Tuesday , November 26 2024
Breaking News
Home / Nagaraj M (page 32)

Nagaraj M

ತೊಂಡಿಹಾಳ  ಹುಲಿಗೆಮ್ಮ ದೇವಿ ಜಾತ್ರೆ ರದ್ದು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ :  ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸಮೀಪದ ತೊಂಡಿಹಾಳದ  ಪ್ರಸಿದ್ಧ ಹುಲಿಗೆಮ್ಮ ದೇವಿ  ಜಾತ್ರೆ ರದ್ದು ಪಡಿಸಲು ತಾಲೂಕಡಳಿತ  ನಿರ್ಧರಿಸಿದೆ.  ಪ್ರತಿವರ್ಷ ಫೆ.5,6,7 ರಂದು ಹಗಲು ರಾತ್ರಿಯಾಗಿ ತೊಂಡಿಹಾಳ  ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ನಿಮಿತ್ತ ಲಿಂಗಸಗೂರು  ತಾಲೂಕಾಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನ ರದ್ದು ಪಡಿಸಲು ತೀರ್ಮಾನ  ತೆಗೆದುಕೊಳ್ಳತಾಯಿತು. ಈ ಸಂದರ್ಭ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ …

Read More »

ಬೀದಿ ಬದಿ ವ್ಯಾಪಾರಸ್ಥರಿಗೆ ‘ನಾನೂ ಕೂಡಾ ಡಿಜಿಟಲ್’ ತರಬೇತಿ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್  : ಪಟ್ಟಣದ ಪುರಸಭೆ ಆವರಣದಲ್ಲಿ ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ  ‘ನಾನೂ ಕೂಡಾ ಡಿಜಿಟಲ್’ ತರಬೇತಿ ನಡೆಯಿತು. ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಿಂದ  ಬೀದಿ ಬದಿ ವ್ಯಾಪಾರಸ್ಥರಿಗಾಗಿ  100 ಕ್ಯೂ ಆರ್ ಕೊಡ್ ನೀಡಿದ್ದರು. ಅವುಗಳನ್ನು ವ್ಯಾಪಾರಸ್ಥರಿಗೆ ವಿತರಣೆ ಮಾಡಿ ಅವುಗಳ  ಸದುಪಯೋಗದ ಕುರಿತು ತರಬೇತಿ ನೀಡಲಾಯಿತು.ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ಶಿವಾಗಪ್ಪ ಬಡಕುರಿ, ಪುರಸಭೆ ಮುಖ್ಯಾಧಿಕಾರಿ …

Read More »

ರಸ್ತೆ  ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ 

ವರದಿ: ನಾಗರಾಜ್ ಎಸ್ ಮಡಿವಾಳರ್ ಮಸ್ಕಿ :  ಲಾರಿ  ಹಾಗೂ  ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಸವಾರನಿಗೆ  ಗಂಭೀರ ಗಾಯಗಳಾಗಿದೆ. ಬೈಕ್ ಸವಾರ ಮಸ್ಕಿ ಪಟ್ಟಣದಿಂದ ಲಿಂಗಸಗೂರು ರಸ್ತೆಯ ಕಡೆಗೆ ಹೋಗುವಾಗ ಘಟನೆ ನಡೆದಿದೆ.  ಅಪಘಾತದಲ್ಲಿ ಬೈಕಿನಲ್ಲಿದ್ದ ಮಸ್ಕಿ ಪಟ್ಟಣದ  ನಿವಾಸಿಯಾದ  ವೀರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಿಂಧನೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಲಾರಿ ಹಾಗೂ ಚಾಲಕ ಅಪಘಾತ ನಡೆಸಿ ಪರಾರಿಯಾಗಿದ್ದು ಪೊಲೀಸರು ಲಾರಿ ಹಾಗೂ ಚಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Read More »

ಮುದಗಲ್  : ಭೀಕರ ಅಪಘಾತ ಸ್ಥಳದಲ್ಲೇ ಮಹಿಳೆ ಸಾವು 

  ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಸಮೀಪದ ಕತ್ತಿಹಾಳ ಹಳ್ಳದ  ಹತ್ತಿರದಲ್ಲಿ  ಹೊಲದ ಕೆಲಸ ಮುಗಿಸಿ ರಾಯಚೂರು – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಎತ್ತಿನ ಬಂಡಿ ಕಟ್ಟಿಕೊಂಡು  ಮನೆಯ ಕಡೆಗೆ  ಹೋಗುವಾಗ ಎತ್ತಿನ ಬಂಡಿಗೆ ಹಿಂದಿನಿಂದ  ಟ್ಯಾಕ್ಟರ್ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ   ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಇಬ್ಬರಿಗೆ ಗಾಯಗಳಾಗಿವೆ  ಸಾವನ್ನಪ್ಪಿದ ದುರ್ದೈವಿ  ಚಂದಮ್ಮ (45) ಎಂದು ತಿಳಿದುಬಂದಿದೆ ಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆಯ …

Read More »

ಮೋದಿಜಿ ಒಬ್ಬ  ಸುಳ್ಳುಗಾರ : ಕೋಡಿಹಳ್ಳಿ ಚಂದ್ರಶೇಖರ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸಮೀಪದ ನಾಗರಹಾಳ ಗ್ರಾಮದಲ್ಲಿ ರೈತ ಜಾಗೃತಿ ಸಮಾವೇಶ ಹಾಗೂ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಹಸಿರು ಸೇನೆ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚಾಲನೆ ನೀಡಿದರು.ಈ ಕಾರ್ಯಕ್ರಮಕ್ಕೆ ಹುನಗುಂದ,ಇಲಕಲ್,ಮಸ್ಕಿ,ಸಿಂಧನೂರು,ಮಾನ್ವಿ,ಲಿಂಗಸೂಗೂರು ತಾಲೂಕುಗಳ 500 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು.ಈ ವೇಳೆ ಮಾತನಾಡಿದ ಕೋಡಿಹಳ್ಳಿ ಮೋದಿ ರಾಮ ರಾಮ ಅಂತ ಹೇಳುತ್ತಾ ದೇಶ ಜನರ ಗಮನ ಬೇರೆಡೆ ಸೆಳೆದು …

Read More »

ರಾಮ ಬೇಕಾ..? ಎಂ ಎಸ್ ಪಿ ಕಾನೂನು ಬೇಕಾ..?

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ನಾಗರಹಾಳ ಗ್ರಾಮದಲ್ಲಿ ರೈತ ಜಾಗೃತಿ ಸಮಾವೇಶ ಹಾಗೂ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಹಸಿರು ಸೇನೆ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚಾಲನೆ ನೀಡಿದರು.ಈ ಕಾರ್ಯಕ್ರಮಕ್ಕೆ ಹುನಗುಂದ,ಇಲಕಲ್,ಮಸ್ಕಿ,ಸಿಂಧನೂರು,ಮಾನ್ವಿ,ಲಿಂಗಸೂಗೂರು ತಾಲೂಕುಗಳ 500 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು.ಈ ವೇಳೆ ಮಾತನಾಡಿದ ಕೋಡಿಹಳ್ಳಿ ಮೋದಿ ರಾಮ ರಾಮ ಅಂತ ಹೇಳುತ್ತಾ ದೇಶ ಜನರ ಗಮನ ಬೇರೆಡೆ ಸೆಳೆದು …

Read More »

ಮುದಗಲ್ : ಮದುಮಗಳು ಸೇರಿ ಇಬ್ಬರ ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಸಮೀಪದ  ಅಡವಿಭಾವಿ ಮೂಲದ ಮೂರು ವ್ಯಕ್ತಿಗಳು ಮಸ್ಕಿ ಪಟ್ಟಣದ ಬಸ್ ಡಿಪೋ ಹತ್ತಿರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೈಕ್ ಮೇಲೆ ಮೂವರು  ಅಡವಿಭಾವಿಯಿಂದ  ಮದುವೆಯ ಲಗ್ನ ಪತ್ರಿಕೆ ಹಂಚುವ  ನಿಮಿತ್ತ ಮಸ್ಕಿ ಭಾಗಕ್ಕೆ ತೆರಳಿದ್ದರು, ಲಗ್ನ ಪತ್ರಿಕೆ ಹಂಚಿ ಮರಳಿ ಬರುವ ಮುನ್ನ ಬೈಕ್ ಸವಾರನ ನಿಯಂತ್ರಣ ತಪ್ಪಿ ಈ ದುರ್ಘಟನೆ …

Read More »

ಮುದಗಲ್ ಗೂ ಬಂತು ಕರೋನ ಲಸಿಕೆ….

ನಾಗರಾಜ್ ಎಸ್ ಮಡಿವಾಳರ್  73 ವಾರಿಯರ್‌ಗಳಿಗೆ ಇಂದು ಲಸಿಕೆ ಮುದಗಲ್  : ಬಹುನಿರೀಕ್ಷಿತ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ಕೆ ಸಜ್ಜಲಗುಡ್ಡ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ 41 ಆರೋಗ್ಯ ಸಿಬ್ಬಂದಿಗಳಿಗೆ, 32 ಅಂಗನವಾಡಿ ಕಾರ್ಯಕರ್ತರು ಒಟ್ಟು 73 ವಾರಿಯರ್‌ಗಳಿಗೆ ಕರೋನ ಲಸಿಕೆ (ಒಸಿಲ್ಡ್ )  ನೀಡಲಾಯಿತು. ಈ ಲಸಿಕೆಯ ಹಾಕಿದವರಿಗೆ  28 ದಿನದ ನಂತರ ಮತ್ತೆ ಎರೆಡನೇ  ಡೋಸ್  ಹಾಕಲಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಹನುಮಂತರಾಯ …

Read More »

ಮುದಗಲ್ : ಭೀಕರ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಾರು ಹಾಗೂ ಬೈಕ್​ ನಡುವಿನ ಭೀಕರ ಅಪಘಾತದಲ್ಲಿ ಬೈಕ್​ ಇಬ್ಬರು ಸವಾರರು ದಾರುಣ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಹಾದು ಹೋಗುವ ಗಂಗಾವತಿ ರಸ್ತೆ, ನಿರುಪಾದೇಶ್ವರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕುಣಿಕೆಲ್ಲೂರು ಗ್ರಾಮದ ನಿವಾಸಿಗಳಾದ ಮಟ್ಟೂರ ಗ್ರಾಮದ ವಾಟರ್ ಮನ್ ಗದ್ದೆಪ್ಪ (೩೮), ಅಂದಪ್ಪ (೨೬) ಕುಣಿಕೆಲ್ಲೂರು ಮೃತ ದುರ್ದೈವಿಗಳು. ಅಪಘಾತ ಸಂಭವಿಸಿ ಬೈಕ್ ನಿಂದ ಹೊರ ಬಿದ್ದಾಗ …

Read More »

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ :- ಕವಿತಾಳ ಪಟ್ಟಣದ ಶ್ರೀ ತ್ರಿಯಂಕೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಜಿಲ್ಲಾ ಸಂಚಾಲಕರಾದ ಪಾಂಡು ರಂಗ ಅಪ್ಟೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯ ಕನಸನ್ನು ಕೇಂದ್ರ ಸರ್ಕಾರ ನೆನಸಾಗಿದೆ. ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರು ಸೇವೆ ಮಾಡಲು ಸಿದ್ದರಾಗಬೇಕು. ದೇವರ ಸೇವೆ …

Read More »
error: Content is protected !!