Saturday , November 9 2024
Breaking News
Home / Nagaraj M (page 2)

Nagaraj M

ಮುದಗಲ್ : ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ

ಮುದಗಲ್ : ಪಟ್ಟಣದ ಪುರಸಭೆ ಹಿಂಭಾಗದಲ್ಲಿ ಮೂರು ದಿನಗಳಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಸಾರ್ವಜನಿಕ ಗಣೇಶ ಮಂಡಳಿ ಸದಸ್ಯ ಸಿದ್ದಯ್ಯ ಸ್ವಾಮೀಜಿ ಹೇಳಿದರು. ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಸಾರ್ವಜನಿಕರ ಪರವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಂಗಳವಾರ ಬೆಳಿಗ್ಗೆ 10.30 ಕ್ಕೆ ಲಿಂಗಸಗೂರು ರಸ್ತೆಯಲ್ಲಿರುವ ಹನುಮಂತ ದೇವರ ದೇವಸ್ಥಾನ ದ ಮುಂಭಾಗದಿಂದ ಗಣೇಶ ಮೂರ್ತಿಯನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ …

Read More »

ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ನಬಿ ಸಾಬ್

ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಗಸ್ಟ್ 30 ರಂದು ಸರಕಾರದ ಗೃಹಲಕ್ಷ್ಮಿ ಅನುಷ್ಠಾನಕಾರ್ಯಕ್ರಮ ನಡೆಯಲಿದೆ ಎಂದು ಪುರಸಭೆ ಮುಖ್ಯಧಿಕಾರಿ ನಬಿಸಾಬ್ ಕಂದಗಲ್ ಹೇಳಿದರು. ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ರೂ.2000/-ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ ಯೋಜನೆಯಡಿ ನೊಂದಣಿಯಾಗಿರುವ ಫಲಾನುಭವಿಗಳಿಗೆ, ಅ.30 …

Read More »

ಅ.15ರಂದು ಛದ್ಮ ವೇಷ ಸ್ಪರ್ಧೆ : ಮೌನೇಶ ಚಲುವಾದಿ 

  ಮುದಗಲ್ : ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಭಾರತ್ ಕಲ್ಯಾಣ ಮಂಟಪದಲ್ಲಿ ಅ 15ರಂದು ಛದ್ಮ ವೇಷ ಸ್ಪರ್ಧೆ ನಡೆಯಲಿದೆ ಎಂದು ಕರುನಾಡ ವಿಜಯಸೇನಾ ಘಟಕಾಧ್ಯಕ್ಷ ಮೌನೇಶ ಚಲುವಾದಿ ಹೇಳಿದರು.   ರವಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು  ಉತ್ತರ ಕರ್ನಾಟಕ ಶಾಮಿಯಾನ ಸಪ್ಲೆಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತ್ ಕಲ್ಯಾಣ ಮಂಟಪ ಮತ್ತು ಮಲ್ಲಕಾರ್ಜುನ ಸೂಡಿಯೋ ಮುದಗಲ್ಲ ಇವರುಗಳ ಸಂಯುಕ್ತಾಶ್ರಯದಲ್ಲಿ 76 …

Read More »

ಮುದಗಲ್ : ತಾಯಿ,ಮಕ್ಕಳ ಆತ್ಮಹತ್ಯೆ

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಎರೆಡು ಮಕ್ಕಳ ಜೊತೆ ತಾಯಿ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಪಟ್ಟಣದ ಮೇಗಳ‌ಪೇಟೆಯ ನಿವಾಸಿಯಾದ ಚೌಡಮ್ಮ ಗಂಡ ಹುಲ್ಲಪ್ಪ(34) ಎಂಬುವ ಮಹಿಳೆ ಮತ್ತು  ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಎಂಬುವ ಮಕ್ಕಳೊಂದಿದೆ ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಎಸ್ ವಿ ಎಮ್  ಶಾಲೆಯಲ್ಲಿ ವ್ಯಸನ ಮುಕ್ತ ದಿನಾಚರಣೆ

ವರದಿ : ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಪಟ್ಟಣದ  ಎಸ್ ವಿ ಎಂ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ  ಲಿಂ ಮ ನಿ ಪ್ರ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಆಚರಣೆ ಮಾಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ  ಆಗಮಿಸಿದ್ದ ವೈದ್ಯರಾದ ಡಾ. ಮಂಜುನಾಥ ಗುಡಿಹಾಳ ಮಾತನಾಡಿದ ಅವರು ವ್ಯಸನ ಅಂದರೆ ವಸ್ತುಗಳ ಬಗ್ಗೆ ಬೆಳಸಿಕೊಳ್ಳವ ವ್ಯಾಮೋಹ ಅತಿಯಾದ …

Read More »

ನಾಳೆಯಿಂದ ಮುದಗಲ್ ಮೊಹರಂ ಪ್ರಾರಂಭ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಐತಿಹಾಸಿಕ ಮುದಗಲ್ ಮೊಹರಂ ಬುಧವಾರ  ಪ್ರಾರಂಭವಾಗಿದ್ದು, ಪಟ್ಟಣದ ಎಲ್ಲ ದರ್ಗಾಗಳಲ್ಲಿ ಆಲಂಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು  ಹುಸೇನಿ ಆಲಂ ದರ್ಗಾ ಸಮಿತಿಯ ಕಾರ್ಯದರ್ಶಿ ಮೊಹ್ಮದ್ ಸಾಧಿಕ್ ಅಲಿ  ಪತ್ರಿಕೆಗೆ ತಿಳಿಸಿದ್ದಾರೆ. ಪಟ್ಟಣದ  ಹುಸೇನಿ ಆಲಂ ದರ್ಗಾದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬುಧವಾರದಿಂದ  ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದ ಮುದಗಲ್  ಮೊಹರಂ ಹಬ್ಬಕ್ಕೆ ಚಾಲನೆ ದೊರಕಲಿದೆ. 10 ದಿನಗಳವರೆಗೆ ಕಾರ್ಯಕ್ರಮ ಜರುಗಲಿವೆ ಮೊಹರಂ 3 …

Read More »

ಇಂದು ಮುದಗಲ್ಲಿಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಗಮನ….

ನಾಗರಾಜ ಎಸ್ ಮಡಿವಾಳರ  ಮುದಗಲ್ : ಇಂದು ಪಟ್ಟಣಕ್ಕೆ ಕೊಪ್ಪಳದ ಶ್ರೀ ಅಭಿನವ  ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಆಗಮಿಸಲಿದ್ದಾರೆ. ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಪರಿಮಳ ಗುರುಕುಲ ಶಾಲೆಗೆ  ಮದ್ಯಾಹ್ನ 2.45ಗಂಟೆಗೆ ಶ್ರೀಗಳು ಆಗಮಿಸಲಿದ್ದು  ಪಟ್ಟಣದ ಸರ್ವ  ಭಕ್ತರು ಸರಿಯಾದ ಸಮಯಕ್ಕೆ ಶಾಲಾ ಆವರಣದಲ್ಲಿ ಸೇರಿ  ಶ್ರೀಗಳನ್ನ ಸ್ವಾಗತಿಸಿ ಆಶೀರ್ವಾದ ಪಡೆಯಿರಿ ಎಂದು  ಶಾಲಾ ಮುಖ್ಯಸ್ಥ ನಾರಾಯಣರಾವ್ ದೇಶಪಾಂಡೆ ಹೇಳಿದರು.

Read More »

ಕಣ್ಮರೆಯಾದ ಕೃಷಿ ಪ್ರೀಯ….

ತಾವರಗೇರಾ : ಕೃಷಿ ಪ್ರೀಯ  ಸಂಪಾದಕ ಶರಣಪ್ಪ ಕುಂಬಾರ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಶರಣಪ್ಪ ಕುಂಬಾರ ತಮ್ಮ ಕ್ರಿಯಾಶೀಲ,ಸರಳತೆ ಹಾಗೂ ವಿಶೇಷ ಬರಹಗಳಿಂದ ಅಪಾರ ಓದುಗರು ಮತ್ತು ಸ್ನೇಹಿತರ ಬಳಗವನ್ನ ಹೊಂದಿ ಪತ್ರಿಕೆಯ ಬರಹಗಳಲ್ಲಿ ತಮ್ಮದೇ  ಛಾಪು ಮೂಡಿಸಿದ್ದ ಅವರು  ಬುಧವಾರ ರಾತ್ರಿ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಗುರುವಾರ ಮದ್ಯಾಹ್ನ 1ಗಂಟೆಗೆ ಅವರ ಸ್ವಗ್ರಾಮವಾದ ಕುಷ್ಟಗಿ ತಾಲೂಕಿನ …

Read More »

ಶೇಕ್ ಖಾಜಾ ಬೆಳ್ಳಿಕಟ್ ನಿಧನ

  ಮುದಗಲ್: ಪಟ್ಟಣದ ಕರ್ನಾಟಕ  ಸಪ್ಲೇಯರ್ಸ್ ಮಾಲೀಕರಾದ ಶೇಕ್ ಖಾಜಾ ಬೆಳ್ಳಿಕಟ್ ಬುಧವಾರ ಮದ್ಯಾಹ್ನ ಮೃತಪಟ್ಟಿದ್ದಾರೆ. ಇಂದು ರಾತ್ರಿ  8 ಗಂಟೆಗೆ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡ  ಮುಸ್ಲಿಂ ಸಮಾಜದ ಬೇಗಂಪುರ ಮಜೀದ್ ಹತ್ತಿರದ ಖಬರಿಸ್ತಾನ್ ದಲ್ಲಿ  ಅಂತಿಮ ಸಂಸ್ಕಾರ ನಡೆಯಲಿದೆ  ಎಂದು ಮೃತರ ಹಿರಿಯ ಸಹೋದರ ಶೇಕ್  ಮಹೇಬೂಬ್ ಸಾಬ್ ಬೆಳ್ಳಿಕಟ್  ತಿಳಿಸಿದ್ದಾರೆ.  ಮೃತರು 3 ಜನ ಗಂಡು ಮಕ್ಕಳು, 1 ಹೆಣ್ಣು ಮಗಳನ್ನ  ಹಾಗೂ ಅಪಾರ ಬಂಧು …

Read More »

ಮುದಗಲ್  : ಎಸ್ ಡಿ ಪಿ ಐ 15ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ನಾಗರಾಜ ಎಸ್  ಮಡಿವಾಳರ ಮುದಗಲ್ : ಪಟ್ಟಣದ ಕಿಲ್ಲಾದಲ್ಲಿ ಎಸ್ ಡಿ ಪಿ ಐ  15ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಥಿತಿಯಾಗಿ ಆಗಮಿಸಿದ್ದ ಜಮೀರ್ ಅಹಮದ್ ಖಾಜಿ ಮಾತನಾಡಿ   ವಿಶ್ವಕ್ಕೆ ನರಕ ದರ್ಶನ ಮಾಡಿಸಿದ ಕರೋನ ರೋಗ ಹರಡುವಿಕೆ ಹೆಚ್ಚಾಗಿ ದೇಶವೇ ಲಾಕ್ ಡೌನ್ ಆದ ಸಮಯದಲ್ಲಿ ಎಸ್ ಡಿ ಪಿ ಐ  ಮಾಡಿದ್ದ ಸೇವೆಯನ್ನು ಜನರು ಎಂದು ಮರೆಯಲು ಸಾಧ್ಯವಿಲ್ಲ ಅವರ  ಕಾರ್ಯ ಶ್ಲಾಘನೀಯ …

Read More »
error: Content is protected !!