Wednesday , October 23 2024
Breaking News
Home / N Shameed (page 54)

N Shameed

ಸಂಗಪ್ಪ ಬೆಲ್ಲದ ಅವರ ಪುತ್ರ ಅಪಘಾತದಲ್ಲಿ ಸಾವು.

  ವರದಿ: ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕುಷ್ಟಗಿ ತಾಲೂಕಿನ ಟೆಂಗುಟ್ಟಿ ಕ್ರಾಸ್ ಬಳಿ ಸಂಭವಿಸಿದ ಅಪಘಾತ ದಲ್ಲಿ ಕೆ.ಗೋನಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಗಪ್ಪ ಬೆಲ್ಲದ ಅವರ ಪುತ್ರ ಬಸವರಾಜ ಸಂಗಪ್ಪ ಬೆಲ್ಲದ ಮೃತಪಟ್ಟ ಘಟನೆ ಗುರುವಾರ ಸಂಜೆ ಜರುಗಿದೆ. ಮೃತ ಪಟ್ಟ ಯುವಕನ ತಂದೆ ಸಂಗಪ್ಪ ಬೆಲ್ಲದ ಈ ಹಿಂದೆ ತಾವರಗೇರಾ ಸಿಆರ್ ಸಿ ಆಗಿದ್ದರು, ಮೃತ ಪಟ್ಟ ಬಸವರಾಜ ಬೆಲ್ಲದ ವಿಷಯ …

Read More »

ತಾವರಗೇರಾ ಪೊಲೀಸರಿಂದ ರಸ್ತೆ ಸುರಕ್ಷತಾ ಜಾಥಾ

  ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮಗಳನ್ನು ಪಾಲಿಸಬೇಕೆಂದು ಹಾಗೂ ಇದೇ ವೇಳೆ ಅಗತ್ಯ ಸಂದರ್ಭಗಳಲ್ಲಿ ಹೊಸದಾಗಿ ಬಂದಿರುವ ತುರ್ತು ವಾಹನ 112 ಕ್ಕೆ ಕರೆ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಸ್ಥಳೀಯ ಪಿಎಸ್ಐ ಗೀತಾಂಜಲಿ ಶಿಂಧೆ ಹೇಳಿದರು. ಅವರು ಬುಧವಾರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 2021 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ದ ಅಂಗವಾಗಿ …

Read More »

ತಾವರಗೇರಾ: ಸಿಲಿಂಡರ್ ಹಾಗೂ ತ್ರಿ ಚಕ್ರ ವಾಹನ ವಿತರಣೆ “ಕಾರ್ಯಕ್ರಮಕ್ಕಷ್ಟೇ” ಸೀಮಿತ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಡು ಬಡವರಿಗೆ ದೊರೆಯಬೇಕಾದ ಸಿಲಿಂಡರ್ ಹಾಗೂ ವಿಕಲ ಚೇತನರಿಗೆ  ದೊರೆಯ ಬೇಕಿದ್ದ ತ್ರಿ ಚಕ್ರ ವಾಹನ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತವಾಗಿದ್ದು, ತಿಂಗಳು ಕಳೆದರು ಫಲಾನುಭವಿಗಳಿಗೆ ನೀಡದಿರುವುದು ಪಟ್ಟಣ ಪಂಚಾಯತಿ ನಿರ್ಲಕ್ಷ್ಯ ತೋರಿರುವುದು     ಪಟ್ಟಣದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್ 5 ರಂದು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2019-20ನೇ ಸಾಲೀನ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯ ಶೇ7.25% ಮತ್ತು ಶೇ5% ಯೋಜನೆಯಲ್ಲಿ …

Read More »

ತಾವರಗೇರಾ: ರೈತರಿಂದ ಕೆಇಬಿ ಗೆ ಮುತ್ತಿಗೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪುರ, ಗಂಗನಾಳ, ಕನ್ನಾಳ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆಗ್ರಹಿಸಿ ಆ ಭಾಗದ ರೈತರು ಬುಧುವಾರ ಇಲ್ಲಿಯ ಕೆ ಇ ಬಿ ಸ್ಟೇಷನ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರ ಪುರ ಗ್ರಾಮದ ಮುಖಂಡ ರಮೇಶ ಗಿರಣಿ ಮಾತನಾಡಿ ಸಂಗನಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೆ …

Read More »

ತಾವರಗೇರಾ ಪಟ್ಟಣದ ಶಾಲಾ-ಕಾಲೇಜುಗಳ ನೂತನ ಕಟ್ಟಡ ಶಾಸಕರಿಂದ ಉದ್ಘಾಟನೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಡಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ ವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಲು ಪಾಲಕರು ಹಾಗೂ ಶಿಕ್ಷಕರು ಮುಂದೆ ಬರಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಮಂಗಳವಾರ ದಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮೈಕ್ರೋ ಯೋಜನೆ ಅಡಿಯಲ್ಲಿ ಸರಕಾರಿ ಮಾಧ್ಯಮಿಕ ಮತ್ತು ಬಾಲಕಿಯರ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಟ್ಟು …

Read More »

ಹನುಮನಾಳದಲ್ಲಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ಡಿಕ್ಕಿ ಇಬ್ಬರಿಗೆ ಗಾಯ..!

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಪ್ರವಾಸಿ ಮಂದಿರದ ಬಳಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ವಾಹನ ಮುಖಾಮುಖಿ ಡಿಕ್ಕಿಯಾದ ಹಿನ್ನಲೆಯಲ್ಲಿ ಬೈಕ್ ಸವಾರ ಸೇರಿ ಮೂರು ವರ್ಷದ ಮಗು ಗಾಯಗೊಂಡ ಘಟನೆ ಸಾಯಂಕಾಲ ಜರುಗಿದೆ. ಹನುಮನಾಳ ಸಮೀದ ಮಾಲಗಿತ್ತಿ ಗ್ರಾಮದ ಪರಸಪ್ಪ ತಿಪ್ಪಣ್ಣ ತಳವಾರ (29) ಹಾಗೂ ತರುಣ ಪರಸಪ್ಪ ತಳವಾರ (3) ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲೆಯ ಬಾದಾಮಿ …

Read More »

ತಾವರಗೇರಾ ಪಟ್ಟಣದಲ್ಲಿ ಬೆಳಗಿನ ಜಾವ ‘ನರಿ’ ಪ್ರತ್ಯಕ್ಷ

    ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಅಯ್ಯೂಬ್ ಖಾನ್ ಪಠಾಣ್ ರವರ ಮನೆಯ ಬಳಿ ಬೆಳಗಿನ ಜಾವ ನರಿಯೊಂದು ಬಂದಿರುವ ಘಟನೆ ಜರುಗಿದೆ. ಇತ್ತಿಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಆಗಾಗ ಊರೊಳಗೆ ಪ್ರವೇಶ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.   ಅದರಂತೆ ಇಂದು ಬೆಳಗಿನ ಜಾವ ಶ್ರೀಶ್ಯಾಮೀದ್ ಅಲಿ ದರ್ಗಾದ ಹತ್ತಿರ ಇರುವ ಅಯ್ಯೂಬ್ ಖಾನ್ ಪಠಾಣ್ ಅವರ ಮನೆಯ ಮುಂದೆ ನರಿಯೊಂದು ಬಂದಿದೆ. ಅದನ್ನು ನೋಡಿದ …

Read More »

ಅಯೋಧ್ಯಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧೇಣಿಗೆ ಸಂಗ್ರಹ

ಎನ್ ಶಾಮೀದ್ ತಾವರಗೇರಾ ತಾವರಗೇರಾ :   ಪಟ್ಟಣದ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ರಾಮ ಮಂದಿರ ದೇಗುಲ ನಿರ್ಮಾಣದ ಅಂಗವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಮುಖಂಡ ಚಂದ್ರಶೇಖರ ನಾಲತವಾಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣದ ಪ್ರತಿಯೊಬ್ಬರ ಭಾರತೀಯರ ಕನಸನ್ನು ಕೇಂದ್ರ ಸರ್ಕಾರ ನನಸಾಗಿಸಿದೆ, ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸೇವೆಮಾಡಲು ಸಿದ್ದರಾಗಬೇಕು ಎಂದು ಹೇಳಿದರು. ಈ ಸಂಧರ್ಬದಲ್ಲಿ …

Read More »

ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ; ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 13 ನಿರ್ದೇಶಕರು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮದ ಅಡಿಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯಾ ಎಚ್ ಕೋಲ್ಕರ್ ತಿಳಿಸಿದ್ದಾರೆ. ಆಯ್ಕೆಯಾದ ನೂತನ ನಿರ್ದೇಶಕರ ವಿವರ:- ಸಾಮಾನ್ಯ ಕ್ಷೇತ್ರದಿಂದ ಅನಿತಾ ವಿ ತಾಳಿಕೋಟಿ, ಆದಪ್ಪ ನಾಲತವಾಡ, ಪಂಪಣ್ಣ ಚಿಟ್ಟಿ, ಮಲ್ಲನಗೌಡ ಓಲಿ, ರುಕುಂ ಸಿಂಗ್ ಬಪ್ಪರಗಿ, ಶೇಖರಪ್ಪ ನಾಲತವಾಡ, ಸಂತೋಷ …

Read More »

ಮೆಣೇಧಾಳ ಗ್ರಾಮಕ್ಕೆ ಸಿಂಹಗಳು; ವಿಡಿಯೋ ವೈರಲ್

    ಎನ್  ಶಾಮೀದ ತಾವರಗೇರಾ ತಾವರಗೇರಾ: ಕಳೆದ ಎರಡು ದಿನಗಳಿಂದ ಸಮೀಪದ ಮಣೇಧಾಳ ಗ್ರಾಮಕ್ಕೆ ಸಿಂಹಗಳು ಬಂದಿವೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಜನರಿಗೆ ಭಯ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಸಿಂಹಗಳ ಸಂತತಿಯೇ ಇಲ್ಲದಿರುವಾಗ ಕಿಡಗೇಡಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅಂತವರ ವಿರುದ್ದ ಪೊಲೀಸ್ ರು ಹಾಗೂ ಅರಣ್ಯ ಇಲಾಖೆ ಯವರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ …

Read More »
error: Content is protected !!