Friday , November 22 2024
Breaking News
Home / Nagaraj M (page 33)

Nagaraj M

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಿ – ಮಾನಪ್ಪ ಬಡಿಗೇರ

ವರದಿ : ನಾಗರಾಜ್ ಎಸ್ ಮಡಿವಾಳರ್   ಮುದಗಲ್ : ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ  ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾನಪ್ಪ ಬಡಿಗೇರ ಸರಕಾರ ಅರೆಅಲೆಮಾರಿ, ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಅನೇಕ  ಯೋಜನೆಗಳನ್ನು ತಂದಿದೆ ಅವುಗಳನ್ನು ಸದುಪಯೋಗ ಪಡಸಿಕೊಳ್ಳಿ ಎಂದರು. ಈ …

Read More »

ಐತಿಹಾಸಿಕ ಉಳಿವುಗಳನ್ನು ವೃತ್ತಗಳ ಮೂಲಕ ಉಳಿಸಿ : ಮುದಗಲ್ ಮಹಾಂತಸ್ವಾಮೀಜಿ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸಮೀಪದ ಕಲ್ಯಾಣಾಶ್ರಮದ ಮುದಗಲ್ ಮಹಾಂತಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ ಮುದಗಲ್ ಪಟ್ಟಣ ಭವ್ಯ  ಪರಂಪರೆ ಉಳ್ಳದ್ದು ಭಾವೈಕ್ಯ, ಧಾರ್ಮಿಕತೆ, ಸಾಂಸ್ಕೃತಿಕ, ಸಾಹಿತ್ಯ ಪರಂಪರೆ ಕನ್ನಡ ನಾಡಿನಲ್ಲೆ ಒಂದು ಐತಿಹಾಸಿಕವಾದ ಸಂಚಲನ ಮೂಡಿಸಿದ  ಮುದಗಲ್ ಪಟ್ಟಣ. ಐತಿಹಾಸಿಕ ನಗರಿಯ  ಅಳಿವು ಉಳಿವಿಗಾಗಿ ಬದುಕನ್ನು ಮಿಸಲಿಟ್ಟು ಹೋರಾಟ ಮಾಡಿದ ಮಹಾನುಭಾವ ವಿಜಯ ನಗರ ಸಾಮ್ರಾಜ್ಯದ  ಅರಸರು  ಶ್ರೀ ಕೃಷ್ಣ ದೇವರಾಯರಂತಹ  ವೀರರ   ಹೆಸರಿನಲ್ಲಿ ಪಟ್ಟಣದ ದ್ವಾರಬಾಗಿಲಾದ ಮೇಗಳಪೇಟೆಗೆ  …

Read More »

ಎಳ್ಳ ಅಮಾವಾಸ್ಯೆ : ಭೂತಾಯಿ ಪೂಜೆ,ಸ್ವಾದಿಷ್ಟ ಊಟ

ಆನಂದ ಸಿಂಗ್ ರಜಪೂತ್ ರಾಜ್ಯದ ವಿವಧೆಡೆ ಎಳ್ಳ ಅಮಾವಾಸ್ಯೆಯ ವಿಶೇಷತೆಯ ಅಂಗವಾಗಿ ರೈತರು ಕುಟುಂಬದ ಸದಸ್ಯರೊಂದಿಗೆ ಮತ್ತು ತಮ್ಮ ಬಂಧು ಬಳಗದವರನ್ನು ಗ್ರಾಮಕ್ಕೆ ಕರೆಸಿಕೊಂಡು ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆಗಳು ಹಾಗೂ ಭೂದೇವಿಗೆ ವಿಶೇಷವಾದ ಪೂಜೆ ಮಾಡಿ, ಚರಗ ಚಲ್ಲುವುದರ ಮುಖಾಂತರ ಎಲ್ಲಾರೂ ಸೇರಿ ಪ್ರಾರ್ಥಿಸುತ್ತಾರೆ. ಉತ್ತರ ಕರ್ನಾಟಕದಲ್ಲಿಯೂ ಇದೇ ರೀತಿಯ ವಿಶೇಷತೆಯೊಂದಿಗೆ ಪೂಜೆಯನ್ನು ಮಾಡುತ್ತಾರೆ. ರೈತರು ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆಕಟ್ಟಿ ಅದಕ್ಕೆ ಹೊಸ ಸೀರೆಯನ್ನು ಸುತ್ತಿ ಕೊಂಪೆಯೊಳಗೆ …

Read More »

ಜಾತಿ ವ್ಯವಸ್ಥೆ ಕಿತ್ತು ಹೊಗೆದು ಹೊರಬರದಿದ್ದರೆ ನಾವು ಸ್ವಾಭಿಮಾನಿಗಳಾಗಲಿಕ್ಕೆ ಸಾಧ್ಯತೆ ಇಲ್ಲಾ – ಸಿದ್ದರಾಮಯ್ಯ

    ಜಾಲಹಳ್ಳಿ-12 ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ ಸಮಾಜದಲ್ಲಿ ಬದಲಾವಣೆ ಅನ್ನುವುದು ಕನಸಾಗಿದೆ ಜಾತಿ ವ್ಯವಸ್ಥೆ ಕಿತ್ತು ಹೊಗೆದು ಹೊರಬರದಿದ್ದರೆ ನಾವು ಸ್ವಾಭಿಮಾನಿ ಗಳಾಕಲಿಕ್ಕೆ ಸಾಧ್ಯತೆ ಇಲ್ಲಾ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೇಳಿದರು. ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಜ್ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೈಭವ …

Read More »

ಕವಿತಾಳ : ಸ್ವಾಮಿ ವಿವೇಕಾನಂದರ ಜಯಂತಿ

  ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ : ಕವಿತಾಳ ಪಟ್ಟಣ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ಬ್ರಿಗೇಡ್ ವತಿಯಿಂದ 158ನೇ ವೀರ ಸನ್ಯಾಸಿ ಮಹಾನ್ ದೇಶ ಪ್ರೇಮಿ ಯುವಕರ ಸ್ಪೂರ್ತಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು . ಈ ಸಂದರ್ಭದಲ್ಲಿ . ಯುವ ಬ್ರಿಗೇಡ್ ಸಂಚಾಲಕರು ಹಾಗೂ ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು ನಂತರ ಯುವ ಬ್ರಿಗೇಡ್ ಸಂಚಾಲಕರು ಅರುಣ ಕುಮಾರ್ ನಗನೂರ ಮಾತನಾಡಿ ಭಾರತೀಯ …

Read More »

ಜನ-ಮನ ಗೆದ್ದ ಕವಿತಾಳ ಪೋಲಿಸ್ ಠಾಣಾ ಯುವ ಅಧಿಕಾರಿ -ಪಿ ಎಸ್ ಐ ವೆಂಕಟೇಶ

ಉದಯವಾಹಿನಿ ಆನಂದ ಸಿಂಗ್ ರಜಪೂತ ಕವಿತಾಳ : ದಕ್ಷ ಕರ್ತವ್ಯ,  ಪ್ರಾಮಾಣಿಕತೆ, ಸರಳತನದಿಂದ ಮಾನವಿಯ ಗುಣಗಳನ್ನು ಅಳವಡಿಸಿಕೊಂಡ ಕವಿತಾಳ ಪೋಲಿಸ್ ಠಾಣೆಯ ಪಿ ಎಸ್ ಐ ತಮ್ಮ ಸರಳತೆಯಿಂಸ ಜನ ಮನ ಗೆದ್ದು ಸಾರ್ವಜನಿಕರ ಪ್ರೀತಿಗೆ . ಸರಳ ವ್ಯಕ್ತಿತ್ವ ಮತ್ತು ಮಾನವಿಯ ಗುಣಗಳನ್ನು ಹೊಂದಿರುವ ಅಧಿಕಾರಿಗಳನ್ನು ಜನರು ಪ್ರಿತಿಸುತ್ತಾರೆ ಮತ್ತು ಸದಾ ಗೌರವಿಸುತ್ತಾರೆ ಎಂಬುವದಕ್ಕೆ ೧೧-೦೧-೨೦೨೦ ರಂದು ಹುಟ್ಟು ಹಬ್ಬದ ನಿಮಿತ್ತವಾಗಿ ಸುಮಾರು ಎರಡು ಮೂರು ನೂರಕ್ಕೂ ಹೆಚ್ಚು …

Read More »

ಎಬಿವಿಪಿಯಿಂದ ಸ್ವಾಮಿ ವಿವೇಕಾನಂದರ 158 ನೇ ಜಯಂತೋತ್ಸವ

ನಾಗರಾಜ್ ಎಸ್ ಮಡಿವಾಳರ್  ಹುಬ್ಬಳ್ಳಿ :  ನಗರದ ಬಿ.ವಿ.ಬಿ ವಿಶ್ವವಿದ್ಯಾಲಯದ ಮುಂಭಾಗ ಸರಸ್ವತಿ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರದ ವತಿಯಿಂದ ಸ್ವಾಮಿ ವಿವೇಕಾನಂದರ 158 ನೇ ಜಯಂತೋತ್ಸವ ಆಚರಿಸಲಾಯಿತು ಈ ಸಂದರ್ಭ ಬಿ.ವಿ.ಬಿ ಪ್ರಾಂಶುಪಾಲರಾದ ತಿವಾರಿ ಸರ್ ಎಬಿವಿಪಿ  ಹುಬ್ಬಳ್ಳಿ  ನಗರ ಅಧ್ಯಕ್ಷ ವಿಠಲ್ ವಾಗ್ಮೋಡೆ,  ಮುನವಳ್ಳಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ  ವೀರೇಶ್ ಅಂಗಡಿ, ಎಬಿವಿಪಿ ಕರ್ನಾಟಕ ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ …

Read More »

ವಿವೇಕಾನಂದರು ಭಾರತದ ಅದ್ಬುತವ್ಯಕ್ತಿ  – ಹೇಮಂತ್

ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ ಡಾ. ಸುಧಾ ಮೂರ್ತಿ ಇನ್ಫೋ,ಮಹಿಳಾ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಲಿಂಗಸುಗೂರು ಶಾಖೆ ವತಿಯಿಂದ 158ನೇ ಸ್ವಾಮಿ ವಿವೇಕಾನಂದರ ಜಯಂತೋತ್ಸವನ್ನು ಆಚರಣೆ ಮಾಡಲಾಯಿತು.ಈ ಸಂದರ್ಭ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಹೇಮಂತ  ವಿವೇಕಾನಂದರು ಭಾರತೀಯರ ಅದ್ಬುತ ಶಕ್ತಿ ವಿವೇಕಾನಂದ  ಎಂದರೆ ಜ್ಞಾನ – ಗ್ರಹಣಶಕ್ತಿ. ಯುವಕರಲ್ಲಿ ರಾಷ್ಟ್ರೀಯ ಚಿಂತನೆ ಗಳನ್ನು ಅಳವಡಿಕೋಳ್ಳಿ. ರಾಷ್ಟ್ರಿಯ ಚಿಂತನೆ ಗಳಿಂದ ನಾವು ವಿವೇಕಾನಂದರನ್ನ ಆದರ್ಶವಾಗಿ …

Read More »

ಸ್ವಾಮಿ ವಿವೇಕಾನಂದ ಕನಸ್ಸಿನ ಭಾರತವನ್ನು ನಿರ್ಮಾಣ ಮಾಡೋಣ.

ಏಳ್ಳಿ! ಏದ್ದೇಳ್ಳಿ ಎಂದು ಕಂಠ ಘೋಷಣೆಯ ಮೂಲಕ ಅಂದಕಾರ, ದಾಸ್ಯದಲ್ಲಿ ನಿದ್ರಿಸುತಿದ್ದ ಇಡಿ ಹಿಂದುಸ್ತಾನದ ಭಾರತೀಯರನ್ನು ಬಿಡಿದೆಬಸಿದ ವೀರ ಸನ್ಯಾಸಿ, ಯುಗಪುರುಷ, ಶಿರೋಮಣಿ, ವಿಶ್ವ ಪರಿಚತ ವ್ಯಕ್ತಿ, ಹಾಗೂ ವಿಶ್ವಕ್ಕೆ ಭಾರತದ ಹಿರಿಮೆ ಹಾಗೂ ಸಂಸ್ಕ್ರತಿ ಯನ್ನು ಸಾರಿ ಹೇಳಿ ಪರಿಚಯಿಸಿ ವಿಶ್ವವನ್ನೇ ಆಚ್ಚರಿಗೊಳಿಸಿ ಬೆಚ್ಚಿ ಬಿಳಿಸಿ ಭಾರತದತ್ತ ವಿಶ್ವದ ಗಮನ ಸಳೆದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಇಂದು ಇವರ ಜನ್ಮ ದಿನವಾದುದದ್ದರಿಂದ ಅವರನ್ನು ಅರಿಯುವ ಒಂದು ಸಣ್ಣ …

Read More »

ರಾಮ ಮಂದಿರ ಬರಿ ಮಂದಿರ ಅಲ್ಲ ಅದು ಭಾವನಾತ್ಮಕ ಸಂಬಂಧ : ಹರ್ಷ ಮುತಾಲಿಕ್

ಮುದಗಲ್ : ಪಟ್ಟಣದ ನಗರಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ವಕೀಲರಾದ ಹರ್ಷ ಮುತಾಲಿಕ್ ಭಾಗವಹಿಸಿ ರಾಮಮಂದಿರ ನಿರ್ಮಾಣಕ್ಕೆ 490 ವರ್ಷದ ಹೋರಾಟದ ಫಲ ರಾಮ ಮಂದಿರ ಕೇವಲ ಮಂದಿರ ಮಾತ್ರ ಅಲ್ಲ ಅದು ದೇಶದ ಜನರ ಭಾವನಾತ್ಮಕ ಸಂಬಂಧವಾಗಿದೆ, ನೂರಾರು ವರ್ಷದ ಕಾನೂನು ಹೋರಾಟ ಮಾಡಿ ಅನೇಕರ ಬಲಿದಾನ ನಂತರ ಮಂದಿರ ಕಟ್ಟುವ …

Read More »
error: Content is protected !!