ವಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿ ಬಸವರಾಜ ಕರಡಕಲ್ (26) ಕೂಡ್ಲೂರ ಇವನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ. ಘಟನೆ ವಿವರ:- ಆಸ್ತಿಗೆ …

Read More »

ರಸ್ತೆ ಅಪಘಾತ ಸಂಸದ ಸಂಗಣ್ಣ ಕರಡಿ ಸಹೋದರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲೆಯ ಟಣಕನಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸಣ್ಣ ಕರಡಿ ಮೃತ ಪಟ್ಟ ಘಟನೆ ಜರುಗಿದೆ. ಮೃತ ಬಸಣ್ಣ ಕರಡಿ ಅವರು ಕೊಪ್ಪಳ ದಿಂದ ಸ್ವಗ್ರಾಮವಾದ ಟಣಕನಕಲ್ ಗ್ರಾಮಕ್ಕೆ ತಮ್ಮ ಸ್ಕೂಟಿ ಅಲ್ಲಿ ತೆರಳುತ್ತಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಅತೀ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬಸಣ್ಣ …

Read More »

ಎರೆಡು ಬೈಕ್ ನಡುವೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹೊರಭಾಗದಿಂದ ಹಾದು ಹೋಗುವ ತಾವರಗೇರಾ ರಸ್ತೆ ಹತ್ತಿರ ಎರೆಡು ಬೈಕ್ ಡಿಕ್ಕಿ ಒಡೆದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ತಾವರಗೇರಾ ಕಡೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಮುದಗಲ್ ನಿಂದ ತಾವರಗೇರಾ ಕಡೆಗೆ ಚಲುಸುತ್ತಿದ್ದ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಅಜ್ಮಿರ್ ತಂದೆ ಮಹೇಬೂಬ(35) ಎಂಬುವ ವ್ಯಕ್ತಿ ಸ್ಥಳದಲ್ಲೇ …

Read More »

ತಾವರಗೇರಾ:ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಯುವಕ, ತಾನೇ ಅಂತ್ಯವಾದ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಹುಲಿಯಾಪುರ ಕೆರೆಯಲ್ಲಿ ಮುಳುಗಿ ಮೃತ ‌ಪಟ್ಟ ಯುವಕನ ಅಂತ್ಯ ಸಂಸ್ಕಾರ ಕ್ಕೆ ಆಗಮಿಸುತ್ತಿದ್ದ ಅವರ ಸಂಬಂಧಿಕ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ದಾರುಣ ಘಟನೆ ನಡೆದಿದ್ದು ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ. ಮೃತ ಯುವಕನನ್ನು ಹಿರೇಮನ್ನಾಪುರ ಗ್ರಾಮದ ಕ್ರಿಕೆಟ್ ಆಟಗಾರನಾದ ರಾಜು (28) ಎಂದು ಗುರುತಿಸಿದ್ದು, ಮತ್ತೊಬ್ಬ ಯುವಕ ಅಮರೇಶ ಮಸ್ಕಿ ತೀವ್ರ ಸ್ವರೂಪದ ಗಾಯಗಳಾಗಿವೆ . ಘಟನೆಯ …

Read More »

ಮೇ 26ಕ್ಕೆ 101 ಸಾಮೂಹಿಕ ವಿವಾಹ ಮಹೋತ್ಸವ : ಶಿವಪುತ್ರ ಗಾಣಾಧಾಳ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಮೇ 26ರಂದು ಲಿಂಗಸಗೂರು ಪಟ್ಟಣದಲ್ಲಿ 101  ಸಾಮೂಹಿಕ ವಿವಾಹ ಮಹೋತ್ಸವ ಜರುಗಳಿವೆ ಎಂದು ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಾಣಾಧಾಳ ಹೇಳಿದರು. ಪಟ್ಟಣದಲ್ಲಿ ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ದಿನಾಂಕ 26-05-2022 ರಂದು ಲಿಂಗಸಗೂರು ಪಟ್ಟಣದ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 101 ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ  ಪರಮಪೂಜ್ಯ ಶ್ರೀ ಶ್ರೀ …

Read More »

ತಾವರಗೇರಾ: ಕೆರೆಯಲ್ಲಿ ಮುಳುಗಿ ಯುವಕ ಸಾವು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎತ್ತುಗಳನ್ನು ತೊಳೆಯಲು ಹೋಗಿದ್ದ ಯುವಕ ಕಾಲು ಜಾರಿ ಬಿದ್ದು, ಕೆರೆಯಲ್ಲಿ ಮುಳುಗಿ ಮೃತ ಪಟ್ಟ ಘಟನೆ ಸಮೀಪದ ಹುಲಿಯಾಪುರ ಕೆರೆಯಲ್ಲಿ ನಡೆದಿದೆ. ಮೃತ ಯುವಕನನ್ನು ಬಸವರಾಜ ನಾಗಪ್ಪ ಮಸ್ಕಿ (25) ನೀರಲೂಟಿ ಗ್ರಾಮದವನಾಗಿದ್ದು ತಿಳಿದು ಬಂದಿದೆ. ಮಧ್ಯಾಹ್ನ ಹುಲಿಯಾಪುರ ಕೆರೆಯಲ್ಲಿ ಎತ್ತುಗಳನ್ನು ತೊಳೆಯಲು ಹೋದಾಗ ಈ ಘಟನೆ ನಡೆದಿದ್ದು ಸ್ಥಳೀಯ ಯುವಕರು ರಕ್ಷಿಸಲು ಮುಂದಾಗಿದ್ದರೂ ಕೂಡ ಯುವಕನ ಪ್ರಾಣ ಪಕ್ಷಿ ಹಾರಿ …

Read More »

ತಾವರಗೇರಾ: ಕನಕದಾಸರ ಪುತ್ಥಳಿ ಅನಾವರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಹಾಸಂತ ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ‌ ಜೀವನ ರೂಪಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಅಯ್ಯನಗೌಡ ಮಾಲಿಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಕೆ ಮಹೇಶ್, ವೀರಭದ್ರಪ್ಪ ನಾಲತವಾಡ, ಸಾಗರ ಭೇರಿ, ಬಸಪ್ಪ ನಾಲತವಾಡ, ನಾದೀರ ಪಾಷಾ ಮುಲ್ಲಾ, ಬಸನಗೌಡ …

Read More »
error: Content is protected !!