ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲ್ಲೂಕಿನ ಯರಜಂತಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೋನಮ್ಮ (14) ಕೊಲೆಯಾದ ಮೃತ ದುರ್ದೈವಿಯಾಗಿದ್ದಾಳೆ ಆರೋಪಿಯಾದ ತಂದೆ ತಿಮ್ಮಯ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾತ್ರಿ ವೇಳೆ ಮನೆಯಲ್ಲಿ ಕುರಿ ಕಟ್ಟಿ ಹಾಕುವ ಸಲುವಾಗಿ ಮೃತ ಮೋನಮ್ಮ ಮತ್ತು ಸಹೋದರ ನೊಂದಿಗೆ ಜಗಳವಾಗಿತ್ತು ಆಗ ಮೃತಳ ತಾಯಿ ಮೋನಮ್ಮ ನಿಗೆ ಬುದ್ದಿ ಹೇಳಿದ್ದಳು ಈ …
Read More »ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಸಭೆಯ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರನ್ನಾಗಿ ಬಸವರಾಜ ಈರಪ್ಪ ಆಮದಿಹಾಳ, ಅಧ್ಯಕ್ಷರನ್ನಾಗಿ ಹನುಮಂತ ಮಲ್ಲೇಶಪ್ಪ , ಉಪಾಧ್ಯಕ್ಷರನ್ನಾಗಿ ಬಸವರಾಜ ಮಲ್ಲಪ್ಪ ತುರಡಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಶರಣಪ್ಪ ಬನ್ನಿಗೋಳ, ಬಸವರಾಜ ಶಂಕ್ರಪ್ಪ ಆದಾಪೂರು, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರು ನಾಗಪ್ಪ ಹೂನೂರು, ಖಜಾಂಚಿಯಾಗಿ ಈಶಪ್ಪ ಶಂಕ್ರಪ್ಪ ವ್ಯಾಕರನಾಳ, ಕಾನೂನು …
Read More »ಸಿಪಿಐ ಎಂ ಎಲ್ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ಲಿಂಗಸುಗೂರ ತಾಲೂಕ ಸಮಿತಿಗಳನ್ನು ಮುನ್ನಡೆಸುವ ಸಲುವಾಗಿ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ ನಡೆಸಿದರು.ಪಟ್ಟಣದ ಸಾರ್ವಜನಿಕರಲ್ಲಿ ವ್ಯಾಪಾರಸ್ಥರಲ್ಲಿ ನಿಧಿ ಸಂಗ್ರಹಣೆ ಮಾಡಿದರು ಈ ಸಂದರ್ಭ ಮಾತನಾಡಿದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ತಾಲೂಕಿನ ಜನತೆಗಾಗಿ ಮಾಡುವ ಹೋರಾಟಗಳನ್ನು ಬಲಿಷ್ಠಗೋಳಿಸಲು ಉದಾರ ನೆರವಿನೊಂದಿಗೆ ಸಹಕಾರ …
Read More »ನಾಳೆ ಬೆಳಿಗ್ಗೆ 10 ರಿಂದ ಸಂಜೆ 4ರ ವರಗೆ ವಿದ್ಯುತ್ ಇರಲ್ಲ..
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ 110/33/11 ಕೆ ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 110 ಕ ವಿ CT’s (ಸಿ ಟಿ) ಬದಲಾವಣೆ ಮಾಡುವ ಹಾಗೂ ಹೊಸ 110ಕೆ ವಿ ಬಯ್ಯಾಪುರ ಮಾರ್ಗ ನಿರ್ಮಾಣ ಕಾರ್ಯ ಮಾಡವ ಕಾರಣ 10/33/11 ಕೆ ವಿ ಮುದುಗಲ್. ವಿದ್ಯುತ್ ಬಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 118 ಮಾರ್ಗಗಳು ಹಾಗೂ ನಾಗಲಾಪುರ 33/11 ಕ ವಿ ಹೊರ …
Read More »– ಕರಡಿ ಭಯದಲ್ಲಿ ತಾವರಗೇರಾ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವಿದ್ಯಾರ್ಥಿನಿಯರು..!
ಕೊಪ್ಪಳ : ಜಿಲ್ಲೆಯಲ್ಲಿ ಕರಡಿ ಹಾಗೂ ಚಿರತೆಗಳ ಹಾವಳಿ ಮುಂದುವರೆದಿದೆ. ಅದರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕರಡಿಗಳ ಭಯ ಮಾತ್ರ ಆವರಿಸಿಕೊಂಡಿದೆ. ಇದಕ್ಕೆಲ್ಲಾ ಇತ್ತೀಚೆಗೆ ಈ ವಸತಿ ಶಾಲೆಯ ಅಕ್ಕ ಪಕ್ಕದಲ್ಲಿರುವ ಪಪ್ಪಾಯ, ಕಲ್ಲಂಗಡಿ ಸೇರಿದಂತೆ ರೈತರ ಜಮೀನುಗಳಿಗೆ ನುಗ್ಗುವ ಕರಡಿಗಳ ದಾಳಿಯ ಸುದ್ದಿಯಿಂದ ಇಲ್ಲಿನ ಹೆಣ್ಣುಮಕ್ಕಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ. ಇಲ್ಲಿನ ವಿದ್ಯಾರ್ಥಿನಿಯರು ಸೇರಿದಂತೆ …
Read More »ಏಪ್ರಿಲ್ 30ಕ್ಕೆ ನಡೆಯುವ ಕಲ್ಯಾಣಾಶ್ರಮ ಜನ ಮನ ಕಲ್ಯಾಣ ಜಾತ್ರೆಯಲ್ಲಿ ಸಾಮೂಹಿಕ ವಿವಾಹ
ಮುದಗಲ್ : ಸಮೀಪದ ತಿಮ್ಮಾಪುರದ ಕಲ್ಯಾಣಾಶ್ರಮ ಶ್ರೀ ಮಠದ ,ಜನ ಮನ ಕಲ್ಯಾಣ ಜಾತ್ರಾ ಮಹೋತ್ಸವ ಏಪ್ರಿಲ್ 28,29,30 ರಂದು ಪ್ರತಿ ವರ್ಷದಂತೆ ಈ ವರ್ಷವು ಕೂಡ ನಡೆಯಲಿದೆ. ಜಾತ್ರೆಯಲ್ಲಿ ದಿ. 30ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ವಧು,ವರರ, ಹೆಸರುಗಳನ್ನು ಸಂಬಂಧಿಗಳು, ಆಸಕ್ತರು ದಾಖಲೆಗಳೊಂದಿಗೆ ನೇರವಾಗಿ ಶ್ರೀ ಮಠದ ಸಂಚಾಲಕರನ್ನು ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬಹುದಾಗಿದೆ ಎಂದು ಶ್ರೀ ಮಠದ ಸಂಚಾಲಕರು ಉದಯವಾಹಿನಿ ಪತ್ರಿಕೆ ಮೂಲಕ ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಶ್ರೀ …
Read More »ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿ ಆಚರಣೆ
ಉದಯವಾಹಿನಿ : ಕವಿತಾಳ : ಬಂಜಾರ ಸಮುದಾಯದ ಸಾಮಾಜಿಕ. ಸಾಂಸ್ಕೃತಿಕ. ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸತ್ಯ ಸಂತ ಸೇವಾಲಾಲ್ ಮಹಾರಾಜರು ಎಂದು ಪಿಎಸ್ಐ ವೆಂಕಟೇಶ್. ಎಂ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿಯನ್ನು ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬಸವ. ಬುದ್ಧ ಕಬೀರ್. ಗುರು ನಾನಕ್ ಮುಂತಾದ ಧಾರ್ಮಿಕ ಮಾನವತಾವಾದಿಗಳ ಮಧ್ಯೆ ಒಬ್ಬ ಸಾಮಾನ್ಯ …
Read More »ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು – ಬೀಮಸಿಂಗ್ ನಾಯ್ಕ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತ್ಯೋತ್ಸವ ಕಾರ್ಯಕ್ರಮದ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಭೀಮಸಿಂಗ್ ನಾಯ್ಕ್ ಸೇವಾಲಾಲರು ಬಾಲ್ಯದಲ್ಲಿ ಬೇಟೆಯಾಡಲು ಹೋದಾಗ ನವಿಲೊಂದು ಬೇಟೆಗಾರನ ಕಣ್ತಪ್ಪಿಸಿ ಬಂದು ಸೇವಾಲಾಲರ ಪಂಚೆಯಲ್ಲಿ ಅಡಗಿಕೊಳ್ಳುತ್ತದೆ. ಬೇಟೆಗಾರನಿಂದ ತಪ್ಪಿಸಿ ನವಿಲಿನ ಪ್ರಾಣ ಉಳಿಸುತ್ತಾರೆ. ಅಂದಿನಿಂದ ತಾವೂ ಬೇಟೆಯಾಡುವುದನ್ನು ತ್ಯಜಿಸಿ ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು ವೃದ್ಧರು, ಕಷ್ಟದಲ್ಲಿರುವವರು ಮತ್ತು ಅನಾರೋಗ್ಯ …
Read More »ಲಿಂಗಸಗೂರು : ನಾಳೆ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ….
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದಲ್ಲಿ ನಾಳೆ ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಲಿಂಗಸಗೂರು ಪಟ್ಟಣದಲ್ಲಿ ವಿದ್ಯುತ್ ನಿರ್ವಹಣೆ ಮತ್ತು ಪರಿವರ್ತಕ ಸ್ಥಳಾಂತರಿಸಿರುವ ಕಾರಣ 220/11O/33/11 ಕೆ ವಿ ಲಿಂಗಸಗೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11ಕೆ ಐ ಮಾರ್ಗಗಳು ನಾಳೆ ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು …
Read More »