Friday , November 22 2024
Breaking News
Home / Nagaraj M (page 10)

Nagaraj M

ಮುದಗಲ್ : ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ವರ್ಗಾವಣೆ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.

Read More »

3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ  ಪಾಟೀಲ್

ನಾಗರಾಜ್ ಎಸ್ ಮಡಿವಾಳರ್ ಮುದಗಲ್ :   ಮೂರು ದಿನಗಳಕಾಲ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಹೇಳಿದರು.  ಪಟ್ಟಣದಲ್ಲಿ  ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಪಟ್ಟಣದ ಅಶೋಕಗೌಡ ಕಾಲೋನಿ ಆವರಣದಲ್ಲಿ ಸುರೇಂದ್ರ ಗೌಡ ಹಾಗೂ ಮುದಗಲ್ ಗೆಳೆಯರ ಬಳಗದವರ ಸಹಯೋಗದಲ್ಲಿ ಶಿವಸಂಚಾರ ಸಾಣೆಹಳ್ಳಿ ತಂಡದಿಂದ ಇದೆ 11ರಂದು  ಒಕ್ಕಲಿಗ ಮುದ್ದಣ್ಣ,12 ರಂದು  ಗಡಿಯಂಕ ಕುಡಿಮುದ್ದ, 13  ರಂದು ಬಸ್ ಕಂಡಕ್ಟರ ಎಂಬುವ ಸಾಮಾಜಿಕ …

Read More »

ಮುದಗಲ್ : ನಾಳೆ ಶಿವಾಜಿ ಜಯಂತಿ 

ನಾಗರಾಜ್ ಎಸ್ ಮಡಿವಾಳರ ಮುದಗಲ್ :  ಪಟ್ಟಣದಲ್ಲಿ ಶುಕ್ರವಾರ ಶಿವಾಜಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹೇಳಿದರು. ಪಟ್ಟಣದ ಶ್ರೀ ಶರಣಮ್ಮ ಮಾತೇ ಗೋ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ  ಚಾವಡಿಕಟ್ಟಿ ಯಿಂದ  ಶಿವಾಜಿಮಹಾರಾಜರ ಫೋಟೋ ಮೆರವಣಿಗೆಗೆ ಮಾಜಿ ಸೈನಿಕ ಪಂಪಣ್ಣ ಜಾವುರ ಚಾಲನೆ ನೀಡಲಿದ್ದಾರೆ  ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಸಾಗಿ  ಶ್ರೀ ನಗರೇಶ್ವರ ದೇವಸ್ಥಾನದ ವೇದಿಕೆ ತಲುಪಲಿದೆ.  ಸಾರ್ವಜನಿಕರು …

Read More »

ನಾಗರಹಾಳ ಮೂಲ ಸೌಲಭ್ಯದ ಕೊರತೆ ಪರೀಕ್ಷೆ ಕೇಂದ್ರದಿಂದ ವಂಚಿತ ?

  ನಾಗರಾಜ್ ಎಸ್ ಮಡಿವಾಳರ ಮುದಗಲ್: ಸಮೀಪದ ನಾಗರಹಾಳ ಗ್ರಾಮಕ್ಕೆ ಪದವಿ ಪೂರ್ವ ಪರೀಕ್ಷೆ ನೀಡಲು ಮೂಲ ಸೌಲಭ್ಯದ ಕೊರತಯಿಂದಾಗಿ ನಾಗರಹಾಳ ಗ್ರಾಮ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಿಂದ ವಂಚಿತರಾಗಬಹುದೇ? ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರೀಕ್ಷೆ ಕೇಂದ್ರ ಇರುವಲ್ಲಿ ಪೊಲೀಸ್ ಠಾಣೆ ಇರಬೇಕು. ಇದು ಅಲ್ಲದೇ ಮುಖ್ಯ ಅಂಚೆ ಕಚೇರಿ ಇರಬೇಕು. ಇವುಗಳು ಇಲದ ಕಾರಣದಿಂದಾಗಿ ನಾಗರಹಾಳ ಗ್ರಾಮದಲ್ಲಿ ನೂತನ ಪರೀಕ್ಷೆ ಕೇಂದ್ರ ನೀಡುವುದು …

Read More »

ಮಧ್ಯ ರಾತ್ರಿಯಲ್ಲಿ  ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಹೂಲಗೇರಿ…

 ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ರಾಮಲಿಂಗೇಶ್ವರ  ಕಾಲೋನಿಯ   ಯುವಕನೋರ್ವ ರಾತ್ರಿ 11ಗಂಟೆಯ ಸುಮಾರಿಗೆ  ದ್ವಿಚಕ್ರ ವಾಹನದ ಮೇಲಿಂದ ಬಿದ್ದು  ಅಪಘಾತವಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಾಗ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ಮೇಲಿದ್ದ  ವೈದ್ಯರು ಇಲ್ಲದೆ ಇರುವುದರಿಂದ  ಗಾಯಾಳುವಿಗೆ  ಆಸ್ಪತ್ರೆ ಸಿಬ್ಬಂದಿಗಳು ಕೂಡ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡದ  ಕಾರಣ ಸಾರ್ವಜನಿಕರೊಬ್ಬರು ಮಧ್ಯ ರಾತ್ರಿ 12ಗಂಟೆಯ ಸುಮಾರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ದೂರವಾಣಿ …

Read More »

15 ವರ್ಷದ ಬಾಲಕಿಯ ಬರ್ಬರ ಹತ್ಯೆ…..

ನಾಗರಾಜ್ ಎಸ್ ಮಡಿವಾಳರ್  ಮಸ್ಕಿ : ಪಟ್ಟಣದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಚಾಕುವಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪಟ್ಟಣದ ಕವಿತಾಳ ರಸ್ತೆಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆ ಬಿಟ್ಟ ನಂತರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ಮೃತ ದುರ್ದೈವಿ  ಭೂಮಿಕಾ (15) ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ ಘಟನಾಸ್ಥಳಕ್ಕೆ ಮಸ್ಕಿ ಪೊಲೀಸ್ ಠಾಣೆಯ …

Read More »

ಲಿಂಗಸಗೂರು ಓರ್ವ  ವಿದ್ಯಾರ್ಥಿ ಸೇರಿ 6 ಮಂದಿ  ಉಕ್ರೇನ್ ನಲ್ಲಿ ಪರದಾಟ….

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದ ಇದೀಗ ಭಾರತದ ಅನೇಕ ಪೋಷಕರನ್ನು ಆತಂಕಕ್ಕೆ ದೂಡಿದೆ. ಭಾರತದ ಅನೇಕ ಭಾರತೀಯರು ಉಕ್ರೇನ್​ನಲ್ಲಿ ಸಿಲುಕಿದ್ದು, ಮಕ್ಕಳ ಸ್ಥಿತಿ ಬಗ್ಗೆ ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ. ಅದರಲ್ಲಿ ರಾಜ್ಯದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ತೆರಳಿದ ಮಕ್ಕಳು ಸುರಕ್ಷಿತವಾಗಿ ಬರುವಂತೆ ಬೇಡಿಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಕ್ಕೂ ಪೋಷಕರು ಮನವಿ ಮಾಡಿದ್ದು, ಮಕ್ಕಳ ಕರೆತರಲು ಪ್ರಯತ್ನ …

Read More »

ಕುಂಭಕರ್ಣ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ : ಸಿದ್ದು  ಬಂಡಿ

  ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕುಂಭಕರ್ಣ ಶಾಸಕರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ಬುಧವಾರ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಲಿಂಗಸಗೂರು ಶಾಸಕರು ಕುಂಭಕರ್ಣರಿದ್ದಾರೆ ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ, ಮುದಗಲ್ ಪಟ್ಟಣದಲ್ಲಿ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿವೆ, ರಸ್ತೆಗಳಿಲ್ಲ, ಇನ್ನು ತಾಲೂಕಿನಲ್ಲಿ  ಹತ್ತು ಹಲವಾರು ಸಮಸ್ಯೆಗಳಿದ್ದು ಯಾವುದಕ್ಕೂ ಪರಿಹಾರ …

Read More »

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದೇವಣ್ಣ ಕೋಡಿಹಾಳ ಸ್ಪರ್ಧೆ….

ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಲಿಂಗಸಗೂರು ತಾಲೂಕಿನ ನಾಗರಹಾಳ ಉದಯವಾಣಿ ಪತ್ರಕರ್ತ ದೇವಣ್ಣ ಕೋಡಿಹಾಳ ಜಿಲ್ಲಾ ಪತ್ರಕರ್ತರ ಕಚೇರಿಯ ಚುನಾವಣಾಧಿಕಾರಿಗಳಿಗೆ ಶನಿವಾರ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಫೆ.27ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಚುನಾವಣೆಗೆ ನಾನು ಕಾರ್ಯಕಾರ್ಯಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ ಎನ್ನುವ …

Read More »

ಪದವಿ ,ಡಿಪ್ಲೊಮೊ ಕಾಲೇಜುಗಳಿಗೆ ಮಾತ್ರ  2 ದಿನದ ರಜೆ ಘೋಷಣೆ..

ವರದಿ : ನಾಗರಾಜ್ ಎಸ್ ಮಡಿವಾಳರ ರಾಜ್ಯದಲ್ಲಿ ಹಿಜಾಬ್ ಕುರಿತು ನಡೆದಿರುವ ಪರ, ವಿರೋಧದ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳಲ್ಲಿ  ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು  ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ   09 ಮತ್ತು 10 ರವರೆಗೆ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ, ಅನುದಾನಿತ ಅನುದಾನ ರಹಿತ ಪದವಿ ಕಾಲೇಜುಗಳು, ಡಿಪ್ಲೊಮೊ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ರಜೆಯನ್ನು ಘೋಷಿಸಲಾಗಿದೆ.ಎಂದು ಸರಕಾರದ …

Read More »
error: Content is protected !!