Friday , November 22 2024
Breaking News
Home / Nagaraj M (page 15)

Nagaraj M

ಹಾಡ ಹಗಲೇ ಮನೆ ಗೋಡೆ ಒಡೆದು ಕಳ್ಳತನ..

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಸಮೀಪದ ಯರದೊಡ್ಡಿ ಗ್ರಾಮದ ಮನೆಯೊಂದರಲ್ಲಿ  ಹಾಡ ಹಗಲೇ ಮನೆಯ  ಗೋಡೆ ಒಡೆದು  ನಗದು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಗ್ರಾಮದ ಅಂಗನವಾಡಿ ಶಿಕ್ಷಕಿ ದೇವಮ್ಮ ಎಂಬುವರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಯ  ಗೋಡೆ ಒಡೆದು  ಒಳನುಗ್ಗಿರುವ ಕಳ್ಳರು ಬೀರು ನಲ್ಲಿರುವ ಸಾಮಾನುಗಳನ್ನು  ಚೆಲ್ಲಾಪಿಲ್ಲಿ ಮಾಡಿ 20ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಕಚೇರಿ ಕೆಲಸ ಮುಗಿಸಿ ಮನೆಗೆ ಬಂದ ಶಿಕ್ಷಕಿಗೆ ಬೀಗ …

Read More »

ರಸ್ತೆ ಅಪಘಾತ ಸ್ಥಳದಲ್ಲೇ ಓರ್ವನ ಸಾವು

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬುಧುವಾರ ತಡರಾತ್ರಿ ಸಮೀಪದ ಹಂಚಿನಾಳ ಹತ್ತಿರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತ ಪಟ್ಟ ದಾರುಣ ಘಟನೆ ನಡೆದಿದೆ. ಮೃತ ಯುವಕನನ್ನು ಪಟ್ಟಣದ ಲೋಹಿತ್ ಮಲ್ಲಪ್ಪ ಸಿಂಧನೂರ (22) ಎಂದು ಗುರುತಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟ ಘಟನೆ ಜರುಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ …

Read More »

ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಗಳಲ್ಲಿ  ಮೆರವಣಿಗೆ, ದ್ವನಿವರ್ಧಕಗಳ ಬಳಕೆ ನಿಷೇದ…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ಶಾಂತಿಯಲ್ಲಿ  ದ್ವನಿವರ್ಧಕಗಳ ಬಳಕೆ, ಹಾಗೂ ಸರಕಾರದ ಕರೋನ ನಿಯಮಗಳನ್ನು ಪಾಲಿಸಬೇಕು ಎಂದು ಲಿಂಗಸಗೂರು ಸಿಪಿಐ ಮಹಾಂತೇಶ್ ಸಜ್ಜನ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ  ಅವರು  ಸರಕಾರ ಕೋವಿಡ್-19  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಈದ್ ಮಿಲಾದ್ ಹಬ್ಬ ಹಾಗೂ ವಾಲ್ಮೀಕಿ ಜಯಂತಿಯನ್ನ  ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸತಕ್ಕದ್ದು.ಹಬ್ಬದ …

Read More »

ಮುದಗಲ್: ಕ್ರಿಮಿನಾಶಕ ಸಿಂಪಡನೆ  ವೇಳೆ ರೈತನ ಸಾವು

. ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಪಟ್ಟಣದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಕ್ರಿಮಿನಶಾಕ ಸಿಂಪಡನೆ  ವೇಳೆ  ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ್ ತಂದೆ ಮಾನಪ್ಪ ಪರಾಂಪುರ (36)ಎಂಬುವ ರೈತ ರವಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಹೊಲದಲ್ಲಿ ಕ್ರಿಮಿನಾಶಕ  ಸಿಂಪಡನೆ  ಮಾಡುವ ವೇಳೆ  ಮೂಗು ಮತ್ತು ಬಾಯಿಯ ಒಳಗೆ ಕ್ರಿಮಿನಾಶಕ ಹೋಗಿದ್ದು ರೈತ  ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಈ …

Read More »

ಲಿಂಗಸಗೂರು ಸಹಾಯಕ ಆಯುಕ್ತರಿಗೆ ವಿಷ ಕೇಳಿದ ಮಹಿಳೆ…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮೂಲಭೂತ ಸೌಕರ್ಯ ಒದಗಿಸಿ ಇಲ್ಲವೇ  ಸಾಯಲು ವಿಷ ಕೊಡಿ ಎಂದು ಸಹಾಯಕ ಆಯುಕ್ತರ ಎದುರು ಹುಲಿಗೇಮ್ಮ ಎನ್ನುವ ಮಹಿಳೆ  ವಿಷ ಕೊಡಿ ಎಂದ  ಘಟನೆ ನಾಗಲಾಪೂರು ಗ್ರಾಮದಲ್ಲಿ ನಡೆದಿದೆ.  ಜಿಲ್ಲಾಧಿಕಾರಿಗಳ  ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನ  ನಾಗಲಾಪೂರು ಗ್ರಾಮದಲ್ಲಿ ಶನಿವಾರ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರ ವಿವಿಧ ಸಮಸ್ಯೆಗಳ  ಕುರಿತು ಚರ್ಚಿಸಿದರು  ಗ್ರಾಮಸ್ಥರು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾ ಚುನಾಯಿತ ಜನಪ್ರತಿನಿಧಿಗಳು …

Read More »

ಕರುನಾಡ ವಿಜಯಸೇನೆ ಮನವಿಗೆ ಸ್ಪಂದಿಸಿದ ಶಾಸಕರು : ನಿರಾಶ್ರಿತರಿಗೆ ಆಶ್ರಯ ಭರವಸೆ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಬೆಳಗಾವಿ-ಹೈದರಾಬಾದ್ ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿಯ ಅಗಲಿಕರಣವನ್ನು ಮುದಗಲ್ ಪಟ್ಟಣದಲ್ಲಿ ರಸ್ತೆ ಮಧ್ಯೆದಿಂದ 48 ಫೀಟ್‌ಗೆ ಇಳಿಕೆ ಹಾಗೂ ಕರುನಾಡ  ವಿಜಯಸೇನೆ ಸಂಘಟನೆಯ ನಿರಾಶ್ರಿತರಿಗೆ ಆಶ್ರಯ ಕುರಿತು ಸಲ್ಲಿಸಿದ  ಮನವಿಗೆ ಸಭೆಯಲ್ಲಿ ಚರ್ಚಿಸಿ ಆಶ್ರಯಯೋಜನೆಗಳಲ್ಲಿ ಮನೆ ನೀಡಬೇಕು ಎಂದು  ಶಾಸಕ ಹಾಗೂ ಪುರಸಭೆ ಸದಸ್ಯರು ಒಪ್ಪಿಗೆ ಸೂಚಿದರು. ಪುರಸಭೆಯಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ …

Read More »

ಮುದಗಲ್ಲ : 48 ಫಿಟ್ ಗಳಿಗೆ ರಸ್ತೆ ಅಗಲೀಕರಣ ಫಿಕ್ಸ್..!

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ವಿಚಾರದಲ್ಲಿ ರಸ್ತೆ ಮದ್ಯ ಬಾಗದಿಂದ  48 ಫಿಟ್ ಗಳಿಗೆ ಅಗಲೀಕರಣ  ಫಿಕ್ಸ್ ಎಂದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ತಿಳಿಸಿದರು. ಪಟ್ಟಣದ ಪುರಸಭೆಯಲ್ಲಿ ನಡೆದ ವಿಶೇಷ  ಸಾಮಾನ್ಯ ಸಭೆಯಲ್ಲಿ 48 ಫಿಟ್ ಗಳಿಗೆ ಅಂಗಡಿಗಳನ್ನು ತೆರವುಗಳಿಸಿ  ಪುರಸಭೆ ಸದಸ್ಯರೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಮೀನ ಬೇಗಂ ಬಾರಿಗಿಡ, ಉಪಾಧ್ಯಕ್ಷ …

Read More »

ಸದ್ಯಕ್ಕಿಲ್ಲ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ..?

ವರದಿ : ನಾಗರಾಜ್ ಎಸ್ ಮಡಿವಾಳರ  ಮುದಗಲ್: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆಯಾಗುವ ಹಿನ್ನೆಲೆಯಲ್ಲಿ ಚುನಾ ವಣೆಯ ಗುಂಗಿನಲ್ಲಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳ ಕಾಗಿದೆ. ವರ್ಷಾಂತ್ಯದೊಳಗೆ ಚುನಾವಣೆ ನಡೆಯುತ್ತದೆ ಎಂಬ ಲೆಕ್ಕಾಚಾರ ಹಾಕಿ ಭರ್ಜರಿ ತಾಲೀಮು ನಡೆಸು ತ್ತಿದ್ದ ಆಕಾಂಕ್ಷಿಗಳಲ್ಲಿ ಕ್ಷೇತ್ರ ಬದಲಾವಣೆಯ ತಳಮಳ ಶುರುವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದವು. ಈಗ ಅವುಗಳಿಗೂ …

Read More »

ಕಾಮುಕ ಶಿಕ್ಷಕನ ವಿಡಿಯೋ ವೈರಲ್.. ಬಂಧನಕ್ಕೆ ಒತ್ತಾಯ..!

ವರದಿ : ನಾಗರಾಜ್ ಎಸ್ ಮಡಿವಾಳರ್  ಮಸ್ಕಿ : ಶಾಲಾ ವಿದ್ಯಾರ್ಥಿನಿಯರನ್ನು ಕೈ ಹಿಡಿದು ಏಳೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿಯಾಗುತ್ತಿದ್ದಂತೆ ಪರಾರಿಯಾಗಿರುವ ಅತಿಥಿ ಶಿಕ್ಷಕ ಬಸವರಾಜ ಮತ್ತು ದೈಹಿಕ ಶಿಕ್ಷಕ ವೆಂಕಟೇಶನನ್ನು ಕೂಡಲೇ ಬಂಧಿಸುವಂತೆ ವಟಕಲ್ ಗ್ರಾಮಸ್ಥರು ಸೇರಿದಂತೆ ಪಾಲಕರು ಒತ್ತಾಯಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಅತಿಥಿ ಶಿಕ್ಷಕ ಬಸವರಾಜ ತನ್ನ ಕಾಮುಕ ಬುದ್ದಿಯಿಂದ ವಿದ್ಯಾರ್ಥಿನಿಯರ ಕೈ ಏಳೆದಾಡುವುದು …

Read More »

ವಿಭಿನ್ನವಾಗಿ ಗಾಂಧಿ ಜಯಂತಿ ಆಚರಣೆ

ವರದಿ : ನಾಗರಾಜ್ ಎಸ್ ಮಡಿವಾಳರ  ಗಂಗಾವತಿ : ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ರವರ ಭಾವಚಿತ್ರಗಳಿಗೆ ಪೂಜೆ ಮಾಡಿ  ಸ್ವಚ್ಛತಾಕಾರ್ಯ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಿದರು.ಈ ಸಂದರ್ಭ ಪ್ರಾಚಾರ್ಯ ಅಮೀನ್ ಸಾಬ್, ನಿಲಯಪಾಲಕಿ  ಶ್ರೀಮತಿ ಸಾವಿತ್ರಿ, ಶಿಕ್ಷಕರಾದ ಬಸವರಾಜ್, ಮೋಹನ ಕುಮಾರ್, ಸಿದ್ದಪ್ಪ,ಲಾವಣ್ಯ,ಆಂಜನೇಯ, ಬಸವರಾಜ್ ಶಿಕ್ಷಕಿಯರಾದ ನಸರಿನ್ ಬಾನು, ಅಮೃತಾ ಹಾಸಲಕರ್, ಅನುರ್ಜಾ ಬೇಗಮ್,  ಹುಲಿಗೆಮ್ಮ ಇದ್ದರು.

Read More »
error: Content is protected !!