Wednesday , October 23 2024
Breaking News
Home / N Shameed (page 55)

N Shameed

ಮೆಣೇಧಾಳ ಗ್ರಾಮಕ್ಕೆ ಸಿಂಹಗಳು; ವಿಡಿಯೋ ವೈರಲ್

    ಎನ್  ಶಾಮೀದ ತಾವರಗೇರಾ ತಾವರಗೇರಾ: ಕಳೆದ ಎರಡು ದಿನಗಳಿಂದ ಸಮೀಪದ ಮಣೇಧಾಳ ಗ್ರಾಮಕ್ಕೆ ಸಿಂಹಗಳು ಬಂದಿವೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಜನರಿಗೆ ಭಯ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಸಿಂಹಗಳ ಸಂತತಿಯೇ ಇಲ್ಲದಿರುವಾಗ ಕಿಡಗೇಡಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅಂತವರ ವಿರುದ್ದ ಪೊಲೀಸ್ ರು ಹಾಗೂ ಅರಣ್ಯ ಇಲಾಖೆ ಯವರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ …

Read More »

ತಾವರಗೇರಾ ಬೀದಿ ಬದಿ ವ್ಯಾಪಾರಸ್ಥರ ಸಭೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಪಟ್ಟಣದಲ್ಲಿಂದು ಎಸ್ ಬಿಿ ಐ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಪಪಂ ಸಹಯೋಗದೊಂದಿಗೆ ಪಂಚಾಯತ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ “ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ” ಎಂಬ ಕಾರ್ಯಕ್ರಮವನ್ನು  ಪಟ್ಟಣದ  ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ   ಭಾರತೀಯ ಸ್ಟೇಂಟ್ ಬ್ಯಾಂಕ್ ವಸ್ಥಾಪಕರಾದ ಶ್ರೀ ರೆಹಮತ್ ಅಲಿ ಹಾಗೂ ಪ್ರಗತಿ ಕೃಷ್ಣಾ ಗ್ರಾಮಿಣ ಬ್ಯಾಂಕ್ ನ …

Read More »

ಗ್ರಾಪಂ ಮೀಸಲು ಪ್ರಕಟ “ಅಧ್ಯಕ್ಷ” ಸ್ಥಾನದ ಆಕಾಂಕ್ಷಿಗಳ ಪರದಾಟ

  ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಹೋಬಳಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಗೊಳ್ಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ಗ್ರಾ ಪಂ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಸದಸ್ಯರಿಗೆ ತೀರ್ಥಯಾತ್ರೆಯ ಜೊತೆಗೆ ಮೋಜುಮಾಡಲು ಗೋವಾ, ಮೈಸೂರು, ಬೆಂಗಳೂರು ಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಕೂಡ ಗ್ರಾಪಂ ತಮ್ಮ ವಶಕ್ಕೆ ಪಡೆದುಕೊಳ್ಳಲು ಹರಸಾಹಸ ನಡೆಸಿದ್ದಾರೆ. ಆದರೆ …

Read More »

ರೋಚಕ ಇತಿಹಾಸ ಉಳ್ಳ “ಮೆಣೇಧಾಳ” ದೇಸಾಯರ ವಾಡೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಹೈದರಾಬಾದ್ ನವಾಬ್ ಮೀರ್ ಅಲಿಖಾನ್ ಬಹದ್ದೂರ್ ನಿಜಾಮರ ಆಡಳಿತಾವಧಿಯಲ್ಲಿ ರಾಜ ಮಹಾರಾಜರಂತೆ ವೈಭವದಿಂದ ತಮಗೆ ನೀಡಲಾಗಿದ್ದ, ಜಹಗೀರುಗಳಲ್ಲಿ ಮೆರೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇಧಾಳದ ವಾಡೆಯೂ ಸಹ ಒಂದು. ವಿಜಯನಗರದ ಕೃಷ್ಣದೇವರಾಯನ ಮಹಾಮಂತ್ರಿಯಾಗಿದ್ದ ತಿಮ್ಮರಸ ಮತ್ತು ಬಹುಮನಿ ದೊರೆಗಳ ಆಸ್ಥಾನಗಳಲ್ಲಿದ್ದ ತಿಪ್ಪರಸ ಎಂಬುವವರು ಮೆಣೇಧಾಳ ವಾಡೆಯ ಮೂಲ ಪುರುಷರೆಂದು ತಿಳಿದುಬರುತ್ತದೆ. ವಿಜಯಪೂರ ಭಾಗದಿಂದ ವಲಸೆ ಬಂದ ತಿಪ್ಪರಸರು ಮೆಣೇಧಾಳ ಗ್ರಾಮದಲ್ಲಿ ನೆಲೆನಿಂತು, …

Read More »

ಎಳ್ಳ ಅಮವಾಸ್ಯೆ, ಚರಗ ಚೆಲ್ಲುವ ಸಂಪ್ರದಾಯ

    ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಳ್ಳ ಅಮವಾಸ್ಯೆ ನಿಮಿತ್ಯ ಪಟ್ಟಣದ ಹಿರಿಯ ಪತ್ರಕರ್ತರಾದ ವಿ.ಆರ್ ತಾಳಿಕೋಟಿ ಅವರ ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಪಟ್ಟಣದ ವಿವಿಧ ಮುಖಂಡರು ಅವರ ಹೊಲದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಭೋಜನ ಸ್ವೀಕರಿಸಿದರು.

Read More »

ರಕ್ತದಾನ ಶ್ರೇಷ್ಠ ದಾನ- ಡಾ. ಕಾವೇರಿ ಶಾವಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ : ರಕ್ತದಾನ ಮಾಡುವದರಿಂದ ಒಂದು ಜೀವಕ್ಕೆ ಜೀವದಾನ ಮಾಡಿದಂತೆ, ಒಂದು ಜೀವ ಉಳಿಸಿಕೊಳ್ಳಲು ರಕ್ತ ಅತೀ ಮುಖ್ಯವಾಗಿದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತಾದನ ಮಾಡಲು ಮುಂದೆ ಬರಬೇಕೆಂದು ಡಾ. ಕಾವೇರಿ ಶಾವಿ ಹೇಳಿದರು. ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣ ಪಂಚಾಯತ್ ತಾವರಗೇರಾ, ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಕ್ತ ದಾನ ಶಿಬಿರದ ಅಧ್ಯಕ್ಷತೆ …

Read More »

ಜಾನುವಾರುಗಳ ಸಾವು ಗ್ರಾಮಸ್ಥರ ಆಕ್ರೋಶ

  ಎನ್ ಶಾಮೀದ ತಾವರಗೇರಾ ತಾವರಗೇರಾ  – ಸಮೀಪದ ಜೆ. ರಾಂಪೂರ ಗ್ರಾಮದಲ್ಲಿ ವಾರದೊಳಗೆ ಮೂರು ಎಮ್ಮೆ ಒಂದು ಎತ್ತು ನಾನಾ ರೋಗದಿಂದ ಮೃತಪಡುತ್ತಿದ್ದು, ಪಶು ಪಾಲನಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ರೈತಾಪಿ ವರ್ಗ ಹಿಡಿ ಶಾಪ ಹಾಕುತ್ತಿದೆ. ತಲೆ ಹಲ್ಲಾಡಿಸುತ್ತಾ, ನರಳಿ ನರಳಿ ಮೃತಪಡುವ ಜಾನುವಾರುಗಳಿಗೆ ಬಂದಿರುವ ಖಾಯಿಲೆಯಾದರು ಏನು ಎನ್ನುವ ಚಿಂತೆಯ ಮಧ್ಯ ಗ್ರಾಮಸ್ಥರು ದಿನದೂಡುತಿದ್ದು, ಕುಷ್ಟಗಿ  ಪಶು ಪಾಲನ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮನವಿ …

Read More »

ಕುಷ್ಟಗಿಯ ವಿರೇಶ ಶಾಸ್ತ್ರಿಯವರಿಗೆ ಒಲಿದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ

  ಎನ್ ಶಾಮೀದ್ ತಾವರಗೇರಾ  ಕುಷ್ಟಗಿ:  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವೈದಿಕ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕೊಡಮಾಡುವ ” ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಗೆ ಕುಷ್ಟಗಿಯ ಕಾಳಾಪುರ ಮಠದ ವೇಧಮೂರ್ತಿ ವಿರೇಶ ಶಾಸ್ತ್ರಿ ಆಯ್ಕೆ ಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಾಸ್ತು ಶಾಂತಿ ವಿಷಯದಲ್ಲಿನ ಸಾಧನೆ ಗೆ ಈ ಪ್ರಶಸ್ತಿಯನ್ನು ಶ್ರೀ ವೈದಿಕ ಚಾರಿಟೇಬಲ್ ಟ್ರಸ್ಟ್ ರಾಷ್ಟ್ರೀಯ ಪುರೋಹಿತ ಘಟಕ ಬೆಂಗಳೂರು ಅವರಿಂದ ನೀಡಲಾಗುವುದು ಎಂದು …

Read More »

ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕನ್ನಡ ಸಾಹಿತ್ಯ ಪರಿಷತ್ತ ರಾಜ್ಯದ್ಯಾಕ್ಷ ಚುನಾವಣೆಗೆ ಸ್ಪರ್ಧಿಸಿರುವ ದೂರದರ್ಶನ ವಾಹಿನಿ ನಿವೃತ್ತ ನಿರ್ದೆಶಕ ಡಾ.ಮಹೇಶ ಜೋಷಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲಾ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು. ಅವರು ಪಟ್ಟಣದ ಕಸಾಪ ಅಜೀವ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂಧರ್ಬದಲ್ಲಿ ಕುಷ್ಟಗಿಯ ಕೇದಾರನಾಥ ತುರಕಾಣಿ, ಮೋಹನಲಾಲ್ ಜೈನ್, ನಬೀಸಾಬ ಕುಷ್ಟಗಿ, ಸ್ಥಳೀಯರಾದ ಡಾ. ಶಾಮೀದ್ ದೊಟಿಹಾಳ, ಹನುಮಂತಪ್ಪ ಶಿರವಾರ, ಆರ್ …

Read More »

ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಸಿಎಂ ಹಸಿರು ನಿಶಾನೆ

  ಎನ್ ಶಾಮೀದ್ ತಾವರಗೇರಾ ಬೆಂಗಳೂರು:   ರಾಜ್ಯದ   ರೈತರಿಗೆ ಅನುಕೂಲವಾಗುವಂತೆ ರೈತ ಸಂಜೀವಿನಿ ಯ 20 ವಾಹನಗಳಿಗೆ ಮುಖ್ಯಮಂತ್ರಿ ಬಿ ಎಸ್                  ಯಡಿಯೂರಪ್ಪ ಇಂದು ಚಾಲನೆ ನೀಡಿದರು. ಈ ಸಂಧರ್ಬದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ ಉಪಸ್ಥಿತರಿದ್ದರು.  

Read More »
error: Content is protected !!