Friday , November 22 2024
Breaking News
Home / Breaking News (page 92)

Breaking News

ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶವು ತಡರಾತ್ರಿ ವರೆಗು ನಡೆಯಿತು. ಅಚ್ಚರಿಯ 2 ಫಲಿತಾಂಶ  ಕ್ಷೇತ್ರದಲ್ಲಿ ಕಂಡು ಬಂದಿದ್ದು, ಗುಡ್ಡದ ದೇವಲಾಪುರ ಮತ್ತು ಮಿಟ್ಟಿಲಕೋಡ ಗ್ರಾಮದ ಅಭ್ಯರ್ಥಿಗಳು ಸಮ ಮತ ಪಡೆದೀದ್ದರಿಂದಾಗಿ ಚುನಾವಣಾಧಿಕಾರಿಗಳ ನಿಯಮದ ಪ್ರಕಾರ ಚೀಟಿ ಎತ್ತಲಾಯಿತು ಅದರಲ್ಲಿ ಅದೃಷ್ಟದ ಸದಸ್ಯರಾಗಿ  ಗುಡ್ಡದ ದೇವಲಾಪುರದ ವೆಂಕಟೇಶ ಹಾಗು ಮಿಟ್ಟಿಲಕೋಡ ಗ್ರಾಮದ ಆರ್ ವಿ ರೇಖಾ ಇಬ್ಬರು ಅಚ್ಚರಿಯ …

Read More »

ಕುಷ್ಟಗಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳೆ..!

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಗುಡ್ಡದಹನುಮಸಾಗರ ಗ್ರಾಮದ ಸಾಮಾನ್ಯ (ಮಹಿಳೆ) ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದ ಮಹಿಳೆ ಮೀನಾಕ್ಷಿ ಅಮರಪ್ಪ ಡೊಳ್ಳಿನ 652 ಪಡೆಯುವ ಮೂಲಕ ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾಳೆ. ಇವರ ಸಮೀಪ ಸ್ಪರ್ಧಿ ಇಬ್ಬರು ಪುರುಷ ಅಭ್ಯರ್ಥಿಗಳನ್ನು ಪರಾಭವಗೊಂಡಿದ್ದಾರೆ ಎಂದು ಲಿಂಗದಹಳ್ಳಿ ಗ್ರಾಮ …

Read More »

ಒಂದು ಮತದ ಅಂತರದಲ್ಲಿ ಸಾಣಪೂರ ‘ರಾಣಿ’ಗೆ ಜಯ .!

ಎನ್ ಶಾಮೀದ್ ತಾವರಗೇರಾ  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ …

Read More »

ಒಂದು ಮತದಿಂದ ಜಯಶಾಲಿಯಾದ ‘ರಾಣಿ’

  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ ಜನರನ್ನು ರಾಣಿ …

Read More »

ಉದಯವಾಹಿನಿಗೆ   ನಾಗರಾಜ್ ಎಸ್ ಮಡಿವಾಳರ್ ನೇಮಕ

ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ  ಉದಯವಾಹಿನಿ  ವೆಬ್ಸೈಟ್ ಆವೃತ್ತಿಗೆ ವರದಿಗಾರರ ನ್ನಾಗಿ ನಾಗರಾಜ್ ಎಸ್ ಮಡಿವಾಳರ್ ರವರನ್ನು ನೇಮಕ ಮಾಡಲಾಗಿದ್ದು ಜಾಹಿರಾತು ಸುದ್ದಿಗಳಿಗಾಗಿ ಸಂಪರ್ಕಿಸಿ ಎನ್ ಶಾಮೀದ್ ತಾವರಗೇರಾ  ಸಂಪಾದಕರು ಉದಯವಾಹಿನಿ ವೆಬ್ಸೈಟ್ ಆವೃತ್ತಿ

Read More »

ಲಿಂಗಸಗೂರು : ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆರಂಭ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸೂಗೂರು : ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯಲಿದ್ದು, ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ ನಗರದಲ್ಲಿ ಬೆಳಗಿನ ಜಾವ ಸಮಯದಲ್ಲಿ ಮತ ಏಣಿಕಿಯ ಕೆಂದ್ರದ ಕಡೆ ಅಭ್ಯರ್ಥಿಗಳ ಜತೆಗೆ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರಲ್ಲೂ ಫಲಿತಾಂಶದ ತಿಳಿಯಲು ಕೊರೆಯುವ ಚಳಿ ಯಲ್ಲಿ ಮತ ಏಣಿಯ ಕೆಂದ್ರ ಕಡೆ ಮುಖ ಮಾಡಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಗರದ …

Read More »

ಹೂಗಾರ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಪಟ್ಟಣದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ  ಸಾನಿದ್ಯ ವಹಿಸಿ ಮಾತನಾಡಿದ  ಶ್ರೀ  ಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮನ ಗೆದ್ದು ಮಾರು ಗೆದಿಯುವವರು ಹೂಗಾರರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿನದಿಂದ ದಿನಕ್ಕೆ ಹೂಗಾರ ಸಮಾಜ ಸಂಘಟಿತರಾಗುತ್ತಿರುವುದು ಖುಷಿಯ ವಿಚಾರ ಕೇವಲ  ಸಭೆ ಸಮಾರಂಭಗಳನ್ನ ಮಾಡುವುದರಿಂದ‌ ಮಾತ್ರ ಸಮಾಜಗಳು ಮುಂದೆ ಬರುವುದಿಲ್ಲ, ಬದಲಾಗಿ …

Read More »

ಕುವೆಂಪು ರವರ ಜನ್ಮದಿನಾಚರಣೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಜನ್ನದಿನವನ್ನು ಆಚರಿಸಲಾಯಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ , ಸಿಬ್ಬಂದಿ ಇದ್ದರು.

Read More »

ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಹಾಗೂ ಮೆಣೇಧಾಳ ಮತ್ತು ಕಿಲ್ಲಾರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮ ಪುನಾ:ರಂಭ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಜನೇವರಿ 1 – 2021 ರಿಂದ ಸರ್ಕಾರ ಮತ್ತು ಇಲಾಖೆಯ ಆಯುಕ್ತರು ವಿದ್ಯಾಗಮ ತರಗತಿ ಆರಂಭಕ್ಕೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೆಣೇಧಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ಹೇಳಿದರು ಅವರು ಸಮೀಪದ ಮೆಣೇಧಾಳ ಗ್ರಾಮದಲ್ಲಿ ಮಂಗಳವಾರ …

Read More »

ಇಂದಿನ ಪ್ರಮುಖ ಸುದ್ದಿಗಳು

1) ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್ ರೂಪಾಂತರ ಕರೋನ ದೇಶದಲ್ಲಿ 6 ಜನರಿಗೆ ಸೋಂಕು, ಕರ್ನಾಟಕದಲ್ಲಿ 3 ಜನರಿಗೆ, ಹೈದರಾಬಾದ್ ನಲ್ಲಿ 2 , ಪುಣೆಯಲ್ಲಿ 1 ಸೋಂಕು ದೃಡಪಟ್ಟಿದ್ದು ದೇಶದ ಜನತೆಗೆ ಆತಂಕ ಹೆಚ್ಚಾಗಿದೆ.  2) ಜನೇವರಿ 1 ರಿಂದ ಶಾಲೆ ಆರಂಭ ಡಿಸಿಎಂ ಅಶ್ವತ್ ನಾರಾಯಣ ಹೇಳಿಕೆ. 3) ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ.  

Read More »
error: Content is protected !!