Wednesday , October 23 2024
Breaking News
Home / N Shameed (page 57)

N Shameed

ಕರೋನ ಮುಂಜಾಗ್ರತವಾಗಿ ಆಸ್ಪತ್ರೆಗೆ ಶಾಸಕರ ಭೇಟಿ

  ಎನ್ ಶಾಮೀದ್ ತಾವರಗೇರಾ ಬ್ರಿಟನ್ ಕೊರೋನ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ವಾಗಿ ತಾವರಗೇರಾ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು, ರೋಗಿ ಗಳ ತಪಾಸಣೆ ಮತ್ತು ಆಸ್ಪತ್ರೆ ಆವರಣ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ವ್ಯೆಧ್ಯಾಧಿಕಾರಿ ಡಾಕ್ಟರ್ ಕಾವೇರಿ ಶ್ಯಾವಿ ಹಾಗೂ ಡಾಕ್ಟರ್ ಪ್ರಶಾಂತ್ ತಾಳಿಕೋಟಿ ಮತ್ತು ಸಿಬ್ಬಂದಿ ಜೊತೆ ಚರ್ಚಿಸಿ ದರು.

Read More »

ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶವು ತಡರಾತ್ರಿ ವರೆಗು ನಡೆಯಿತು. ಅಚ್ಚರಿಯ 2 ಫಲಿತಾಂಶ  ಕ್ಷೇತ್ರದಲ್ಲಿ ಕಂಡು ಬಂದಿದ್ದು, ಗುಡ್ಡದ ದೇವಲಾಪುರ ಮತ್ತು ಮಿಟ್ಟಿಲಕೋಡ ಗ್ರಾಮದ ಅಭ್ಯರ್ಥಿಗಳು ಸಮ ಮತ ಪಡೆದೀದ್ದರಿಂದಾಗಿ ಚುನಾವಣಾಧಿಕಾರಿಗಳ ನಿಯಮದ ಪ್ರಕಾರ ಚೀಟಿ ಎತ್ತಲಾಯಿತು ಅದರಲ್ಲಿ ಅದೃಷ್ಟದ ಸದಸ್ಯರಾಗಿ  ಗುಡ್ಡದ ದೇವಲಾಪುರದ ವೆಂಕಟೇಶ ಹಾಗು ಮಿಟ್ಟಿಲಕೋಡ ಗ್ರಾಮದ ಆರ್ ವಿ ರೇಖಾ ಇಬ್ಬರು ಅಚ್ಚರಿಯ …

Read More »

ಕುಷ್ಟಗಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳೆ..!

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಗುಡ್ಡದಹನುಮಸಾಗರ ಗ್ರಾಮದ ಸಾಮಾನ್ಯ (ಮಹಿಳೆ) ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದ ಮಹಿಳೆ ಮೀನಾಕ್ಷಿ ಅಮರಪ್ಪ ಡೊಳ್ಳಿನ 652 ಪಡೆಯುವ ಮೂಲಕ ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾಳೆ. ಇವರ ಸಮೀಪ ಸ್ಪರ್ಧಿ ಇಬ್ಬರು ಪುರುಷ ಅಭ್ಯರ್ಥಿಗಳನ್ನು ಪರಾಭವಗೊಂಡಿದ್ದಾರೆ ಎಂದು ಲಿಂಗದಹಳ್ಳಿ ಗ್ರಾಮ …

Read More »

ಒಂದು ಮತದಿಂದ ಜಯಶಾಲಿಯಾದ ‘ರಾಣಿ’

  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ ಜನರನ್ನು ರಾಣಿ …

Read More »

ಕುವೆಂಪು ರವರ ಜನ್ಮದಿನಾಚರಣೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಜನ್ನದಿನವನ್ನು ಆಚರಿಸಲಾಯಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ , ಸಿಬ್ಬಂದಿ ಇದ್ದರು.

Read More »

ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಹಾಗೂ ಮೆಣೇಧಾಳ ಮತ್ತು ಕಿಲ್ಲಾರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮ ಪುನಾ:ರಂಭ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಜನೇವರಿ 1 – 2021 ರಿಂದ ಸರ್ಕಾರ ಮತ್ತು ಇಲಾಖೆಯ ಆಯುಕ್ತರು ವಿದ್ಯಾಗಮ ತರಗತಿ ಆರಂಭಕ್ಕೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೆಣೇಧಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ಹೇಳಿದರು ಅವರು ಸಮೀಪದ ಮೆಣೇಧಾಳ ಗ್ರಾಮದಲ್ಲಿ ಮಂಗಳವಾರ …

Read More »

ಇಂದಿನ ಪ್ರಮುಖ ಸುದ್ದಿಗಳು

1) ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್ ರೂಪಾಂತರ ಕರೋನ ದೇಶದಲ್ಲಿ 6 ಜನರಿಗೆ ಸೋಂಕು, ಕರ್ನಾಟಕದಲ್ಲಿ 3 ಜನರಿಗೆ, ಹೈದರಾಬಾದ್ ನಲ್ಲಿ 2 , ಪುಣೆಯಲ್ಲಿ 1 ಸೋಂಕು ದೃಡಪಟ್ಟಿದ್ದು ದೇಶದ ಜನತೆಗೆ ಆತಂಕ ಹೆಚ್ಚಾಗಿದೆ.  2) ಜನೇವರಿ 1 ರಿಂದ ಶಾಲೆ ಆರಂಭ ಡಿಸಿಎಂ ಅಶ್ವತ್ ನಾರಾಯಣ ಹೇಳಿಕೆ. 3) ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ.  

Read More »

ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ

  ಎನ್ ಶಾಮೀದ್ ತಾವರಗೇರಾ ನವದೆಹಲಿ: ICC ODI Player of the Decade: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ದಶಕದ ಅತ್ಯುತ್ತಮ ಏಕದಿನ ಕ್ರಿಕೆಟಿಗನನ್ನಾಗಿ ಆಯ್ಕೆ ಮಾಡಿದೆ. ಈ ದಶಕದಲ್ಲಿ, ಏಕದಿನ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಕೊಹ್ಲಿ. ನಿನ್ನೆ ಅಂದರೆ ಭಾನುವಾರ, ಐಸಿಸಿ ಈ ದಶಕದ ಎಲ್ಲಾ ಮೂರು ಸ್ವರೂಪಗಳ ತಂಡಗಳಲ್ಲಿ ವಿರಾಟ್ …

Read More »

ರಾಜ್ಯ ಕುರಿ  ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರ ತಾವರಗೇರಾ ಪಟ್ಟಣಕ್ಕೆ ಭೇಟಿ

ಎನ್ ಶಾಮೀದ ತಾವರಗೇರಾ :  ತಾವರಗೇರಾ:  ಪಟ್ಟಣದ ಶ್ರೀಶ್ಯಾಮೀದ್‌ಅಲಿ ದರ್ಗಾ ಮತ್ತು ಶ್ರೀವೈಜನಾಥ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ  ಭೇಟಿ ನೀಡಿ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುರಿಗಾಯಿಗಳ ಸಮಸ್ಯೆಗಳನ್ನು ಹರಿತುಕೊಂಡು ಅವರ ಶ್ರಯಸ್ಸಿಗಾಗಿ ಹಗಲಿರಳು ಶ್ರಮಿಸುತ್ತೇನೆ. ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳ್ನು ಕುರಿಗಾಯಿಗಳಿಗೆ ದೊರೆಯುವಂತೆ ಮಾಡುತ್ತೇನೆ ಎಂದು ಹೇಳಿದರು. ಇದೇ ಸಂದದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶರಣು …

Read More »

ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ

  ಎನ್ ಶಾಮೀದ ತಾವರಗೇರಾ ಕೊಪ್ಪಳ,: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಬರುವ 2021 ಜನವರಿ 10, 11 ಮತ್ತು12 ರಂದು 17 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ ಜ. 12 ರಂದು ನಡೆಯುವ 2 ನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಕೇಶಪ್ಪ ಸಿಳ್ಳಿಕ್ಯಾತರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಭಾನುವಾರ ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ …

Read More »
error: Content is protected !!