Saturday , November 23 2024
Breaking News
Home / Nagaraj M (page 24)

Nagaraj M

ಕವಿತಾಳ : ರೈತ ವಿರೋಧಿ, ಜನದ್ರೋಹಿ ಪ್ರತಾಪ್‌ ಗೌಡ ಪಾಟೀಲ್ ರನ್ನು ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ – ಶಿವಕುಮಾರ ಮ್ಯಾಗಳಮನಿ.

  ಉದಯ ವಾಹಿನಿ : ಕವಿತಾಳ : ಮಸ್ಕಿ ತಾಲೂಕಿನ ಬಹುದಿನಗಳ ಬೇಡಿಕೆ ಹಾಗೂ ಮಸ್ಕಿ ತಾಲ್ಲೂಕಿನ 58 ಹಳ್ಳಿಗಳ ರೈತಾಪಿ ವರ್ಗದ ಜೀವನಾಡಿಯಾದ NRBC5A ನಾಲಾ ಯೋಜನೆ ಯನ್ನು ಜಾರಿ ಮಾಡುವಲ್ಲಿ ವಿಫಲವಾದ ಹಾಗೂ ರೈತರ ಹೋರಾಟ ವನ್ನು ನಿರ್ಲಕ್ಷ್ಯ ಮಾಡಿದ ಅನರ್ಹ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರನ್ನು ಸೋಲಿಸಲು ಹಾಗೂ ಪ್ರಜಾಪ್ರಭುತ್ವ ವನ್ನು ಎತ್ತಿ ಹಿಡಿಯಲು ಮತ ಜಾಗೃತಿ ಕಾರ್ಯಕ್ರಮ ವನ್ನು ನಾಲಾ ಹೋರಾಟ ಸಮಿತಿ ಯಿಂದ …

Read More »

ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ – ಬಾಲಪ್ಪ ನಾಯಕ

ಉದಯ ವಾಹಿನಿ : ಕವಿತಾಳ : ಪಟ್ಟಣದ ಸಮೀಪದ ಬಾಗಲವಾಡ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಣೆ ಮಾಡಲಾಯಿತು. ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಬಾಲಪ್ಪ ನಾಯಕ ಮಾತನಾಡಿ ರಾಷ್ಟ್ರದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಮ್ ಎಲ್ ಎಚ್ ಪಿ. ಶ್ರೀ ಮಹೇಶ ಶ್ರೀಶರಣಯ್ಯ ಸ್ವಾಮಿ …

Read More »

ಪತ್ರಿಕಾ ಭವನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್  ಜಯಂತಿ ಆಚರಣೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ಸಂವಿಧಾನ ಶಿಲ್ಪಿ ಡಾ: ಬಿ. ಆರ್. ಆಂಬೇಡ್ಕರ 130ನೇ ಜಯಂತಿಯನ್ನು ಲಿಂಗಸುಗೂರು ಪತ್ರಿಕಾ ಭವನದಲ್ಲಿ ಕಾ.ಪ.  ಸಂಘದ ತಾಲೂಕಾಧ್ಯಕ್ಷ  ಶಿವರಾಜ ಕೆಂಭಾವಿ  ನೇತೃತ್ವದಲ್ಲಿ  ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಚರಣೆ ಮಾಡಲಾಯಿತು. ಅಮರೇಶ್ ಬೊಳ್ಳಟಗಿ ಅಂಬೇಡ್ಕರ್ ರವರ ಫೋಟೋಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ   ಆಚರಣೆ ಮಾಡಿಲಾಯಿತು.ಈ ಸಂದರ್ಭ  ಕಾ.ಪ ಸಂಘದ  ಪ್ರಧಾನ ಕಾರ್ಯದರ್ಶಿ ಗುರುರಾಜ ಗೌಡೂರು, ಜಿಲ್ಲಾ ಉಪಾಧ್ಯಕ್ಷ, ರಾಘವೇಂದ್ರ ಗುಮಾಸ್ತೆ, ಡಾ.ಶರಣಪ್ಪ ಆನೆಹೊಸೂರು …

Read More »

ಪೌರಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ  ಅಂಬೇಡ್ಕರ ಜಯಂತಿ ಆಚರಣೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ಆವರಣದಲ್ಲಿ    ಭಾರತೀಯ ದಲಿತ ಪ್ಯಾಂಥರ ನಗರ ಘಟಕ ವತಿಯಿಂದ ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ  130ನೇ ಜಯಂತಿಯನ್ನು  ಪೌರ   ಕಾರ್ಮಿಕರೊಂದಿಗೆ ಅಂಬೇಡ್ಕರ ರವರ  ಫೋಟೋಗೆ ಹೂವಿನ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿ  ಕೇಕ್ ಕತ್ತರಿಸುವ ಮೂಲಕ  ವಿಶಿಷ್ಟ ರೀತಿಯಲ್ಲಿ ಜಯಂತಿ  ಆಚರಣೆ ಮಾಡಿದರು. ಈ ಸಂದರ್ಭದಲ್ಲಿ  ಭಾರತೀಯ ದಲಿತ ಪ್ಯಾಂಥರ …

Read More »

ಮುದಗಲ್  : ಭೀಕರ ರಸ್ತೆ  ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಲಾರಿ ಹಾಗೂ ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಸವಾರರು ದಾರುಣ ಸಾವನ್ನಪ್ಪಿರುವ ಘಟನೆ  ಪಟ್ಟಣದ ಸಮೀಪದ ಆಮದಿಹಾಳ ಗ್ರಾಮದ ಹೊರಭಾಗದಲ್ಲಿ ನಡೆದಿದೆ  ಮುದಗಲ್ ಕಡೆಯಿಂದ  ಹೊರಟ್ಟಿದ್ದ ಬೈಕ್ ಸವಾರರು ಆಮದಿಹಾಳ  ಕಡೆಯಿಂದ ಬರುತ್ತಿದ್ದ  ಲಾರಿಗೆ ಡಿಕ್ಕಿ   ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೃತ ದುರ್ದೈವಿಗಳು ಯಾರೆಂದು ಪತ್ತೆ ಯಾಗಿಲ್ಲ ಎಂದು ಮುದಗಲ್  ಪೊಲೀಸರು …

Read More »

ಮಸ್ಕಿ ಉಪಚುನಾವಣೆಯಲ್ಲಿ ಕುಣಿಯುತ್ತಿದೆ ಕಾಂಚಣ…

ನಾಗರಾಜ್ ಎಸ್ ಮಡಿವಾಳರ್  ಮಸ್ಕಿ   : ಮಸ್ಕಿ ಉಪಚುನಾವಣೆಯಲ್ಲಿ  ಕಾಂಚಣ ಕುಣಿಯುತ್ತಿದೆ.ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು  ಜನರನ್ನು  ಒಂದೆಡೆ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ನೀಡಬೇಕು ಎಂದು ಆಮಿಷ ಒಡ್ಡಿ, ಹಣ ಹಂಚಿಕೆ ಮಾಡಿದ್ದಾರೆ.ಹಣ ಹಂಚಿಕೆ ಮಾಡಿದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್​ ಆಗಿದೆ. ಉಪಚುನಾವಣೆ ಕ್ಷೇತ್ರದಲ್ಲಿ  ಆಗಮಿಸಿದ ಬೆಂಗಳೂರು ಮೂಲದ ಕಾರ್ಯಕರ್ತರು ​ಪ್ರಧಾನಿ ಮೋದಿಯವರ ಯೋಜನೆಗಳನ್ನ ಜನರಿಗೆ ಹೇಳಿ  ಮುಂದಿನ ದಿನಗಳಲ್ಲಿ  …

Read More »

ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿ  ಸಾಗಲು ಸಾಧ್ಯ – ರಘು ಕೌಟಿಲ್ಯ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿರುವ ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಬುಧವಾರ ಹಿಂದುಳಿದ ಸಮುದಾಯವಾದ  ಗೋಂಧಳೀ ಸಮಾಜದ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ  ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ   ಬಿಜೆಪಿ ಪಕ್ಷದಿಂದ ಮಾತ್ರ ಸಣ್ಣ ಸಮುದಾಯಗಳ   ಅಭಿವೃದ್ಧಿಯಾಗಲು  ಸಾಧ್ಯ. ಒಂದು ಜಾಗದಲ್ಲಿ ನೆಲೆ ನಿಲ್ಲದ ಅಲೆಮಾರಿ ಜನಾಂಗದ ವ್ಯಾಪ್ತಿಗೆ ಒಳಪಡುವ ನೀವು ಸಂಘಟಿತರಾಗಿ ಒಂದೆಡೆ ಸೇರಿರುವುದು ಸಂತಸ ತಂದಿದೆ, …

Read More »

ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಗಡದ ಭಕ್ತರು

  ಉದಯವಾಹಿನಿ :- ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ ಭಕ್ತರು ಹರಕೆ ಹೊತ್ತು ಪ್ರತಿ ವರ್ಷ ಶ್ರದ್ಧೆ – ಭಕ್ತಿಯಿಂದ ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು. ತಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯಿಟ್ಟಿದ್ದಾರೆ. …

Read More »

ಕವಿತಾಳ ನೀರಿನ ಅರವಟಿಗೆಗೆ ಚಾಲನೆ

  ಉದಯವಾಹಿನಿ : ಕವಿತಾಳ : ಪಟ್ಟಣದ ಶ್ರೀ ಶಿವಯೋಗಿ ಶಿವಪ್ಪ ತಾತನವರ ಮಠದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಶ್ರೀ ಕರಿಯಪ್ಪ ತಾತ ಪೂಜಾರಿ ಅವರು ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿದರು. ನಂತರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಶಿವಣ್ಣ ವಕೀಲರು ಮಾತನಾಡಿದ ಬಸ್ ನಿಲ್ದಾಣದ ಹತ್ತಿರ ಇರುವ …

Read More »

ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಡದ ಭಕ್ತರು

ಉದಯವಾಹಿನಿ : ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ ಭಕ್ತರು ಹರಕೆ ಹೊತ್ತು ಪ್ರತಿ ವರ್ಷ ಶ್ರದ್ಧೆ – ಭಕ್ತಿಯಿಂದ ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು. ತಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯಿಟ್ಟಿದ್ದಾರೆ. ಧಾರ್ಮಿಕತೆ …

Read More »
error: Content is protected !!