Monday , November 25 2024
Breaking News
Home / Nagaraj M (page 14)

Nagaraj M

ಮುದಗಲ್ : ನಿರಂತರ ಮಳೆಗೆ ಬೆಳೆ ನಾಶ ರೈತ ಆತ್ಮಹತ್ಯೆ

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ರಾಜ್ಯದ ಹಲವು ಕಡೆ ನಿರಂತರ ಮಳೆಯಾಗುತ್ತಿದ್ದು, ಮುದಗಲ್ ಸಮೀಪದ ಬೋಗಾಪುರ ಗ್ರಾಮದ ರೈತ ಬೆಳೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈಗೆ ಬರಬೇಕಿದ್ದ ತೊಗರಿ ಮತ್ತು ನೆಲ್ಲು ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದಕ್ಕೆ ಬೇಸರಗೊಂಡು ವೀರನಗೌಡ ಶೇಖರಗೌಡ(50) ಎನ್ನುವ ರೈತ. ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಹೊಲದಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಘಟನಾಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆಯ …

Read More »

ಲಿಂಗಸಗೂರು: ಕಸಾಪ ಚುನಾವಣೆ 485(60.5%) ಮತದಾನ

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗಿನಿಂದಲೆ ಬಿರುಸಿನಿಂದಲೆ ನಡೆಯಿತು ಬೆಳಗ್ಗೆ ಎಂಟುಗಂಟೆಯಿಂದಲೆ ಪ್ರಾರಂಭವಾದ ಚುನಾವಣೆಗೆ ಮತದಾರರು ಒಳ್ಳೆ ಹುರುಪಿನಿಂದಲೆ ಮತಚಲಾಯಿಸುವುದು ಕಂಡು ಬಂತು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಎಂದರೆ ಅಭಿಮಾನದಿಂದಲೆ ಆಗಮಿಸಿದ ಕನ್ನಡಾಭಿಮಾನಿ ಮತದಾರರು ಸಾಲುಗಟ್ಟಿ ನಿಂತು ಮತಚಲಾಯಿಸುವುದು ಕಂಡು ಬಂತು ಮತದಾನ ಮುಗಿದ ನಂತರ 485(60.5%)ರಷ್ಟು ಮತದಾನವಾಗಿತ್ತು 433ಗಂಡು 52ಹೆಣ್ಣು …

Read More »

ಸತತ ಮಳೆ : ರಾಯಚೂರು ಜಿಲ್ಲಾಧಿಕಾರಿಗಳಿಂದ 2 ದಿನ  ಶಾಲೆಗಳಿಗೆ ರಜೆ ಘೋಷಣೆ…

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಜಿಲ್ಲೆಯ  ವಿವಿಧ ತಾಲೂಕುಗಳಲ್ಲಿ ಸತತವಾಗಿ ಮಳೆ ಬರುತ್ತಿರುವ ಕಾರಣ  ಸರಕಾರದ ಆದೇಶದಂತೆ ಮುಂಜಾಗೃತಕ್ರಮವಾಗಿ    ಲಿಂಗಸುಗೂರು, ಸಿಂಧನೂರು ಮತ್ತು ಮಸ್ಕಿ ತಾಲೂಕಿನ ಶಾಲೆಗಳಿಗೆ ಇಂದಿನಿಂದ ಎರೆಡು ದಿನ  ರಜೆ ಯನ್ನು ರಾಯಚೂರು ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ರವರು ರಜೆ ಘೋಷಣೆ ಮಾಡಿದ್ದಾರೆ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಹಾಗೂ 1 ರಿಂದ 10ನೇ ತರಗತಿ ಎಲ್ಲಾ ಶಾಲೆಗಳನ್ನು ಕೋವಿಡ್-19 ರ …

Read More »

ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ- ಇಟಗಿ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭೀಮನಗೌಡ ಇಟಗಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷನಾದರೆ ಐತಿಹಾಸಿಕ ಪ್ರಸಿದ್ಧವಾದ ಮುದಗಲ್ ಕೋಟೆ ಉತ್ಸವ ಮಾಡಲು ಶ್ರಮಿಸುತ್ತೇನೆ. ಜಿಲ್ಲೆಯ ಯಾವುದೇ ಕಾರ್ಯಕ್ರಗಳು ಬಂದರೆ ಮುದಗಲ್ ಗೆ ಆದ್ಯತೆ ನೀಡುತ್ತೇವೆ ಎಂದರು.ಪಟ್ಟಣದ ಸಾಹಿತಿಗಳು ಹಾಗೂ ವಿವಿಧ …

Read More »

ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹಲ್ಲೆ : 10 ಮಂದಿಯ ಮೇಲೆ ಪ್ರಕರಣ ದಾಖಲು, ನಾಲ್ವರ ಬಂಧನ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಕಳೆದ ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿಯ ಬೈಲಪ್ಪ ಹನುಮಪ್ಪನ ಮಗಳು ಕಿಲಾರಹಟ್ಟಿ ಗ್ರಾಮದ ಲಕ್ಷ್ಮಪ್ಪ ಭೀಮಪ್ಪ ಕಿಲ್ಲಾರಹಟ್ಟಿ ಜತೆ ಹೋಗಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರೆಡು ಕುಟುಂಬಗಳ ಮದ್ಯ  ಶನಿವಾರ ರಾತ್ರಿ ಗಲಾಟೆಯಾಗಿದೆ.  ಬೈಲಪ್ಪ ಹನುಮಪ್ಪನ ಮನೆಗೆ  ಹೋಗಿ ಎಳೆದು ತಂದು ಗ್ರಾಮದ ಅಗಸಿ ಮುಂದಿನ  ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ  ಮಾಡಿದ್ದಾರೆ.ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದಂತೆ ಹೆಚ್ಚುವರಿ …

Read More »

ಎದೆಯ ಮೇಲೆ ಸಿದ್ದು ಬಂಡಿ ಹಚ್ಚೆ ಹಾಕಿಸಿಕೊಂಡ ಅಭಿಮಾನಿ : ಕ್ಯಾರೇ ಎನ್ನದ ಸಿದ್ದು ಬಂಡಿ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಅನೇಕ  ಯುವಕರು  ತಮ್ಮ  ಮೆಚ್ಚಿನ ಸಿನಿಮಾ  ಹೀರೋಗಳ ಭಾವಚಿತ್ರವನ್ನು, ತಮ್ಮ ಅಪ್ಪ, ಅಮ್ಮ, ತಮ್ಮ ಪ್ರೇಯಸಿಯ ಹೆಸರುಗಳನ್ನು   ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವದು ನೋಡಿದ್ದೇವೆ ಆದರೆ ಮುದಗಲ್  ಪಟ್ಟಣದ ಪ್ರದೀಪ ಉಪ್ಪಾರ ಎನ್ನುವ ಯುವಕ ಜೆಡಿಎಸ್ ಪಕ್ಷದ ಯುವ ಮುಖಂಡ ಸಿದ್ದು  ವಾಯ್ ಬಂಡಿ  ಭಾವಚಿತ್ರವನ್ನ ತನ್ನ  ಎದೆಯ ಮೇಲೆ ಹಚ್ಚೆ  ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ. ಆದರೆ ಯುವಕನ  …

Read More »

ಮಕ್ಕಳು ದೇಶದ ಭವಿಷ್ಯ : ಅಮೀನ್ ಸಾಬ್

ವರದಿ : ನಾಗರಾಜ್ ಎಸ್ ಮಡಿವಾಳರ್ ಗಂಗಾವತಿ : ಮಕ್ಕಳು ದೇಶದ ಭವಿಷ್ಯ ಅವರು ಉತ್ತಮರಾದರೆ ದೇಶ ಉತ್ತುಂಗಕ್ಕೆ ಎರುತ್ತದೆ ಎಂದು ಪ್ರಾಚಾರ್ಯ ಅಮೀನ್ ಸಾಬ್ ಹೇಳಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಲಕನಮರಡಿ ಯಲ್ಲಿ ನೆಹರೂರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಜಯಶಾಲಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ …

Read More »

ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ  ಅವಘಡ : ಸುಮಾರು 800 ಟಯರ್ ಭಸ್ಮ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಶಾಪ್  ಯಾರ್ಡ್ ನಲ್ಲಿ ರವಿವಾರ ಸಂಜೆ  ಸಣ್ಣನೆ ಬೆಳೆದ ಹುಲ್ಲು (ಮೇವು)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ. ಯಾರ್ಡ್ ನಲ್ಲಿ ಸುಮಾರು 800ಕ್ಕೂ ಅಧಿಕ ಹಳೆಯ ಟಯರ್‌ಗಳನ್ನು  ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ. ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಎರೆಡು ಗಂಟೆಗಳ ಕಾಲ ಹೊತ್ತಿ ಉರಿದಿದೆ. …

Read More »

ಸಿಂದಗಿಯಲ್ಲಿ ವಿಜಯದ ಬಿಂದಿಗೆ ತುಂಬತ್ತಾ ಬಿಜೆಪಿ..?

ನಾಗರಾಜ್ ಎಸ್ ಮಡಿವಾಳರ ಸಿಂದಗಿ ಉಪ ಚುನಾವಣೆಯ ನಾಲ್ಕನೇ  ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 23314, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 13563, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 710 ಮತಗಳನ್ನು ಪಡೆದಿದ್ದಾರೆ.ಸಿಂದಗಿಯಲ್ಲಿ ವಿಜಯದ   ಬಿಂದಗೆ ತುಂಬತ್ತಾ ಬಿಜೆಪಿ ಎಂದು ಕಾದು ನೋಡಬೇಕಿದೆ.

Read More »

ವಿದ್ಯುತ್ ಇಲಾಖೆ ನಿರ್ಲಕ್ಷ : ಸುಟ್ಟು ಬೂದಿಯಾದ 20ಲಕ್ಷ ರೂ ಬೆಳೆ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಹೊಸೂರು ಗ್ರಾಮದಲ್ಲಿ ಬುಧವಾರ ಮದ್ಯಾಹ್ನ 12.30ರ ಸುಮಾರಿಗೆ ಹೊಲದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಒಂದಕ್ಕೆ ಒಂದು ತಾಗಿ  ಅದರಿಂದ ಉಂಟಾದ ಬೆಂಕಿಯಿಂದ ಸುಮಾರು 12 ಎಕರೆಯಲ್ಲಿ ಇದ್ದ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ . ಬೆಂಕಿಗೆ ಆಹುತಿಯಾದ ಕಬ್ಬಿನ  ಬೆಳೆ  3ಎಕರೆ ಸಂಗಣ್ಣ ರಾಮಾತ್ನಾಳ ,9ಎಕರೆ ಶರಣಗೌಡ ಬೆರಗಿ ಎಂಬುವವರಿಗೆ ಸೇರಿದ್ದಾಗಿದೆ.  ರೈತರು ತಮ್ಮ …

Read More »
error: Content is protected !!