ತಾವರಗೇರಾ:- ಶಾಂತಿಯುತವಾಗಿ ಹಬ್ಬ ಆಚರಿಸಿ, ಪಿಎಸ್ ಐ ನಾಗರಾಜ ಕೊಟಗಿ…!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-  ರಂಜಾನ್ ಹಬ್ಬವು ಸೋಮವಾರದಂದು ಆಚರಿಸಲು ನಿಗದಿಯಾದಲ್ಲಿ ಅದೇ ದಿನದಂದು ಯುಗಾದಿ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ  ಬಣ್ಣವು ನಡೆಯುವುದರಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಪಟ್ಟಣದಲ್ಲಿ, ಮುಸಲ್ಮಾನ್ ಬಂಧುಗಳು ಸೋಮವಾರದಂದು ಬೆಳಗ್ಗೆ 9:30 ರ ಒಳಗಾಗಿ

N Shameed N Shameed

ತಾವರಗೇರಾ:- ಮನೆ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-  ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.  ಆರೋಪಿಯನ್ನು ಗದಗ್ ಪಟ್ಟಣದ ಎಸ್ಎಂ ಕೃಷ್ಣ ನಗರದ ತಾಹಿರ್ ಅಲಿ ಇರಾನಿ ಎಂದು ಗುರುತಿಸಲಾಗಿದ್ದು ಇವನು ಆಟೋ

N Shameed N Shameed

ತಾವರಗೇರಾ:- ಕಾರ್ ಪಲ್ಟಿ, ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-  ಬೊಲೆರೋ ಕಾರ್ ಪಲ್ಟಿಯಾಗಿ ಒಬ್ಬರು ಮೃತಪಟ್ಟು 7 ಜನರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಜರುಗಿದೆ.  ಮೃತನನ್ನು ಶಂಕರಲಿಂಗಪ್ಪ ನಾಗಲೀಕರ್ ಮುದುಗಲ್ 57 ವರ್ಷ ಎಂದು ಗುರುತಿಸಲಾಗಿದ್ದು ಮುದುಗಲ್ ನಿಂದ ಬಳ್ಳಾರಿ ಜಿಲ್ಲೆಯ ದೇವಸ್ಥಾನಕ್ಕೆ

N Shameed N Shameed

ತಾವರಗೇರಾ: ಚಾಕಲೇಟ್ ಕೇಳಿದ್ದಕ್ಕೆ, ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸೇವಾಲಾಲ್ ಜಯಂತಿಯ ದಿನದಂದು ವಿದ್ಯಾರ್ಥಿಯೊಬ್ಬ ಚಾಕಲೇಟ್ ಕೊಡಿ ಎಂದು ಕೇಳಿದ್ದಕ್ಕಾಗಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದು ವಿದ್ಯಾರ್ಥಿಯನ್ನು ಥಳಿಸಿದ ಘಟನೆಯೊಂದು ಸಮೀಪದ ಜುಲುಕುಂಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸಂತ ಸೇವಾ ಲಾಲ್ ಜಯಂತಿ

N Shameed N Shameed

ತಾವರಗೇರಾ: ರಸ್ತೆ ಅಪಘಾತ , ಇಬ್ಬರು ಸಂಪೂರ್ಣ ಭಸ್ಮ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಗುರುವಾರ ಬೆಳಿಗ್ಗೆ ಸಮೀಪದ ನಂದಾಪುರ ಕ್ರಾಸ್ ಹತ್ತಿರ ಲಾರಿ ಹಾಗೂ ಬುಲೆರೊ ವಾಹನ ಡಿಕ್ಕಿ ಸಂಭವಿಸಿ ಬುಲೆರೋ ವಾಹನಕ್ಕೆ ಬೆಂಕಿ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟ ಘಟನೆ ಜರುಗಿದೆ. ತಾವರಗೇರಾದಿಂದ ಮಹಾರಾಷ್ಟ್ರಕ್ಕೆ

N Shameed N Shameed

ತಾವರಗೇರಾ:- ಶೇಖರಪ್ಪ ಮುತ್ತೆನವರ್ ಗೆ “ಗ್ಲೋಬಲ್ ಅಚೀವಸ್೯ ಅವಾರ್ಡ”,,!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಶೇಖರಪ್ಪ ಮುತ್ತೆನವರ್ ವಿಶ್ವವಾಣಿ ದಿನ ಪತ್ರಿಕೆ ಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತೀವರ್ಷ ನೀಡುವ 'ಗ್ಲೋಬಲ್ ಅಚೀವಸ್೯ ಅವಾರ್ಡ, ಲಭಿಸಿದೆ. ಪಟ್ಟಣದ ರೈತ ಕುಟುಂಬದಲ್ಲಿ ಹುಟ್ಟಿ ಪಟ್ಟಣದ ಸಹಕಾರಿ ಬ್ಯಾಂಕಿನಲ್ಲಿ

N Shameed N Shameed

ತಾವರಗೇರಾ:- ಪತಿಯಿಂದಲೇ, ಪತ್ನಿಯ ಕೊಲೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸಮೀಪದ ಜುಮಲಾಪೂರ ಗ್ರಾಮದ ನಿವಾಸಿ ತಾವರಗೆರಾ ಪಟ್ಟಣದ ವಿಠಲಾಪೂರ ರಸ್ತೆಯಲ್ಲಿ ವಾಸವಿದ್ದ ಶಿವಾನಂದಯ್ಯ ಎಂಬ ವ್ಯಕ್ತಿಯು ತನ್ನ ಪತ್ನಿಯನ್ನು ಕೊಲೆಮಾಡಿರುವ ಘಟನೆ ಮಂಗಳವಾರ ನಡೆದಿದೆ. ಕೊಲೆಯಾದ ದುರ್ದೈವಿ ಶರಣಮ್ಮ ಹಿರೇಮಠ (೪೨)ಎಂದು ಗುರುತಿಸಲಾಗಿದೆ.

N Shameed N Shameed

ತಾವರಗೇರಾ:- ಕ್ಯಾಂಟರ್ ಡಿಕ್ಕಿ 13 ಕುರಿಗಳ ಸಾವು…

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ 9 ಕುರಿ ಹಾಗೂ ನಾಲ್ಕು ಆಡುಗಳು ಸ್ಥಳದಲ್ಲಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಅಪಘಾತದಲ್ಲಿ 13 ಕುರಿಗಳು ಗಾಯಗೊಂಡಿವೆ ತಾವರಗೇರಾ ದಿಂದ ಕುಷ್ಟಗಿ ರಸ್ತೆಯಲ್ಲಿ ಸಾಗುತ್ತಿದ್ದ

N Shameed N Shameed

ತಾವರಗೇರಾ: ದೀಪಾವಳಿ ಹಾಗು ರಾಜ್ಯೋತ್ಸವದ ಸಂಭ್ರಮದ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಪಟ್ಟಣ ಪಂಚಾಯತ್ ಹಾಗು ವಿವಿಧ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಹಾಗೂ ಇಲಾಖೆಗಳಲ್ಲಿ ರಾಜ್ಯೋತ್ಸವವನ್ನು

N Shameed N Shameed

ತಾವರಗೇರಾ:- ಶಿಕ್ಷಕ ರಾಮಣ್ಣ ಮಾಗಿ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಮೀಪದ ಹಾಗಲದಾಳ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ರಾಮಣ್ಣ ಸೋಮನಗೌಡ ಮಾಗಿ (52) ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಹಾಗು ಒಬ್ಬ ಪುತ್ರನನ್ನು ಅಗಲಿದ್ದು ತಾವರಗೇರಾ ದಲ್ಲಿಯೇ

N Shameed N Shameed
error: Content is protected !!