Tuesday , November 26 2024
Breaking News
Home / Nagaraj M (page 31)

Nagaraj M

ಮಡಿವಾಳ ಮಾಚಿದೇವ ಜಯಂತಿಗೆ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ಗೈರು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆಯಲ್ಲಿ ವೀರ ಗಣಾಚಾರಿ  ಮಡಿವಾಳ  ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ  ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಲಿಂಗಪ್ಪ  ಗೈರು ಹಾಜರಾಗಿದ್ದು ಮಡಿವಾಳ ಸಮುದಾಯದ ಮುಖಂಡರು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ  ವ್ಯಕ್ತ ಪಡಿಸಿದರು. ಹಾಗೂ  ಪಟ್ಟಣದ ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ , ಸರಕಾರಿ  ಶಾಲೆಗಳಲ್ಲಿ, ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಡಿವಾಳ ಮಾಚಿದೇವರ …

Read More »

ಪ್ರತಿ ಮಗುವಿಗೂ ತಪ್ಪದೇ ಎರಡು ಹನಿ ಪೋಲಿಯೊ ಹನಿ ಹಾಕಿಸಿ – ಡಾ॥ ಪ್ರವೀಣ ಕುಮಾರ್

ಉದಯ ವಾಹಿನಿ :- ಕವಿತಾಳ : 5 ವರ್ಷದೊಳಗಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಅನೇಕ ಮಾನಸಿಕ ರೋಗಿಗಳಿಂದ ರಕ್ಷಿಸ ಬಹುದಾಗಿದೆ ಪ್ರತಿ ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವಂತೆ ಡಾ ಪ್ರವೀಣ ಕುಮಾರ್ ಎಂದು ಹೇಳಿದರು. ಪಟ್ಟಣ ಸಮೀಪದ ಮಲ್ಲಟ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಪ್ರವೀಣ ಕುಮಾರ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ …

Read More »

ಲಿಂಗಸಗೂರು : ಬರಹಗಾರರ ಸಂಘ ಅಸ್ತಿತ್ವಕ್ಕೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು :  ಪಟ್ಟಣದಲ್ಲಿ ಸಂಘದ ತಾಲೂಕು ಬರಹಗಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವೀರೇಶ ಎಸ್. ಎಮ್ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಮಧು ನಾಯ್ಕ್ ಅವರ ಸಾರಥ್ಯದಲ್ಲಿ ರಾಜ್ಯ ಮಟ್ಟದಲ್ಲಿ ಬರಹಗಾರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಈಗಾಗಲೇ 28 ಜಿಲ್ಲೆಗಳಲ್ಲಿ ಸಂಘದ ಕಾರ್ಯ ಆರಂಭವಾಗಿದ್ದು, ರಾಯಚೂರು ಜಿಲ್ಲೆಯಲ್ಲಿಯೂ ಶೀಘ್ರದಲ್ಲೇ ಚಾಲನೆ ನೀಡಿ ಕಾವ್ಯ ಕಮ್ಮಟ, ಕಥಾ ಕಮ್ಮಟ,ಕವಿಗೋಷ್ಠಿ, ವಿಚಾರ ಸಂಕೀರಣಗಳನ್ನು  ಹಮ್ಮಿಕೊಂಡು ಹೊಸ ತಲೆಮಾರಿನ …

Read More »

ಎರಡು ಹನಿ ಪೋಲಿಯೊ ಬದುಕಿಗೆ ಸಂಜೀವಿನಿ-ಪರಶುರಾಮ ಸಿಂಗ್

ಉದಯ ವಾಹಿನಿ :- ಕವಿತಾಳ : ವಿಶ್ವ ವನ್ನು ಅಲ್ಲದೇ ಭಾರತವನ್ನು ಪೋಲಿಯೊ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎರಡು ಹನಿ ಪೋಲಿಯೊ ನಮ್ಮ ಬದುಕಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ ಈಗಾಗಲೇ ದೇಶದಲ್ಲಿ ಪೋಲಿಯೊ ನಿರ್ಮೂಲನವಾಗಿದೆ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿರುವುದಿಲ್ಲ ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಭವಿಷ್ಯದಲ್ಲಿ ಪೋಲಿಯೊ ಬರದೇ ಇರುವ ಹಾಗೆ ನೋಡಿಕೊಳ್ಳಿ ಪ್ರತಿಯೊಬ್ಬ ತಾಯಂದಿರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೊ …

Read More »

ಕವಿತಾಳ- ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಉದಯ ವಾಹಿನಿ ಕವಿತಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ಮಲ್ಲಟ್ಟ ಜಿಲ್ಲಾ ಪಂಚಾಯತ ಸದಸ್ಯ ಕಿರಿಲಿಂಗಪ್ಪ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಅಮೃತ್ ರಾಥೊಡ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಕಿರಿಲಿಂಗಪ್ಪ ಸರ್ಕಾರ ಹಮ್ಮಿಕೊಂಡಿರುವ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಐದು ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಪಾಲಕರು ತಮ್ಮ ತಮ್ಮ …

Read More »

ಜಿಲ್ಲಾ ಪಂಚಾಯತ್ ಸಿಇಓ ಆದ ವಿದ್ಯಾರ್ಥಿನಿ ಅನ್ನಪೂರ್ಣ 

ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಅರ್ಧ ತಾಸು ಅತಿಥಿ ಸಿಇಓ ಸ್ಥಾನ ನೀಡಿ ಗೌರವಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ನಗರದ ಸ್ಟೇಷನ್ ಬಜಾರ್‍ನಲ್ಲಿರುವ ಸರ್ಕಾರಿ …

Read More »

ಬಾಗಲವಾಡ : ಗ್ರಾಮ ಸಭೆ

ಉದಯವಾಹಿನಿ ಕವಿತಾಳ : ಪಟ್ಟಣ ಸಮೀಪದ ಬಾಗಲವಾಡ ಗ್ರಾಮ ಪಂಚಾಯಿತಿ ಯಲ್ಲಿ 2019-20ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಲೆಕ್ಕ ಪರಿಶೋಧನೆ ನಡೆಯಿತು… ಈ ಸಂದರ್ಭದಲ್ಲಿ ಮಹೇಶ್ ತಾಲೂಕು ಸಂಯೋಜಕರು. ಎಲ್ಲಾ ಕಾಮಗಾರಿಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಓದಿ ಹೇಳಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ವಿನೋದ್ ರಾಜ್.ನಾಗರಾಜ್ ಕಂಪ್ಯೂಟರ್ ಅಪರೇಟರ. ಅಮರೇಶ BFT. ಅಮರಯ್ಯ ತಾತ.ಈರಮ್ಮ ನಾಯಕ …

Read More »

ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಲಕರ  ಸರ್ಕಾರಿ ಪ್ರೌಢ  ಶಾಲಾ ದೈಹಿಕ  ಶಿಕ್ಷಕ ಎಸ್ ಎನ್ ಅಕ್ಕಿ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ರಾಯಚೂರು ಒಂದು ದಿನದ ದೈಹಿಕ  ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಪಿಟ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್ ಎನ್ ಅಕ್ಕಿ ರವರು  ಸೃಜನಶೀಲ ಶಿಕ್ಷಕರಾಗಿದ್ದು, ಯೋಗ, ಕ್ರೀಡೆ, ದೈಹಿಕ ಬೆಳವಣಿಗೆ, ಶಿಸ್ತು ಕಾಪಾಡುವುದರ …

Read More »

ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈ ಶಿಕ್ಷಕ ಪ್ರಶಸ್ತಿ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಲಕರ  ಸರ್ಕಾರಿ ಪ್ರೌಢ  ಶಾಲಾ ದೈಹಿಕ  ಶಿಕ್ಷಕ ಎಸ್ ಎನ್ ಅಕ್ಕಿ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ರಾಯಚೂರು ಒಂದು ದಿನದ ದೈಹಿಕ  ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಪಿಟ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್ ಎನ್ ಅಕ್ಕಿ ರವರ ಸೃಜನಶೀಲ ಶಿಕ್ಷಕರಾಗಿದ್ದು, ಯೋಗ, ಕ್ರೀಡೆ, ದೈಹಿಕ ಬೆಳವಣಿಗೆ, ಶಿಸ್ತು ಕಾಪಾಡುವುದರ ಬಗ್ಗೆ  …

Read More »

ತೊಂಡಿಹಾಳ  ಹುಲಿಗೆಮ್ಮ ದೇವಿ  ಜಾತ್ರೆ ರದ್ದು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ :  ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸಮೀಪದ ತೊಂಡಿಹಾಳದ  ಪ್ರಸಿದ್ಧ ಹುಲಿಗೆಮ್ಮ ದೇವಿ  ಜಾತ್ರೆ ರದ್ದು ಪಡಿಸಲು ತಾಲೂಕಡಳಿತ  ನಿರ್ಧರಿಸಿದೆ.  ಪ್ರತಿವರ್ಷ ಫೆ.5,6,7 ರಂದು ಹಗಲು ರಾತ್ರಿಯಾಗಿ ತೊಂಡಿಹಾಳ  ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ನಿಮಿತ್ತ ಲಿಂಗಸಗೂರು  ತಾಲೂಕಾಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನ ರದ್ದು ಪಡಿಸಲು ತೀರ್ಮಾನ  ತೆಗೆದುಕೊಳ್ಳತಾಯಿತು. ಈ ಸಂದರ್ಭ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ …

Read More »
error: Content is protected !!